Pages

Monday, February 2, 2015

10:50 PM] sanjeev kundagol: 1. ಹೋಮಗಾರ್ಡ್ ಸೇವೆ ಹೊಂದಿರದ ಏಕೈಕ
ರಾಜ್ಯ ಯಾವುದು?
1. ಕೇರಳ.★★
2. ತಮಿಳುನಾಡು.
3. ಗೋವಾ.
4. ತೆಲಂಗಾಣ.
2. ರಮಾನಂದ ಸಾಗರ ನಿರ್ದೇಶಿಸಿರುವ
ರಾಮಾಯಣ ಧಾರವಾಹಿಯಲ್ಲಿ ಹನುಮಂತನ
ಪಾತ್ರ ನಿರ್ವಹಿಸಿದವರು ಯಾರೂ?
1. ವಿಜಯ ಅರೋರಾ.
2. ದಾರಾಸಿಂಗ್.★★
3. ಸಮೀರ್ ರಜ್ದಾ.
4. ಫೌಜಾಸಿಂಗ್.
3. 'ಬುದ್ದನು ನಗುತ್ತಿರುವನು' ಇದೊಂದು _
_________ ಆಗಿದೆ.
1. ಭಾರತೀಯ ಸೇನೆಯ ಒಂದು ರಹಸ್ಯ
ಕಾರ್ಯಾಚರಣೆ.
2. ಅಣುಶಕ್ತಿ ಸ್ಥಾವರ.
3. ಅಣುಶಕ್ತಿ ಪರೀಕ್ಷೆ.★★
4. ಮೇಲಿನ ಯಾವುದು ಅಲ್ಲ.
4. ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ
'ಆರ್ಯಭಟ'ವನ್ನು ರಷ್ಯಾದ
ಸಹಯೋಗದೊಂದಿಗೆ ಯಾವ ವರ್ಷ
ಉಡಾಯಿಸಲಾಯಿತು?
1. 1972.
2. 1973.
3. 1974.
4. 1975.★★
5. 1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ
ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ
ರಾಷ್ಟ್ರಪತಿ ಯಾರಾಗಿದ್ದರು?
1. ಫಕ್ರುದ್ದೀನ್ ಅಲಿ ಅಹ್ಮದ್.★★
2. ಝಾಕೀರ್ ಹುಸೇನ್
3. ಬಿ.ಡಿ.ಜತ್ತಿ.
4. ವಿ.ವಿ.ಗಿರಿ.
6. ಭಾರತದಲ್ಲಿ ಬಣ್ಣದ ದೂರದರ್ಶನ
ಆರಂಭವಾದದ್ದು ಯಾವ ವರ್ಷದಲ್ಲಿ?
1. 1981.
2. 1982.★★
3. 1983.
4. 1984.
7. 'ಗೋಲ್ಡನ್ ಗರ್ಲ್' ಇದು ಯಾವ
ಕ್ರೀಡಾಪಟುವಿನ ಆತ್ಮಚರಿತ್ರೆಯಾಗಿದೆ?
1. ಕರ್ಣಂ ಮಲ್ಲೇಶ್ವರಿ.
2. ಸಾನಿಯಾ ಮಿರ್ಜಾ.
3. ಪಿ.ಟಿ. ಉಷಾ.★★
4. ಮೇರಿಕೋಮ್.
8. ಕರ್ನಾಟಕದಲ್ಲಿ ಮೊದಲಿಗೆ ದೂರದರ್ಶನ
ಆರಂಭವಾದದ್ದು ಯಾವ ನಗರದಲ್ಲಿ?
1. ಮೈಸೂರು.
2. ಬೆಳಗಾವಿ.
3. ಬೆಂಗಳೂರು
4. ಕಲಬುರಗಿ.★★
9. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ
ಮೊದಲ ಬಾರಿಗೆ 6 ಏಸೆತಗಳಿಗೆ 6 ಸಿಕ್ಸರ್ ಸಿಡಿಸಿದ ಆಟಗಾರ
ಯಾರು?
1. ಯುವರಾಜ ಸಿಂಗ್.
2. ಹರ್ಷಲ್ ಗಿಬ್ಸ್.★★
3. ರವಿಶಾಸ್ತ್ರೀ.
4. ಕ್ರಿಸ್ ಗೇಯ್ಲ್.
10. ಪ್ರಪಂಚದ ಮೊದಲ ವಿಶ್ವವಿದ್ಯಾಲಯ
ಯಾವುದು?
1. ನಳಂದಾ ವಿಶ್ವವಿದ್ಯಾಲಯ.
2. ಕಂಚಿ ವಿಶ್ವವಿದ್ಯಾಲಯ.
3. ವಿಕ್ರಮಶೀಲ ವಿಶ್ವವಿದ್ಯಾಲಯ.
4. ತಕ್ಷಶೀಲ ವಿಶ್ವವಿದ್ಯಾಲಯ.★★
[2/2, 10:50 PM] sanjeev kundagol: 1. ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಅಜ್ಮದ್ ಅಲಿಖಾನ್
ಅವರ ನೇತೃತ್ವದಲ್ಲಿ ಭಾರತದ ಪ್ರಥಮ ಅಂತರಾಷ್ಟ್ರೀಯ
ಸಂಗೀತ ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದೆ ?
