Pages

Monday, July 7, 2014

ಸ್ಪರ್ಧಾಉನ್ನತಿ - 2014 ಜುಲೈ ತಿಂಗಳ 2ನೇ ಸಂಚಿಕೆ

1 comment:

  1. ಆತ್ಮೀಯರೇ,
    cce ಒಂದು ಸಹಜವಾದ ಹಾಗೂ ಶ್ರೇಷ್ಟವಾದ ವಿಧಾನ ಅದರ ಬಗ್ಗೆ ಎರಡು ಮಾತಿಲ್ಲ
    ಆಧರೆ ಅದು ಆದರ್ಶದ ಮಾತಾಗಬಹುದೇನೋ ಎಂಬ ಅನುಮಾನವೂ ಇದೆ.
    ನಾವು ಅಂದುಕೊಂಡ ಪರಿಕಲ್ಪನೆಗಳು " refleect" ಆಗಬೇಕೆಂದರೆ ಈಗಿರುವ ನಮ್ಮ ಸಮಾಜ ವಿಜ್ಞಾನ ವಿಷಯದ ಕುರಿತು ಬೇರೆಯದೇ ಆದ ರೀತಿಯ ವಿಮರ್ಶಾತ್ಮಕ ದೃಷ್ಟಿಕೋನ ಅಗತ್ಯ ಅನಿಸುತ್ತಿದೆ. ಇದು cce ಕುರಿತಾಗಿ ಅಪಸ್ವರ ಅಲ್ಲ ಎಂದು ದಯವಿಟ್ಟು ಗಮನಿಸಿ
    ಆದರೂ ಇದು ಸಂಕ್ರಮಣ ಕಾಲ .... ಕ್ರಮೇಣ ಆ ತರದ ಚಿಂತನೆ ನಡೆಯಬಹುದೆಂಬ ನಿರೀಕ್ಷೆಯೊಂದಿಗೆ ... ನಮಸ್ಕಾರ

    ReplyDelete