Pages

Sunday, November 30, 2014

K-SET ರಾಜ್ಯಶಾಸ್ತ್ರ ಪೇಪರ್ 3

1. ಸಂಘವನ್ನು ಸ್ಥಾಪಿಸುವ ಹಕ್ಕೆಂದರೆ....
ನಾಗರೀಕ ಹಕ್ಕು
ಕಾನೂನು ಹಕ್ಕು
ರಾಜಕೀಯ ಹಕ್ಕು
ನೈಸರ್ಗಿಕ ಹಕ್ಕು

2. "ಭಾರತವು ತೌಲನಿಕ ರಾಜಕೀಯ ವಿಶ್ಲೇಷಣೆಯ ಪ್ರಯೋಗ ಶಾಲೆಯಾಗಿದೆ" ಎಂದು ಹೇಳಿದವರು...
ಆಮಿತ್ ಭಂಡಾರಿ
ಆತುಲ್ ಕೋಹ್ಲಿ
ಪ್ರಭಾತ್ ೊಟ್ನಾಯಿಕ್
ಕ್ರಿಸ್ಟೋಪರ್ ಜೆಫರ್ ಲಾಟ್

3. ಯಾವ ಅಧಿಕಾರವು ರಾಜ್ಯಸಭೆಗೆ ವಿಶಿಷ್ಟವಾಗಿದೆ...
ಅಖಿಲ ಭಾರತೀಯ ಸೇವೆಗಳಿಗೆ ಶಿಫಾರಸ್ಸು ಮಾಡುವದು.
ರಾಷ್ಟ್ರಪತಿಗಳ ಪದಚ್ಯುತಿಯ ಪ್ರಕ್ರಿಯೆಯನ್ನು ಪ್ರಾರಂಭಿಸುವುದು.
ರಾಜ್ಯಗಳ ಗಡಿಗಳನ್ನು ಬದಲಾಯಿಸುವುದು.
ಅಟಾರ್ನಿ ಜನರಲ್ ರವರನ್ನು ನೇಮಕ ಮಾಡುವದು.

4. ಸ್ಟೇಟ್ ಎಗೆನೆಸ್ಟ್ ಡೆಮೊಕ್ರಸಿ (1988) ಕೃತಿಯನ್ನು ರಚಿಸಿದವರು..
ರಾಬರ್ಟ ದಾಲ್
ರಜನಿ ಕೊಠಾರಿ
ಅಶಿಸ್ ನಂದಿ
ಪಾಥೋ ಚಟರ್ಜಿ

5. ಪ್ರಜಾಪ್ರಭುತ್ವವನ್ನು ಕುರಿತಾದ ಅಬ್ರಾಹಾಂ ಲಿಂಕನ್ ರವರ ಹೀಳಿಕೆಯನ್ನು ಅವರು ಮೊಟ್ಟಮೊದಲು ಪ್ರಕಟ ಪಡಿಸಿದ್ದು...
ವಾಷಿಂಗ್ ಟನ್ ಡಿ ಸಿ ಭಾಷಣ 1862
ಗೆಟಿಸ ಬರ್ಗ ಭಾಷಣ 1863
ಸಾನ್ ಫ್ರಾನ್ಸಿಸ್ಕೊ ಭಾಷಣ 1865
ನ್ಯೂಯಾರ್ಕ್ ಭಾಷಣ 1866

Score =
Correct answers:

k-set exam ಸಾಮಾನ್ಯ ಜ್ಾನ

1. NAAC ನ ಕೇಂದ್ರ ಕಛೇರಿ ಎಲ್ಲಿದೆ ?
ನವ ದೆಹಲಿ
ಚೆನ್ನೈ
ಕೊಲ್ಲಕತ್ತಾ
ಬೆಂಗಳೂರು

2. ಮಧ್ಯಪ್ರದೇಶದ ಅಮರಕಂಟದಲ್ಲಿ ಸ್ಥಾಪಿತಗೊಂಡ ರಾಷ್ಟ್ರೀಯ ವಿಶ್ವವಿಧ್ಯಾನಿಲಯ ಹೆಸರಿಸಿ.
ಇಂದಿರಾಗಾಂಧಿ ರಾಷ್ಟ್ರೀಯ ಕಾನೂನು ವಿ ವಿ
ಇಂದಿರಾಗಾಂಧಿ ರಾಷ್ಟ್ರೀಯ ಮಹಿಳಾ ವಿ ವಿ
ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿ ವಿ
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿ ವಿ

3. ಜಗತ್ತಿನ ಮೊದಲ ಆವಾಸಿಕ (residential)ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯವೆಂದು ಯಾವುದನ್ನು ಗುರುತಿಸುತ್ತಾರೆ ?
ಮಗಧ ವಿ ವಿ
ನಲಂದಾ ವಿ ವಿ
ವಿಕ್ರಮಶೀಲ ವಿ ವಿ
ತಕ್ಷಶೀಲ ವಿ ವಿ