1. ಕೇರಳ☆
2. ಹರಿಯಾಣ
3. ಆಸ್ಸಾಂ
4. ಮಧ್ಯಪ್ರದೇಶ
♧♧♧♧♧♧♧♧♧♧
2. ಇತ್ತೀಚೆಗೆ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದ ಕೇಂದ್ರ
ಸರ್ಕಾರದ ಮಹತ್ವಪೂರ್ಣ ಯೋಜನೆ ಯಾವುದು ?
1. MGNREGA
2. ಜನಧನ ಯೋಜನೆ☆
3. ಸ್ವಚ್ಛ ಭಾರತ ಅಭಿಯಾನ
4. ಇಂದಿರಾ ಆವಾಸ ಯೋಜನೆ
♧♧♧♧♧♧♧♧♧♧
3. ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಗೂಗಲ್
ಸಹಯೋಗದಲ್ಲಿ ರಾಜ್ಯದ ಬಹುತೇಕ ಶಾಲೆಗಳಲ್ಲಿ
ಅಂತರ್ಜಾಲ ಆಧಾರಿತ ಶಿಕ್ಷಣ ನೀಡಲು ಯೋಜನೆ ರೂಪಿಸಿದೆ ?
1. ಗುಜರಾತ್
2. ಅರುಣಾಚಲ ಪ್ರದೇಶ☆
3. ಪಶ್ಚಿಮ ಬಂಗಾಳ
4. ಹಿಮಾಚಲ ಪ್ರದೇಶ
♧♧♧♧♧♧♧♧♧♧
4. ಶ್ರವಣಬೆಳಗೊಳದಲ್ಲಿ ಇಂದಿನಿಂದ ಆರಂಭಗೊಂಡಿರುವ 81
ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕ್ರಮವಾಗಿ ಕನ್ನಡ
ಧ್ವಜಾರೋಹಣ, ರಾಷ್ಟ್ರ ಧ್ವಜಾರೋಹಣ
ನೆರವೇರಿಸಿದವರು ಮತ್ತು ಸಮ್ಮೇಳನದ
ಉದ್ಘಾಟಕರನ್ನು ಗುರ್ತಿಸಿ.
1. ಪುಂಡಲೀಕ ಹಾಲಂಬಿ - ಕನ್ನಡ ಬಾವುಟ
2. ಮುಖ್ಯಮಂತ್ರಿ ಸಿದ್ಧರಾಮಯ್ಯ - ಉದ್ಘಾಟಕರು
3. ಡಾ. ಸಿದ್ಧಲಿಂಗಯ್ಯ
4. ಹೆಚ್ ಸಿ ಮಹಾದೇವಪ್ಪ - ರಾಷ್ಟ್ರ ಧ್ವಜಾರೋಹಣ
♧♧♧♧♧♧♧♧♧♧
5. ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ಮರಣದ ನಂತರ
ರಾಜಮನೆತನಕ್ಕೆ ಸೇರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ
ಹೆಗ್ಗಳಿಕೆ ಯಾರ ಹೆಸರಿಗೆ ವರ್ಗಾವಣೆಗೊಂಡಿದೆ ?
1. 2ನೇ ಎಲಿಜಬೆತ್ ರಾಣಿ☆
2. ಜಪಾನಿನ ರಾಜ
3. ಥೈಲ್ಯಾಂಡಿನ ರಾಜ
4. ರಾಣಿ ವಿಕ್ಟೋರಿಯಾ
♧♧♧♧♧♧♧♧♧♧
6. ಎಡ್ಗರ್ ಲುಂಗು ಇತ್ತೀಚೆಗೆ ಯಾವ ರಾಷ್ಟ್ರದ
ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ?
1. ಚಿಲಿ
2. ಝಾಮ್ಬಿಯಾ☆
3. ಬ್ರೆಜಿಲ್
4. ತಾಂಜಾನಿಯಾ
♧♧♧♧♧♧♧♧♧♧
7. ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮೋದಿ
ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ
ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಪ್ರಶಸ್ತಿ
ಜಯಿಸಿದವರು ಯಾರು ?
1. ಸೈನಾ ನೇಹ್ವಾಲ್ ಮತ್ತು ಪಿ ಕಶ್ಯಪ್☆
2. ಕೆರೋಲಿನಾ ಮರೀನಾ ಮತ್ತು ಪಿ ಕಶ್ಯಪ್
3. ಸೈನಾ ನೇಹ್ವಾಲ್ ಮತ್ತು ಕೆ ಶ್ರೀಕಾಂತ
4. ಕೆರೋಲಿನಾ ಮರೀನಾ ಮತ್ತು ಕೆ ಶ್ರೀಕಾಂತ
♧♧♧♧♧♧♧♧♧♧
8. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2015
ನೇ ಇಸವಿಯನ್ನು ಈ ಕೆಳಕಂಡ ಯಾವ ವರ್ಷವನ್ನಾಗಿ
ಘೋಷಿಸಿದೆ ?