4. ಸಮುದಾಯ ಕಾಲೇಜು ಯೋಜನೆ(community colleges)ಯಾವುದಕ್ಕೆ ಸಂಬಂಧಿಸಿದ್ದು ?
ತಾಂತ್ರಿಕ ಶಿಕ್ಷಣ
ಸಾಮಾನ್ಯ ಶಿಕ್ಷಣ
ವ್ಯಕ್ತಿ ಆಧಾರಿತ ಶಿಕ್ಷಣ
ವಯಸ್ಕ ಶಿಕ್ಷಣ

5. ಇಂಡಿಯನ್ನ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (IIAS) ಎಲ್ಲಿದೆ ?
ನವದೆಹಲಿ
ಬೆಂಗಳೂರು
ಹೈದ್ರಾಬಾದ
ಶಿಮ್ಲಾ

6. ಈ ಕೆಳಗಿ ಸರಣಿಯಲ್ಲಿ 6ನೇ ಸಂಖ್ಯೆಯನ್ನು ಕಂಡುಹಿಡಿಯಿರಿ... 2,4,12,48,240------
960
1440
1080
1920

Score =
Correct answers:

Thursday, November 27, 2014

ಸಾಮಾನ್ಯ ಜ್ಞಾನ

೧. ಜ್ಞಾನಪೀಠ ಪ್ರಶಸ್ತಿ ಮೊದಲು ಯಾವ ಭಾಷೆಗೆ ದೊರಕಿತು ?
ಉ. ಮಲೆಯಾಳಂ
೨. ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪುರಾತನವಾದದ್ದು ಯಾವುದು ?
ಉ. ಕವಿರಾಜಮಾರ್ಗ
೩. ಭಗವಾನ್ ಬುದ್ಧ ಎಲ್ಲಿ ಜನಿಸಿದರು ?
ಉ. ನೇಪಾಳದ "ಲುಂಬಿನಿ"
೪. ಬೆಂಗಳೂರನ್ನು ನಿರ್ಮಿಸಿದವರು ಯಾರು ?
ಉ. ಪಾಳ್ಯ ರಾಜನಾದ ಕೆಂಪೇಗೌಡರು
೫. ಯೇಸುಕ್ರಿಸ್ತ ಎಲ್ಲಿ ಹುಟ್ಟಿದರು ?
ಉ. ಪ್ಯಾಲಸ್ತೀನ ದೇಶದ "ಬೆತ್ಲೆಹಂ"
೬. ಎಲೆಕ್ಟ್ರಿಕ್ ಮೇಗ್ನಟ್ಟನ್ನು ಕಂಡುಹಿಡಿದವರು ಯಾರು ?
ಉ. ಕ್ರಿಸ್ಟಯನ್ ಒಯರ್ ಸ್ಟೆಡ್
೭. ಪ್ರಪಂಚದಲ್ಲಿ ಮೊಟ್ಟಮೊದಲು ರೈಲುಗಾಡಿಯನ್ನು ಯಾರು ಓಡಿಸಿ ತೋರಿಸಿದರು?
ಉ. ಸ್ಟೀವನ್ ಸನ್
೮. ಹಲ್ಲು ಉಜ್ಜುವ ಬ್ರಶ್ ನ್ನು ಕಂಡುಹಿಡಿದವರು ಯಾರು ?
ಉ. ವಿಲಿಯಂ ಅಟ್ಟಸ್
೯. ಜೆಟ್ ಎಂಜಿನನ್ನು ಯಾರು ಕಂಡುಹಿಡಿದರು ?
ಉ. ಫ್ರಾಂಕ್ ವಿಟ್ಟಲ್
೧೦. ಡೈನಮೋ ಕಂಡುಹಿಡಿದವರು ಯಾರು ?
ಉ. ಸಿಮನ್ಸ್
೧೧. ಬಟ್ಟೆಗಳಿಗೆ ಚುಚ್ಚಿಕೊಳ್ಳುವ ಸೇಫ್ಟಿಪಿನ್ ಕಂಡುಹಿಡಿದವರು ಯಾರು ?
ಉ. ವಿಲಿಯಂ ಹಂಟ್
೧೨. ಟಿ.ವಿ.ಯನ್ನು ಯಾರು ಕಂಡುಹಿಡಿದರು ?
ಉ. ಸ್ಟಾರಿಕಿನ್
೧೩. ಟ್ರಾನ್ಸ್ ಫಾರ್ಮರನ್ನು ಯಾರು ಕಂಡುಹಿಡಿದವರು ?
ಉ. ವಿಲಿಯಂ ಸ್ಟಾನ್ಲಿ
೧೪. ಮನುಷ್ಯನ ದೇಹದಲ್ಲಿ ಎಷ್ಟು ನರಗಳು ಇವೆ ?
ಉ. ೭೨.೦೦೦ ನರಗಳು
೧೫. ಗ್ರಾಮಫೋನನ್ನು ಯಾರು ಕಂಡುಹಿಡಿದವರು
ಉ. ಥಾಮಸ್ ಅಲ್ಟಾ ಎಡಿಸನ್
೧೬. ಪ್ರೆಶರ್ ಕುಕ್ಕರನ್ನು ಯಾರು ಕಂಡುಹಿಡಿದರು ?
ಉ. ಡೇವಿಸ್ ಬಾವಿನ್
೧೭. ಮೈಕ್ರೋಫೋನನ್ನು ಕಂಡುಹಿಡಿದವರು ಯಾರು ?
ಉ. ಅಲೆಕ್ಜಾಂಡರ ಗ್ರಹಂಬೆಲ್
೧೮. ರೆಫ್ರಿಜೆರೇಟರನ್ನು ಕಂಡುಹಿಡಿದವರು ಯಾರು ?
ಉ. ಜೇಮಿಸ್ ಹಾರಿಸನ್
೧೯. ಎಕ್ಸರೇ ಸಾಧನವನ್ನು ಕಂಡು ಹಿಡಿದವರು ಯಾರು ?
ಉ. ವಿಲ್ ಹೆಲ್ಮ್ ರಾಂಡ್ಜೆನ್
೨೦. ಬಾಲ್ ಪಾಯಿಂಟ್ ಪೆನ್ನನ್ನು ಕಂಡು ಹಿಡಿದವರು ಯಾರು ?
ಉ. ಜಾನ್ ಲೌಟ್
೨೧. ಬಲೂನನ್ನು ಕಂಡುಹಿಡಿದವರು ಯಾರು ?
ಉ. ಜೇಕ್ಸ್ ಜೋಸಫ್ ಮತ್ತು ಮಾನ್ಟಕಾಲ್ಬರ್
೨೨. ಪೆಟ್ರೋಲಿನಿಂದ ಚಲಿಸುವ ಮೋಟಾರನ್ನು ತಯಾರಿಸಿದವರು ಯಾರು ?
ಉ. ಬೆಲ್ಜ್
೨೩. ಮೈಕ್ರೋಸ್ಕೋಪನ್ನು ಯಾರು ಕಂಡುಹಿಡಿದರು ?
ಉ. ಜಾಕ್ರಿಸ್ ಜಾನ್ಸನ್
೨೪. ಟೈಪ್ ರೈಟಿಂಗ್ ಮೆಶಿನನ್ನು ಯಾರು ಕಂಡುಹಿಡಿದರು ?
ಉ. ಕ್ರಿಸ್ಟೋಫರ್ ಹೋಲ್ಸ್
೨೫. ಮೊಟ್ಟಮೊದಲು ಬೆಂಕಿಕಡ್ಡಿ ಯಾರಿಂದ ತಯಾರಿಸಲ್ಟಟ್ಟಿತು ?
ಉ. ಜಾನ್ ವಾಕ್ಕರ್
--


RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347

ಸಾಮಾನ್ಯ ಜ್ಞಾನ

1. 2009ರ ಶಾಂತಿ ಪ್ರಶಸ್ತಿ ದೊರಕಿದ ವ್ಯಕ್ತಿ ಯಾರು?
2. ಭಾರತದ ಹೆಬ್ಬಾಗಿಲು ಎಂದು ಕರೆಯಲ್ಪಡುವ ನಗರ?
3. ಅತ್ಯಂತ ಎತ್ತರವಾದ ಶಿಖರ ಯಾವುದು?
4. ಮೊಟ್ಟ ಮೊದಲು ವೌಂಟ್ ಎವರೆಸ್ಟ್ ಶಿಖರಕ್ಕೆ ಏರಿದ ಮಹಿಳೆ ಯಾರು?
5. ಕಾರ್ಗಿಲ್ ಯುದ್ಧ ನಡೆದ ವರ್ಷ? 
6. ಅತ್ಯಂತ ಉದ್ದವಾದ ನದಿ ಯಾವುದು?
6. ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ?
7. ಕನ್ನಡದ ಮೊದಲ ವರ್ತಮಾನ ಪತ್ರಿಕೆ ಯಾವುದು?
ಉತ್ತರಗಳು: 1. ಬರಾಕ್ ಒಬಾಮ 2. ಮುಂಬೈ 3. ವೌಂಟ್‌ಎವರೆಸ್ಟ್ 4. ಬಜೇಂದ್ರಿ ಪಾಲ್ 5. 1999 6. ನೈಲ್ ನದಿ 7. 1935 8. ಮಂಗಳೂರು ಸಮಾಚಾರ-- 

RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347

ಸಾಮಾನ್ಯ ಕನ್ನಡ

1. ಸಮನ್ವಯ ಕವಿ ಎಂದು ಕರೆಯಲಾದ ಕವಿ
A. ಪು.ತಿ.ನ.
B. ಚನ್ನವೀರ ಕಣವಿ
C. ನರಸಿಂಹಸ್ವಾಮಿ
D. ಚಂದ್ರಶೇಖರ ಕಂಬಾರ
ಉತ್ತರ : B. ಚನ್ನವೀರ ಕಣವಿ


2. ದಲಿತ ಕತೆಗಾರ
A. ಸಿದ್ಧಲಿಂಗಯ್ಯ
B. ದೇವನೂರು ಮಹಾದೇವ
C. ತೇಜಸ್ವಿ
D. ಲಂಕೇಶ
ಉತ್ತರ :

3. ಲಂಕೇಶ್ ಅವರು ಬರೆದ ಕಾಬಂಬರಿ
A. ಅನ್ನ
B. ಬಿರುಕು
C. ಒಡಲಾಳ
D. ಯಾವುದೂ ಅಲ್ಲ
ಉತ್ತರ : B. ಬಿರುಕು

4. ಕುಮಾರವ್ಯಾಸನ ಕೃತಿಯ ಹೆಸರು
A. ಕುಮಾರವ್ಯಾಸ ಭಾರತ
B. ಗದುಗಿನ ಭಾರತ
C. ಕರ್ಣಾಟಕ ಭಾರತ ಕಥಾ ಮಂಜರಿ
D. ಕರ್ಣಾಟ ಭಾರತ ಕಥಾ ಮಂಜರಿ
ಉತ್ತರ : D. ಕರ್ಣಾಟ ಭಾರತ ಕಥಾ ಮಂಜರಿ

5. ಶ್ರೀರಂಗ ಅವರು ಬರೆದ ನಾಟಕ
A. ಯಮಳ ಪ್ರಶ್ನೆ
B. ವಿಗಡ ವಿಕ್ರಮರಾಯ
C. ಅಗ್ನಿ ಮತ್ತು ಮಳೆ
D. ಹರಿ ಜನ್ವಾರ
ಉತ್ತರ : D. ಹರಿ ಜನ್ವಾರ

6. 'ನೆನಪಿನ ದೋಣಿಯಲ್ಲಿ' - ಈ ಕೃತಿಯನ್ನು ರಚಿಸಿದವರು ಯಾರು ?
A. ಕುವೆಂಪು
B. ಶಿವರಾಮ ಕಾರಂತ
C. ಎ.ಎನ್.ಮೂರ್ತಿರಾವ್
D. ತ.ಸು.ಶಾಮರಾವ್
ಉತ್ತರ : A. ಕುವೆಂಪು

7. ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದವರು
A. ಕುವೆಂಪು
B. ಮಾಸ್ತಿ
C. ಗೋಪಾಲಕೃಷ್ಣ ಅಡಿಗ
D. ಅನಂತಮೂರ್ತಿ
ಉತ್ತರ : C. ಗೋಪಾಲಕೃಷ್ಣ ಅಡಿಗ

8. ಇವುಗಳಲ್ಲಿಯ ಅನ್ಯದೇಶ್ಯ ಪದ
A. ಬಸಿರು
B. ಬಯಲು
C. ಬಸವ
D. ಬಾಗಿಲು
ಉತ್ತರ :

9. ಇದು ಅರಿಸಮಾಸಕ್ಕೆ ಉದಾಹರಣೆ
A. ನವ್ಯೋತ್ತರ
B. ಅಡಿಗೋತ್ತರ
C. ಪ್ರಗತಿಶೀಲ
D. ದಲಿತೇತರ
ಉತ್ತರ :

10. 'ಪದ್ಮನಾಭ' - ಇದು ಈ ಸಮಾಸಕ್ಕೆ ಉದಾಹರಣೆ
A. ಕರ್ಮಧಾರಯ
B. ತತ್ಪುರುಷ
C. ದ್ವಂದ್ವ
D. ಬಹುವ್ರೀಹಿ
ಉತ್ತರ :

11. 'ಕನ್ನಡ ಮಧ್ಯಮ ವ್ಯಾಕರಣ' ಕೃತಿಯನ್ನ ಬರೆದವರು
A. ತೀ.ನಂ.ಶ್ರೀ.
B. ಬಿ.ಎಂ.ಶ್ರೀ.
C. ಬಿ.ಮಲ್ಲಪ್ಪ
D. ವರದಾಚಾರ್ಯ
ಉತ್ತರ : A. ತೀ.ನಂ.ಶ್ರೀ.
12. ಇದು ಸಿಥಿದ್ವಿತ್ವಕ್ಕೆ ಉದಾಹರಣೆ
A. ಎರ್ದೆ
B. ಗರ್ದೆ
C. ಪರ್ದು
D. ಅರ್ಧ
ಉತ್ತರ :

13. ಇದು ಗುಣಸಂಧಿಗೆ ಉದಾಹರಣೆ
A. ಅತುಲೈಶ್ವರ್ಯ
B. ತನೇಶ್ವರ
C. ಗಣೇಶ
D. ವಿದ್ಯುಕ್ತ
ಉತ್ತರ :

14. ಇವುಗಳಲ್ಲಿ ಕ್ರಿಯಾವಿಶೇಷಣ ಪದ
A. ದೊಡ್ಡ
B. ಮುಂತಾಗಿ
C. ನಿಧಾನವಾಗಿ
D. ಮರೆಯಾಗಿ
ಉತ್ತರ :

15. ಇವುಗಳಲ್ಲಿ ಅವ್ಯಯ ಇದು
A. ಹೇಳು
B. ನೀರು
C. ಹೊಸ
D. ಮತ್ತೆ
ಉತ್ತರ :