1. ಅಂತರಾಷ್ಟ್ರೀಯ ಮಣ್ಣಿನ ವರ್ಷ☆
2. ಅಂತರಾಷ್ಟ್ರೀಯ ಸಾಗರ ವರ್ಷ
3. ಅಂತರಾಷ್ಟ್ರೀಯ ತರಕಾರಿ ವರ್ಷ
4. ಅಂತರಾಷ್ಟ್ರೀಯ ಆಹಾರ ವರ್ಷ
♧♧♧♧♧♧♧♧♧♧
9. ಇತ್ತೀಚೆಗೆ ಏಷ್ಯಾದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ
ಪ್ರಶಸ್ತಿಗಳಲ್ಲಿ ಒಂದಾದ DSC ಪುರಸ್ಕಾರಕ್ಕೆ
ಪಾತ್ರರಾದವರು ಯಾರು ?
1. ಝಾಮ್ಪಾ ಲಹಿರಿ☆
2. ವಿಜಯ ಶೇಷಾದ್ರಿ
3. ಅಮಿತಾವ್ ಘೋಷ್
4. ಅರವಿಂದ್ ಅಡಿಗ
♧♧♧♧♧♧♧♧♧♧
10. ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಮೂಲಕ
ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ
ಸೌಲಭ್ಯವನ್ನು ಒದಗಿಸಿದ ಬ್ಯಾಂಕ್ ಯಾವುದು ?
1. HDFC ಬ್ಯಾಂಕ್
2. ಕಾರ್ಪೊರೇಶನ್ ಬ್ಯಾಂಕ್
3. ಎಕ್ಸಿಸ್ ಬ್ಯಾಂಕ್
4. ಐಸಿಐಸಿಐ ಬ್ಯಾಂಕ್☆
♧♧♧♧♧♧♧♧♧♧
11. ಇತ್ತೀಚೆಗೆ ನಿಧನರಾದ ಎಮ್ ಎಸ್ ನಾರಾಯಣ್ ಯಾವ
ಭಾಷೆಯ ನಟ ಹಾಗೂ ಹಾಸ್ಯ ಕಲಾವಿದರಾಗಿದ್ದರು ?
1. ಮಲಯಾಳಂ
2. ಕನ್ನಡ
3. ತಮಿಳು
4. ತೆಲುಗು☆
♧♧♧♧♧♧♧♧♧♧
12. ಇತ್ತೀಚೆಗೆ ಸುದ್ಧಿಯಲ್ಲಿರುವ ಚೀನಾದ ಆಗ್ನೇಯ
ಹೆಬ್ಬಾಗಿಲು ಎಂದು ಬಿಂಬಿತವಾಗಿರುವ ಯುನ್ನಾನ್
ಪ್ರಾಂತವು ಈ ಕೆಳಕಂಡ ಯಾವ ರಾಷ್ಟ್ರದೊಂದಿಗೆ ತನ್ನ
ಗಡಿಯನ್ನು ಹಂಚಿಕೊಂಡಿದೆ ?
1. ಲಾವೋಸ್
2. ಮಯನ್ಮಾರ್☆
3. ಜಪಾನ್
4. ವಿಯೆಟ್ನಾಂ
♧♧♧♧♧♧♧♧♧♧
13. ರಾಷ್ಟ್ರೀಯ ಹೆಣ್ಣು ಮಕ್ಕಳ
ದಿನಾಚರಣೆಯನ್ನು ಇತ್ತೀಚೆಗೆ ಯಾವ
ದಿನದಂದು ಆಚರಿಸಲಾಯಿತು ?
1. ಜನೆವರಿ 25
2. ಜನೆವರಿ 24☆
3. ಜನೆವರಿ 23
4. ಜನೆವರಿ 22
♧♧♧♧♧♧♧♧♧♧
14. ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರೀಯ
ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ಶಿಪ್ ನ ಮಹಿಳೆಯರ
ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವ
ರು ಯಾರು ?
1. ಚೈತ್ರಾ ಮಗಿಮರಾಜ್☆
2. ವಿದ್ಯಾ ಪಿಳ್ಳೈ
3. ಅರಂಕ್ಷಾ ಸಂಚಿಸ್
4. ಮೀನಲ್ ಠಾಕು
♧♧♧♧♧♧♧♧♧♧
15. ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಮಿಶ್ರ
ಡಬಲ್ಸ್ ನಲ್ಲಿ ಪ್ರಶಸ್ತಿ ಜಯಿಸಿದ ಜೋಡಿ_
1. ಮಹೇಶ್ ಭೂಪತಿ ಮತ್ತು ಮಾರ್ಟಿನಾ ಹಿಂಗಿಸ್
2. ಲಿಯಾಂಡರ್ ಪೇಸ್ ಮತ್ತು ಡೇನಿಯಲ್ ನೆಸ್ಟರ್
3. ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್☆
4. ಡೇನಿಯಲ್ ನೆಸ್ಟರ್ ಮತ್ತು ಸೆರೆನಾ ವಿಲಿಯಮ್ಸ್
♧♧♧♧♧♧♧♧♧♧
16. ಇತ್ತೀಚೆಗೆ ಅತ್ಯಂತ ಆರೋಗ್ಯಕರ
ಚಹಾ ಎಂದು ಪರಿಗಣಿತವಾಗಿರುವ 'ಪರ್ಪಲ್ ಟೀ'
ಯನ್ನು ಉತ್ಪಾದಿಸುವ ವಿಶ್ವದ ಏಕೈಕ ರಾಷ್ಟ್ರ
ಯಾವುದು ?
1. ಪಾಕಿಸ್ತಾನ
2. ಭಾರತ
3. ಸುಡಾನ್
4. ಕೀನ್ಯಾ☆
♧♧♧♧♧♧♧♧♧♧
17. ಇತ್ತೀಚೆಗೆ ನಿಧನರಾದ ಸುಭಾಷ್ ಘಿಸಿಂಗ್ ಈ ಕೆಳಕಂಡ
ಯಾವ ಸಂಘಟನೆಯ ಮುಖ್ಯಸ್ಥರಾಗಿದ್ದರು ?
1. ಮೀಝೋಸ್ ನ್ಯಾಷನಲ್ ಲಿಬರೇಶನ್ ಪಾರ್ಟಿ
2. ನಾಗಾಸ್ ನ್ಯಾಷನಲ್ ಲಿಬರೇಶನ್ ಪಾರ್ಟಿ
3. ಬೋಡೋಲ್ಯಾಂಡ್ ನ್ಯಾಷನಲ್ ಲಿಬರೇಶನ್ ಪಾರ್ಟಿ
4. ಗೋರ್ಖಾ ನ್ಯಾಷನಲ್ ಲಿಬರೇಶನ್ ಪಾರ್ಟಿ☆
♧♧♧♧♧♧♧♧♧♧
18. ಇಪ್ಪತ್ತನೆಯ ಕಾನೂನು ಆಯೋಗದ
ಮುಖ್ಯಸ್ಥರು ಯಾರು ?
1. ನ್ಯಾ. ಸದಾಶಿವಂ
2. ನ್ಯಾ. ಹೆಚ್ ಎಲ್ ದತ್ತು
3. ನ್ಯಾ. ಎ ಪಿ ಶಹಾ☆
4. ಇವರಾರೂ ಅಲ್ಲ
♧♧♧♧♧♧♧♧♧♧
19. ಇತ್ತೀಚೆಗೆ ಚುನಾವಣಾ ಆಯೋಗದ ಮುಖ್ಯಸ್ಥರಾಗಿ
ಹೆಚ್ ಎಸ್ ಬ್ರಹ್ಮ ನೇಮಕಗೊಂಡಿರುವರು.
ಚುನಾವಣಾ ಆಯೋಗದ ಮುಖ್ಯಸ್ಥರ ಅಧಿಕಾರಾವಧಿ
ಎಷ್ಟು ?
1. 4 ವರ್ಷ
2. 5 ವರ್ಷ
3. 6 ವರ್ಷ☆
4. 3 ವರ್ಷ
♧♧♧♧♧♧♧♧♧♧
20. ಅನಿವಾಸಿ ಪ್ರಜೆಗಳಿಗೆ ಮತದಾನದ ಅವಕಾಶ ನೀಡಲು ಇ-
ವೋಟಿಂಗ್ ವ್ಯವಸ್ಥೆ ಕಲ್ಪಿಸಿದ ರಾಷ್ಟ್ರ ಯಾವುದು ?
1. ಪಾಕಿಸ್ತಾನ
2. ಫ್ರಾನ್ಸ್
3. ಅಮೇರಿಕಾ
4. ಭಾರತ☆
[2/2, 10:50 PM] sanjeev kundagol: ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಗಳು,
ನಿಯೋಗಗಳು, ಪ್ರಮುಖ ಅಂಗಗಳು
(Specialized agencies of the United
Nations)
━━━━━━━━━━━━━━━
━━━━━━━━━━━━━━━
━━━━━━━━━━━━━━━
☀FAO :— ಆಹಾರ ಮತ್ತು ಕೃಷಿ ಸಂಸ್ಥೆ
♠.ವಿಸ್ತೃತ ರೂಪ :— Food and
Agriculture Organization.
♠.ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ
(Rome, Italy)
♠.ಪ್ರಸ್ತುತ ಮುಖ್ಯಸ್ಥರು:— ಜಾಕ್ಯೂಸ್
ಡಿಯೋಫ್ (Jacques Diouf)
♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ IAEA :— ಅಂತಾರಾಷ್ಟ್ರೀಯ ಅಣುಶಕ್ತಿ
ಆಯೋಗ.