16. ಕನ್ನಡದಲ್ಲಿ ವಿಭಕ್ತಿ ಪ್ರತ್ಯವನ್ನು ಹೊಂದುವ ಪದ
A. ನಾಮಪದ
B. ವಿಶೇಷಣ
C. ಕ್ರಿಯಾವಿಶೇಷಣ
D. ಕ್ರಿಯಾಪದ
ಉತ್ತರ :

17. ಪಂಚಮೀ ವಿಭಕ್ತಿ ಈ ಅರ್ಥದಲ್ಲಿ ಬಳಕೆಯಾಗುತ್ತದೆ
A. ಕರ್ಮ
B. ಸಂಪ್ರದಾನ
C. ಅಪಾದಾನ
D. ಅಧಿಕರಣ
ಉತ್ತರ :

18. ರುದ್ರಗಣದಲ್ಲಿಯ ಅಂಶಗಳ ಸಂಖ್ಯೆ
A. ಎರಡು
B. ಮೂರು
C. ನಾಲ್ಕು
D. ಐದು
ಉತ್ತರ :

19. ಸಾಂಗತ್ಯವು ಈ ಜಾತಿಗೆ ಸೇರಿದ ಪದ್ಯಜಾತಿಯಾಗಿದೆ
A. ದೇಸಿ ಛಂದಸ್ಸು
B. ಅಕ್ಷರವೃತ್ತ
C. ಮಾತ್ರಾ ಛಂದಸ್ಸು
D. ಮಿಶ್ರ ಛಂದ್ಸಸು
ಉತ್ತರ :

20. ಇದು ಕರ್ಣಾಟಕ ವಿಷಯಜಾತಿ ಗೆಸೇರಿದ ಪ್ರಕಾರ
A. ಕಂದ
B. ರಗಳೆ
C. ಅಕ್ಕರ
D. ಚಂಪಕಮಾಲೆ
ಉತ್ತರ :

21. ಭಾಮಿನಿ ಷಟ್ಪದಿಯ ಕಿರಿಯ ಸಾಲಿನ ಮಾತ್ರಾರಚನೆ ಹೀಗೆ
A. 3 : 3 : 3 : 3
B. 3 : 4 : 3 : 4
C. 4 : 4 : 4 : 4
D. 4 : 3 : 4 : 3
ಉತ್ತರ :
22. ಶಾರ್ದೂಲ ವಿಕ್ರೀಡಿತ ವೃತ್ತದ ಗುಣಲಕ್ಷಣ
A. ಮಸಜರತತಗಂ
B. ಮಸಜಸತತಗಂ
C. ನಸಜಸತತಗಂ
D. ಸಭರನಯಯಯ
ಉತ್ತರ :

23. ಕಾರಯಿತ್ರಿ ಪ್ರತಿಭೆ ಹಾಗೂ ಭಾವಯಿತ್ರಿ ಪ್ರತಿಭೆ ಎಂಬ ಭೇದವನ್ನ ಕಲ್ಪಿಸಿದ ಲಾಕ್ಷಣಿಕ
A. ಆನಂದವರ್ಧನ
B. ಅಭಿನವಗುಪ್ತ
C. ವಿಶ್ವನಾಥ
D. ರಾಜಶೇಖರ
ಉತ್ತರ :

24. 'ರೀತಿಯೇ ಕಾವ್ಯದ ಆತ್ಮ' ಎಂದ ಲಾಕ್ಷಣಿಕ
A. ಭಾಮಹ
B. ದಂಡಿ
C. ಕುಂತಕ
D. ವಾಮನ
ಉತ್ತರ :

25. ಧ್ವನ್ಯರ್ಥ ಪ್ರತೀತಿಯಾಗುವುದು ಇದರಿಂದಾಗಿ
A. ಲಕ್ಷಣಾವೃತ್ತಿ
B. ವ್ಯಂಜನಾವೃತ್ತಿ
C. ಅಭಿಧಾವೃತ್ತಿ
D. ಪ್ರಾಸ
ಉತ್ತರ :

26. ಮಮ್ಮಟನ ಕೃತಿ
A. ಕಾವ್ಯಾಲಂಕಾರ
B. ಶೃಂಗಾರಪ್ರಕಾಶ
C. ಕಾವ್ಯಪ್ರಕಾಶ
D. ಕಾವ್ಯಕೌತುಕ
ಉತ್ತರ :

27. 'ಕವಿರಾಜ ಮಾರ್ಗ'ವು ಒಂದು
A. ಲಕ್ಷಣ ಗ್ರಂಥ
B. ಛಂದೋಗ್ರಂಥ
C. ಮೀಮಾಂಸಾಗ್ರಂಥ
D. ವ್ಯಾಕರಣ ಗ್ರಂಥ
ಉತ್ತರ :

28. 'ಬೆದಂಡೆ' ಎಂಬ ಪದ್ಯಜಾತಿಯ ಪ್ರಸ್ತಾಪವಾದದ್ದು ಇದರಲ್ಲಿ
A. ಛಂದೋಂಬುಧಿ
B. ಶಬ್ದಮಣಿದರ್ಪಣ
C. ಕವಿರಾಜಮಾರ್ಗ
D. ಕಾವ್ಯಸಾರ
ಉತ್ತರ :