♠.ವಿಸ್ತೃತ ರೂಪ:— International
Atomic Energy Agency
♠.ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ
ವಿಯೆನ್ನಾ (Vienna, Austria)
♠.ಪ್ರಸ್ತುತ ಮುಖ್ಯಸ್ಥರು:— ಮೊಹಮದ್
ಎಲ್ಬರಾಡೇ (Mohamed ElBaradei)
♠.ಸ್ಥಾಪನೆಗೊಂಡಿದ್ದು :— 1957 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ ICAO :— ಅಂತರಾಷ್ಟ್ರೀಯ ನಾಗರಿಕ
ಉಡ್ಡಯನ ಸಂಸ್ಥೆ
♠.ವಿಸ್ತೃತ ರೂಪ:— International Civil
Aviation Organization
♠.ಕೇಂದ್ರ ಕಾರ್ಯಾಲಯ:— ಕೆನಡಾದ
ಮಾಂಟ್ರಿಯಲ್ (Montreal, Canada)
♠.ಪ್ರಸ್ತುತ ಮುಖ್ಯಸ್ಥರು:— ರೇಮಂಡ್
ಬೆಂಜಮಿನ್ (Raymond Benjamin)
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ IFAD :— ಅಂತಾರಾಷ್ಟ್ರೀಯ ಕೃಷಿ
ಅಭಿವೃದ್ಧಿ ನಿಧಿ.
♠.ವಿಸ್ತೃತ ರೂಪ:— International Fund
for Agricultural Development
♠.ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ
(Rome, Italy)
♠.ಪ್ರಸ್ತುತ ಮುಖ್ಯಸ್ಥರು:— ಕನಯೊ ಎಫ್.
ವಾಂಝ್ (Kanayo F. Nwanze)
♠.ಸ್ಥಾಪನೆಗೊಂಡಿದ್ದು :— 1977 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ ILO :— ಅಂತಾರಾಷ್ಟ್ರೀಯ ಕಾರ್ಮಿಕ
ಸಂಘಟನೆ.
♠.ವಿಸ್ತೃತ ರೂಪ:— International
Labour Organization
♠.ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಜುವಾನ್
ಸೊಮಾವಿಯಾ (Juan Somavía)
♠.ಸ್ಥಾಪನೆಗೊಂಡಿದ್ದು :— 1946 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀IMO :— ಅಂತರರಾಷ್ಟ್ರೀಯ
ಸಾಗರೋತ್ತರ ಸಂಘ.
♠.ವಿಸ್ತೃತ ರೂಪ:— International
Maritime Organization
♠.ಕೇಂದ್ರ ಕಾರ್ಯಾಲಯ—: ಲಂಡನ್,
ಯುನೈಟೆಡ್ ಕಿಂಗ್ಡಮ್ (London, United
Kingdom)
♠.ಪ್ರಸ್ತುತ ಮುಖ್ಯಸ್ಥರು:—
ಇಪ್ತಿಮಿಯೋಸ್ ಇ. ಮಿಟ್ರೊಪೊಲಸ್
(Efthimios E. Mitropoulos)
♠.ಸ್ಥಾಪನೆಗೊಂಡಿದ್ದು :— 1948 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀IMF :— ಅಂತರರಾಷ್ಟ್ರೀಯ ಹಣಕಾಸು ನಿಧಿ
♠.ವಿಸ್ತೃತ ರೂಪ:— International
Monetary Fund.
♠.ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ.
ಸಿ (Washington, D.C, USA)
♠.ಪ್ರಸ್ತುತ ಮುಖ್ಯಸ್ಥರು:- ಡೊಮಿನಿಕ್
ಸ್ಟ್ರಾಸ್ ಕಾಹ್ನ್ (Dominique Strauss-
Kahn)
♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ ITU : ಅಂತರ್ರಾಷ್ಟ್ರೀಯ ದೂರಸಂಪರ್ಕ
ಸಂಘ.
♠.ವಿಸ್ತೃತ ರೂಪ:— International
Telecommunication Union.
♠.ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಹಮದೌನ್ ಟೌರೆ
(Hamadoun Touré)
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ UNESCO : ವಿಶ್ವಸಂಸ್ಥೆಯ ಶೈಕ್ಷಣಿಕ,
ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ.
♠.ವಿಸ್ತೃತ ರೂಪ:— United Nations
Educational, Scientific and Cultural
Organization
♠.ಕೇಂದ್ರ ಕಾರ್ಯಾಲಯ:— ಪ್ಯಾರಿಸ್,
ಫ್ರಾನ್ಸ್ (Paris, France)
♠.ಪ್ರಸ್ತುತ ಮುಖ್ಯಸ್ಥರು:—
ಐರಿನಾ ಬೊಕೊವ (Irina Bokova)
♠.ಸ್ಥಾಪನೆಗೊಂಡಿದ್ದು :— 1946 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀UNIDO :— ವಿಶ್ವಸಂಸ್ಥೆಯ
ಕೈಗಾರಿಕಾ ಅಭಿವೃದ್ಧಿ ಸಂಸ್ಥೆ.
♠.ವಿಸ್ತೃತ ರೂಪ:— United Nations
Industrial Development Organization.
♠.ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ
ವಿಯೆನ್ನಾ (Vienna, Austria)
♠.ಪ್ರಸ್ತುತ ಮುಖ್ಯಸ್ಥರು:— ಕಂಡೆಹ್ ಯುಮ್
ಕೆಲ್ಲಾ (Kandeh Yumkella)
♠.ಸ್ಥಾಪನೆಗೊಂಡಿದ್ದು :— 1967 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ UPU : ವಿಶ್ವ ಅಂಚೆ ಸಂಘ.
♠.ವಿಸ್ತೃತ ರೂಪ:— Universal Postal
Union
♠.ಕೇಂದ್ರ ಕಾರ್ಯಾಲಯ:— ಬರ್ನೆ,
ಸ್ವಿಜರ್ಲ್ಯಾಂಡ್.(Berne, Switzerland)
♠.ಪ್ರಸ್ತುತ ಮುಖ್ಯಸ್ಥರು:— ಎಡ್ವರ್ಡ್
ದಯನ್
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ WB : ವಿಶ್ವ ಬ್ಯಾಂಕ್
♠.ವಿಸ್ತೃತ ರೂಪ:— World Bank
♠.ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ.
ಸಿ (Washington, D.C, USA)
♠.ಪ್ರಸ್ತುತ ಮುಖ್ಯಸ್ಥರು:— ರಾಬರ್ಟ್ ಬಿ.
ಝೋಲ್ಲಿಕ್ (Robert B. Zoellick)
♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ WFP:— ವಿಶ್ವ ಆಹಾರ ಕಾರ್ಯಕ್ರಮ
♠.ವಿಸ್ತೃತ ರೂಪ:— World Food
Programme
♠.ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್
(Rome, Italy)
♠.ಪ್ರಸ್ತುತ ಮುಖ್ಯಸ್ಥರು:— ಜೋಸೆಟ್
ಷೀರನ್ (Josette Sheeran)
♠.ಸ್ಥಾಪನೆಗೊಂಡಿದ್ದು :— 1963 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ WHO : ವಿಶ್ವ ಆರೋಗ್ಯ ಸಂಸ್ಥೆ
♠.ವಿಸ್ತೃತ ರೂಪ:— World Health
Organization
♠.ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಮಾರ್ಗರೇಟ್
ಚಾನ್ (Margaret Chan)
♠.ಸ್ಥಾಪನೆಗೊಂಡಿದ್ದು :— 1948 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀WIPO : ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ
♠.ವಿಸ್ತೃತ ರೂಪ—: World Intellectual
Property Organization
♠.ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಫ್ರಾನ್ಸಿಸ್
ಗರ್ರಿ (Francis Gurry)
♠.ಸ್ಥಾಪನೆಗೊಂಡಿದ್ದು : 1974 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ WMO : ವಿಶ್ವ ಹವಾಮಾನ ಸಂಸ್ಥೆ
♠.ವಿಸ್ತೃತ ರೂಪ: (World Meteorological
Organization)
♠.ಕೇಂದ್ರ ಕಾರ್ಯಾಲಯ : ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು: ಅಲೆಕ್ಸಾಂಡರ್
ಬೆಡ್ ರಿಸ್ಕೀ (Alexander Bedritsky)
♠.ಸ್ಥಾಪನೆಗೊಂಡಿದ್ದು : 1950 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ UNWTO: ವಿಶ್ವಸಂಸ್ಥೆಯ ವಿಶ್ವ
ಪ್ರವಾಸೋದ್ಯಮ ಸಂಸ್ಥೆ
♠.ವಿಸ್ತೃತ ರೂಪ: (United Nations World
Tourism Organization)
♠.ಕೇಂದ್ರ ಕಾರ್ಯಾಲಯ: ಮ್ಯಾಡ್ರಿಡ್,
ಸ್ಪೇನ್ (Madrid, Spain)
♠.ಪ್ರಸ್ತುತ ಮುಖ್ಯಸ್ಥರು: ತಲೇಬ್ ರಿಫಾಯಿ
♠.ಸ್ಥಾಪನೆಗೊಂಡಿದ್ದು : 1974 ರಲ್ಲಿ.
[2/2, 10:50 PM] sanjeev kundagol: Quiz Questions on Current Affairs:
31 January 2015
1) Who among the following was appointed as the new chairman of
Sangeet Natak Akademi on 29 January 2015?
(A) Shekhar Sen
(B) N Gopalaswami
(C) Leela Samson
(D) S Jayasankar
2) Which country was confirmed as the host for the 2016 Twenty20 World
Cup recently?
(A) Bangladesh
(B) West Indies
(C) Australia
(D) India
3) On 28 January 2015, nation paid tributes to which national martyr
of freedom movement on his 150th birth anniversary?
(A) Mangal Panday
(B) Lala Lajpat Rai
(C) Subhash Chandra Bose
(D) Bhagath Singh
4) Shirani Bhandaranayake,who was reinstated by the new government led
by President Maithiripala Sirisena on 28 January 2015, was the first
woman Chief Justice of which country?
(A) Bangladesh
(B) Pakistan
(C) Srilanka
(D) Nepal
5) Who has assumed charge as the new Chairman and Managing Director of
National Research Development Corporation (NRDC) recently?