29. ದೇವರದಾಸಿಮಯ್ಯನ ವಚನಗಳ ಅಂಕಿತ
A. ಗುಹೇಶ್ವರಾ
B. ರಾಮನಾಥಾ
C. ಬಾಲಸಂಗಯ್ಯ
D. ಕಪಿಲಸಿದ್ಧಮಲ್ಲಿಕಾರ್ಜುನ
ಉತ್ತರ :

30. 'ಶಬ್ದಾನುಶಾಸನ'ದ ಕರ್ತೃ
A. ಅಪ್ಪಯ್ಯ ದೀಕ್ಷಿತ
B. ಕೇಶಿರಾಜ
C. ನಾಗವರ್ಮ
D. ಭಟ್ಟಾಕಳಂಕ
ಉತ್ತರ :

31. ಲಕ್ಷ್ಮೀಶ ಕವಿಗೆ ಇದ್ದ ಬಿರುದು
A. ಕವಿಚೂತವನ ಚೈತ್ರ
B. ಕವಿತಾಗುಣಾರ್ಣವ
C. ಉಭಯಕವಿಶರಭ ಭೇರುಂಡ
D. ಪುರುಷಸರಸ್ವತಿ
ಉತ್ತರ :
32. 'ಪ್ರಭುಲಿಂಗಲೀಲೆ'ಯ ಕರ್ತೃ
A. ಅಲ್ಲಮಪ್ರಭು
B. ಕಲ್ಲುಮಠದ ಪ್ರಭುದೇವ
C. ಹರಿಹರ
D. ಚಾಮರಸ
ಉತ್ತರ :

33. " ಗಿಳಿಯು ಪಂಜರದೊಳಿಲ್ಲ..." ಕೀರ್ತನೆಯನ್ನು ರಚಿಸಿದವರು
A. ಕನಕದಾಸರು
B. ಗೋಪಾಲದಾಸರು
C. ಪುರಂದರದಾಸರು
D. ಬಿ.ವಿ.ಕಾರಂತ
ಉತ್ತರ :

34. ಪ್ರಗತಿಶೀಲ ಪಂಥಕ್ಕೆ ಸೇರಿದ ಸಾಹಿತಿ
A. ಬಸವರಾಜ ಕಟ್ಟಿಮನಿ
B. ಎಸ್.ಎಲ್.ಭೈರಪ್ಪ
C. ತೇಜಸ್ವಿ
D. ಶಿವರಾಮ ಕಾರಂತ
ಉತ್ತರ :

--
RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347

ಇವುಗಳನ್ನು ಬಿಡಿಸುವ ಬಗೆ ಹೇಗೆ..?



1.26, 52, 91, 117, 141, 195, 234 ಈ ಸರಣಿಯಲ್ಲಿ ತಪ್ಪು ಸಂಖ್ಯೆ ಯಾವುದು ?
ಎ. 91
ಬಿ. 195
ಸಿ. 117
ಡಿ. 141
ಉತ್ತರ:

2. ಒಂದು ತ್ರಿಕೋನವು 14cms ಆಧಾರವನ್ನು ಹೊಂದಿದೆ ಮತ್ತು 7cms ತ್ರಿಜ್ಯದ ವೃತ್ತದಷ್ಟೇ ವಿಸ್ತೀರ್ಣವನ್ನು ಹೊಂದಿದೆ. ಪೈ=22/7 ಆಗಿದ್ದರೆ ಈ ತ್ರಿಕೋನದ ಎತ್ತರ ಎಷ್ಟು ?
ಎ. 11cm
ಬಿ. 22cm
ಸಿ. 33cm
ಡಿ. 22/7cm
ಉತ್ತರ:

3.ಒಂದು ಹಣದ ಮೊತ್ತಕ್ಕೆ ಪ್ರತಿವರ್ಷಕ್ಕೆ 10% ಸರಳ ಬಡ್ಡಿಯಂತೆ 4 ವರ್ಷಗಳಿಗೆ ಅದು ರೂ. 4000 ಗಳಾಗಿದ್ದರೆ, ಇದೇ ಮೊತ್ತಕ್ಕೆ ಇಷ್ಟೇ ದರದ ಚಕ್ರಬಡ್ಡಿಯನ್ನು ಸೇರಿಸಿದ ನಂತರ ಇದರ ಮೊಬಲಗು ಎಷ್ಟು ?
ಎ. ರೂ. 14641
ಬಿ. ರೂ. 18641
ಸಿ. ರೂ. 17641
ಡಿ. ರೂ. 15000
ಉತ್ತರ:

4.ಈ ಕೆಳಗಿನ ನಾಲ್ಕು ಚೌಕಗಳ ಘಟಕಗಳಲ್ಲಿ ಒಂದು ನಿಯಮಾನುಸಾರವಾಗಿ ಅಂಕಿಗಳನ್ನು ತುಂಬಲಾಗಿದೆ (?) ಚಿಹ್ನೆ ಇರುವ ಚೌಕದಲ್ಲಿ ಯಾವ ಸಂಖ್ಯೆಯನ್ನು ತುಂಬಬೇಕು ?
1 6 4 8 7 11 10 15
4 5 6 7 8 10 10 ?
ಎ. 13
ಬಿ. 14
ಸಿ. 16
ಡಿ. 17
ಉತ್ತರ:

5.ಒಬ್ಬ ರೈತನ ಬಳಿ 1334 ಹಸುಗಳು ಮತ್ತು 754 ಮೇಕೆಗಳು ಇವೆ. ಹಸು ಮತ್ತು ಮೇಕೆಗಳನ್ನು ಪ್ರತ್ಯೇಕವಾಗಿಟ್ಟು ಪ್ರತಿಯೊಂದು ಗುಂಪಿನಲ್ಲೂ ಅಷ್ಟೇ ಸಂಖ್ಯೆಯ ಪ್ರಾಣಿಗಳಿರುವಂತೆ ಆತ ಅವುಗಳನ್ನು ಗುಂಪುಗಳಾಗಿ ಮಾಡುತ್ತಾನೆ. ಈ ಗುಂಪುಗಳು ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿದ್ದರೆ ಒಟ್ಟು ಗುಂಪುಗಳ ಸಂಖ್ಯೆ ಎಷ್ಟು ?
ಎ. 26
ಬಿ. 29
ಸಿ. 36
ಡಿ. 58
ಉತ್ತರ:

6. ಒಂದು ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯಾರ್ಥಿಯೂ ಭೌತಶಾಸ್ತ್ರ ಅಥವಾ ಗಣಿತಶಾಸ್ತ್ರ ಎರಡನ್ನೂ ತೆಗೆದುಕೊಂಡಿದ್ದರು ಭೌತಶಾಸ್ತ್ರವನ್ನು ತೆಗೆದುಕೊಂಡಿದ್ದವರು 65.28% ಇದ್ದರು, ಗಣಿತಶಾಸ್ತ್ರವನ್ನು ತೆಗೆದುಕೊಂಡವರು 59.2% ಇದ್ದರು ಒಟ್ಟು ಅಭ್ಯಾರ್ಥಿಗಳ ಸಂಖ್ಯೆ 2000. ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರ ಎರಡನ್ನೂ ತೆಗೆದುಕೊಂಡ ಅಭ್ಯಾರ್ಥಿಗಳ ಸಂಖ್ಯೆ ಎಷ್ಟು ?
ಎ. 750
ಬಿ. 500
ಸಿ. 250
ಡಿ. 125
ಉತ್ತರ:

7.ಒಂದು ಭೂಮಿಯ ತುಂಡು 150 ಮೀಟರ್ x 42 ಮೀಟರ್ ಇದೆ. ಇದರ ಅಗಲದ ಎರಡೂ ಕಡೆಗಳಲ್ಲಿ ಒಂದು ಅರೆವೃತ್ತಾಕಾರದ ಭೂ ಭಾಗವನ್ನು ಸೇರಿಸಲಾಗಿದೆ. ಪ್ರತಿಗಂಟೆಗೆ 4.32 ಕಿಮೀ ವೇಗದಲ್ಲಿ ಒಬ್ಬ ವ್ಯಕ್ತಿಯು ನಡೆದರೆ ಈ ಪ್ರದೇಶದ ಸುತ್ತಲೂ ನಡೆಯಲು ಆತನಿಗೆ ಎಷ್ಟು ಕಾಲ ಬೇಕಾಗುತ್ತದೆ ?
ಎ. 4 ನಿಮಿಷ
ಬಿ. 6 ನಿಮಿಷ
ಸಿ. 8 ನಿಮಿಷ
ಡಿ. 8 ನಿಮಿಷ 10 ಸೆಕೆಂಡ್
ಉತ್ತರ:

8.AB ಎನ್ನುವುದು ಒಂದು ಸಮತಲದಲ್ಲಿರುವ ರೇಖೆಯಾಗಿದೆ. P ಎಂಬ ಬಿಂದುವು ಈ ರೇಖೆಯ ಮೇಲೆ A ಮತ್ತು B ಗಳಿಂದ ಅದರ ಅಂತರವು ಯಾವಾಗಲೂ ಸಮವಾಗಿರುವಂತೆ ಚಲಿಸಿದರೆ, P ಬಿಂದುವಿನ ಪಥವು ಯಾವಾಗಲೂ
ಎ. AB ಗೆ ಸಮಾನಾಂತರವಾಗಿರುವ ರೇಖೆ
ಬಿ. AB ಯ ಲಂಭಾತ್ಮಕ ಸಮಭಾಜಕವಾಗಿರುವಂತಹ ರೇಖೆ
ಸಿ. A ಮತ್ತು B ಯ ಮೂಲಕ ಹಾದು ಹೋಗಿವಂಥ ವೃತ್ತ
ಡಿ. A ಮತ್ತು B ಮೂಲಕ ಹಾದು ಹೋಗುವಂತ ಎರಡು ವಕ್ರಗಳು
ಉತ್ತರ:

9.A ಎಂಬ ತೊಟ್ಟಿಯಲ್ಲಿ 1/2 ರಷ್ಟು ನೀರಿದೆ. A ತೋಟ್ಟಿಯ ಎರಡರಷ್ಟು ಸಾಮರ್ಥ್ಯವಿರುವ B ತೊಟ್ಟಿಯಲ್ಲಿ 1/5 ರಷ್ಟು ನೀರಿದೆ. A ತೊಟ್ಟಿಯಲ್ಲಿರುವ ನೀರನ್ನೆಲ್ಲಾ B ತೊಟ್ಟಿಗೆ ತುಂಬಿಸಿದರೆ, B ತೊಟ್ಟಿಯ ಸಾಮರ್ಥ್ಯದ ಎಷ್ಟು ಭಾಗದಲ್ಲಿ ನೀರು ತುಂಬಿರುತ್ತದೆ ?
ಎ. 9/20
ಬಿ. 3/10
ಸಿ. 7/10
ಡಿ. 7/20
ಉತ್ತರ:

10. ಒಂದು ಡಬ್ಬಿಯಲ್ಲಿ 1 ರೂ. ನಾಣ್ಯಗಳು, 50 ಪೈಸೆ ನಾಣ್ಯಗಳು ಹಾಗೂ 25 ಪೈಸೆ ನಾಣ್ಯಗಳು 7:6:4 ಪ್ರಮಾಣದಲ್ಲಿವೆ. ಒಟ್ಟು ಮೊಬಲಗು 341 ರೂ. ಆದರೆ ಈ ಡಬ್ಬಿಯಲ್ಲಿರುವ ಒಟ್ಟು ನಾಣ್ಯಗಳ ಸಂಖ್ಯೆ ಎಷ್ಟು ?
ಎ. 417
ಬಿ. 437
ಸಿ. 517
ಡಿ. 527
ಉತ್ತರ:

11. ಒಬ್ಬ ವ್ಯಕ್ತಿಯು 6 ಲಕ್ಷ ರೂ.ಗಳಿಗೆ ಜಾಗವನ್ನು ಖರೀದಿಸಿದ. ವೆಚ್ಚದ 30% ರಷ್ಟನ್ನು ಆತ ಜಾಗದ ಅಭಿವೃದ್ಧಿಗಾಗಿ ಖರ್ಚು ಮಾಡಿ ಅದನ್ನು 25 ಪ್ಲಾಟ್ ಗಳಾಗಿ ವಿಭಜಿಸಿದ. ಆತ ತಾನು ಮಾಡಿದ ಒಟ್ಟು ಹೂಡಿಕೆಗೆ 25% ಲಾಭ ಬರಬೇಕೆಂದು ಬಯಸಿದರೆ ಪ್ರತಿಯೊಂದು ಪ್ಲಾಟ್ ಗೂ ಆತ ಎಷ್ಟು ಬೆಲೆ ಇಡಬಹುದು ?
ಎ. 35,000 ರೂ.
ಬಿ. 39,000 ರೂ.
ಸಿ. 43,000 ರೂ.
ಡಿ. 45,000 ರೂ.
ಉತ್ತರ:

RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347

Re: ಸಾಮಾನ್ಯ ಜ್ಞಾನ



2014-11-27 19:32 GMT+05:30 Ravi Aheri <raviaheri@gmail.com>:
1. 'ಯವನ ಪ್ರಿಯ" (ಯವನರಿಗೆ ಪ್ರಿಯವಾದುದು) ಎಂಬ ಪದವನ್ನು ಸಂಸ್ಕೃತದಲ್ಲಿ ಈ ಕೆಳಕಂಡ ವಿಷಯವನ್ನು ವರ್ಣಿಸುವುದಕ್ಕಾಗಿ ಬಳಸಲಾಗಿದೆ.
ಎ. ದ್ರಾಕ್ಷಾರಸ
ಬಿ. ಮೆಣಸು
ಸಿ. ಶ್ರೀಗಂಧ
ಡಿ. ಚಿನ್ನ
ಉತ್ತರ:
2.ಈ ಕೆಳಗಿನ ಯಾವ ರಾಜ್ಯಗಳ ಗುಂಪಿನಲ್ಲಿ ಎರಡು ಸದನಗಳುಳ್ಳ ಅಂದರೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳುಳ್ಳ ದ್ವಿಸದನ ಶಾಸನ ಸಭೆ ಇದೆ ?
ಎ. ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ ಮತ್ತು ಮಹಾರಾಷ್ಟ್ರ
ಬಿ. ಮಹಾರಾಷ್ಟ್ರ, ಕರ್ನಾಟಕ, ಜಮ್ಮುಕಾಶ್ಮೀರ, ಬಿಹಾರ್, ಉತ್ತರಪ್ರದೇಶ ಮತ್ತು ಆಂಧ್ರಪ್ರದೇಶ
ಸಿ. ಅರುಣಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಮತ್ತು ಕೇರಳ
ಡಿ. ಅಸ್ಸಾಂ, ಹರಿಯಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ
ಉತ್ತರ:
--
RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347



--
RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347