(A) Rehman Khan
(B) Hanumanthu Purushotham
(C) DP Sinha
(D) Rohit Upadhyaya
6) Nation on 29 January 2015 paid rich tributes to ______, who was
martyred in an encounter with militants a day after he got his
gallantry award on Republic Day?
(A) Col. MN Rai
(B) Major Mukund Varadarajan
(C) Major Naik Neeraj Kumar Singh
(D) None of these
7) Which Messenger service has recently rolled out free voice-calling,
a month after its first acquisition of a free calling app - Zip Phone?
(A) Whatsapp
(B) We Chat
(C) Hike
(D) Viber
8) Kalyan Singh took additional charge as Himachal Governor on 28
January 2015. He was originally the Governor of which state?
(A) Goa
(B) West Bengal
(C) Punjab
(D) Rajasthan
9) Which company reported quarterly profits of $18 billion on 27
January 2015 which is the largest profit in global corporate history?
(A) Microsoft
(B) Facebook
(C) Apple
(D) Google
10) Veteran actor Mala Aravindan who passed away on 28 January 2015 is
from which industry?
(A) Malayalam
(B) Telugu
(C) Tamil
(D) Kannada
Answers
1) Ans. (A) Shekhar Sen
2) Ans. (D) India
3) Ans. (B) Lala Lajpat Rai
4) Ans. (C) Srilanka
5) Ans. (B) Hanumanthu Purushotham
6) Ans. (A) Col. MN Rai
7) Ans. (C) Hike
8) Ans. (D) Rajasthan
9) Ans. (C) Apple
10) Ans. (A) Malayalam
[2/2, 10:50 PM] sanjeev kundagol: ಕರ್ನಾಟಕ ರಾಜ್ಯದ ವೃಕ್ಷ
ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.
2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ
ಸ್ಥಳ:
* ಜೈಸಲ್ಮೇರ್
3) "Kurukshetra to Kargil " ಎಂಬ
ಇತ್ತೀಚಿನ ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.
4) ವಿಶ್ವ ವ್ಯಾಪಾರ ಸಂಸ್ಥೆಯ (WTO)
156ನೇಯ ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.
5) ಚೀನಾ ದೇಶವನ್ನು ಆಳಿದ ಕೊನೆಯ
ರಾಜವಂಶ:
* ಮಂಚು.
6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ
ಪ್ರಥಮ ವಿಕಲಚೇತನ ಮಹಿಳೆ:
* ಅರುನಿಮಾ ಸಿನ್ಹಾ.
7) ಸಿಸ್ಟೈಟಿಸ್ ಎಂಬ ಸೊಂಕು ಯಾವ
ಅಂಗಾಂಗಕ್ಕೆ ಸಂಬಂಧಿಸಿದೆ ?
* ಮೂತ್ರ ಕೋಶ.
8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.
9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ
ಧಾತು:
* ಮ್ಯಾಂಗನೀಸ್.
10)ಪರ್ಯಾಯ ನೋಬೆಲ್
ಎಂದು ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.
11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.
12) 'ಸಂಯುಕ್ತ ಪಾಣಿಗ್ರಹ' ಯಾವ ನೃತ್ಯ
ಪದ್ಧತಿಗೆ ಪ್ರಸಿದ್ಧವಾಗಿದೆ?
★ ಮಣಿಪುರಿ.
13) ಅತೀ ಉದ್ದವಾದ
ನರತಂತು ಎಷ್ಟು ಸೆಂ.ಮೀ. ಉದ್ದವಿರುತ್ತದೆ.?
★ 100 cm.
14) ನೀರು ಗಡುಸಾಗಲು ಮುಖ್ಯ ಕಾರಣವಾದ
ಲವಣ?
★ ಸೋಡಿಯಂ ಕ್ಲೋರೈಡ್.
15) " ದಿವಾನ್ -ಈ -ಬಂದಗನ್ "
ಅಥವಾ ಗುಲಾಮರ ಆಡಳಿತ
ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.
16) 'ದಾಮ್' ಎಂಬ ಹೊಸ
ನಾಣ್ಯವನ್ನು ಚಲಾವಣೆಗೆ ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.
17) ದೆಹಲಿಯ ಸುಲ್ತಾನ ರಜಿಯಾ ಬೇಗಮ್
ಹತ್ಯೆಗೈಯಲ್ಪಟ್ಟ ಸ್ಥಳ?
★ ಕೈತಾಲ್.
18) 'ನಡೆದಾಡುವ ಕೋಶ'
ಎಂದು ಖ್ಯಾತರಾದವರು?
★ ಶಿವರಾಮ ಕಾರಂತ.
19) ಕರ್ನಾಟಕದ ಉಚ್ಚ ನ್ಯಾಯಾಲಯ ದ
ಸಂಚಾರಿ ಪೀಠ ಎಲ್ಲಿದೆ?
★ ಧಾರವಾಡ.
20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ
ಬಗೆಯದು?
★ ದ್ವಿ-ಪೀನ.
21) ಮಾನವನ ದೇಹಕ್ಕೆ ರೋಗದ ವಿರುದ್ಧ
ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.
22) ಮಾನವನ ದೇಹದ ಉಸಿರಾಟ ನಿಯಂತ್ರಣ
ಕೇಂದ್ರ ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).
23) T-20 ಪಂದ್ಯಗಳಲ್ಲಿ 5548 ರನ್ ಗಳಿಸಿ
ಅತೀ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ
ಆಟಗಾರ?
★ ಬ್ರಾಡ್ ಹಾಡ್ಜ್.
24) 2013 ರ ಮೇ ತಿಂಗಳಾಂತ್ಯದಲ್ಲಿ ಹೊಸ
ಸಂವಿಧಾನ ಅಳವಡಿಸಿಕೊಂಡ ದೇಶ?
★ ಜಿಂಬಾಬ್ವೆ.
25) ಅಗಸ್ಟ್ 9,1942 ರಂದು Quit India
Movement ಗೆ ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.
26) 'New India and Common
Wheel' ಎಂಬ
ಪತ್ರಿಕೆಗಳನ್ನು ಹೊರಡಿಸಿದವರು?
★ ಅನಿಬೆಸಂಟ್.
27) ' ಇಂಡಿಯಾ ಡಿವೈಡೆಡ್ '
ಕೃತಿಯನ್ನು ಬರೆದವರು?
★ RANJDRA.PRASADA
28) 'ಗದ್ದರ ಪಕ್ಷ' ಎಂಬ ಕ್ರಾಂತಿಕಾರಿ
ರಾಷ್ಟೀಯ ಸಂಘಟನೆಯ ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.
29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ
ಆಶ್ರಮದ ಹೆಸರು?
★ ಫಿನಿಕ್.
30) ಅರಬಿಂದೊ ಆಶ್ರಮ ಇರುವ ಸ್ಥಳ?
★ ಪಾಂಡಿಚೇರಿ.
31) ಭಾರತ ಸಂವಿಧಾನದ ಯಾವ
ವಿಧಿಯನ್ನು'ಸಂವಿಧಾನದ ಆತ್ಮ
ಮತ್ತೂ ಹೃದಯ' ಎಂದು ಕರೆಯುತ್ತಾರೆ? .
★ 32ನೇ ವಿಧಿ.
32) ಯಾವ ತಿದ್ದುಪಡಿಯನ್ನು 'ಪುಟ್ಟ
ಸಂವಿಧಾನ ' ಎಂದು ಕರೆಯಲಾಗುತ್ತದೆ? .
★ 42ನೇ ವಿಧಿ.
33) ಮತದಾನದ ವಯಸ್ಸನ್ನು 21ರಿಂದ
18ವರ್ಷಕ್ಕೆ ಇಳಿಸಿದ ತಿದ್ದುಪಡಿ? .
★ 61ನೇ ತಿದ್ದುಪಡಿ.
34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ
ಭಾರತದ ಪ್ರಥಮ ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .
35) ರಾಜ್ಯಪಾಲರ ಆಜ್ಞೆಯ ಪರಮಾವಧಿ?
★ 6 ತಿಂಗಳು.
36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ
ಎಲ್ಲಿದೆ? .
★ ಸಿಕಂದರಾಬಾದ್.
37) ಸಮುದ್ರ ನೀರಿನಿಂದ ಸ್ವಚ್ಛ
ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.
38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ
ಭಾಷೆಯ ಅಳವಡಿಕೆಗೆ ಕಾರಣರಾದ ಗವರ್ನರ್
ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.
39) ಬ್ಯಾಕ್ಟೀರಿಯಗಳಲ್ಲಿರುವ
ಕ್ರೋಮೋಸೋಮ್ ಗಳ ಸಂಖ್ಯೆ?
★ 1.
40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?
★ ಸಲ್ಪೂರಿಕ್ ಆಸಿಡ್.
[2/2, 10:50 PM] sanjeev kundagol: KARNATAKA STATE POLICE SUB
INSPECTOR (PSI, CIVIL) (RSI, CAR/DAR) -
2014 EXAMS KEY ANSWERS
☀ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ
ಪರೀಕ್ಷೆ 2014 ರ ಉತ್ತರಗಳು:
Posted PSGadyal
1. ಭಾರತ ದೇಶದ ನಡುವೆ ಪ್ರಥಮವಾಗಿ ವ್ಯಾಪಾರ
ಸಂಬಂಧವನ್ನು ಸ್ಥಾಪಿಸಿದ ದೇಶ.
ಉತ್ತರ: ಪೋರ್ಚುಗಲ್.
2. 'ಹಲ್ಮಡಿ ಶಾಸನ' ಗೊತ್ತಿರುವ ಅತ್ಯಂತ ಪುರಾತನ ಕನ್ನಡ
ಶಾಸನ ಪತ್ತೆಯಾದ ಸ್ಥಳ:
ಉತ್ತರ: ಹಾಸನ ಜಿಲ್ಲೆಯ ಬೇಲೂರು ತಾಲುಕು.
3. ಆಯುರ್ವೆದ ಮೂಲತಃ ವಾಗಿ ಹುಟ್ಟಿಕೊಂಡಿದ್ದು.
ಉತ್ತರ: ಯಜುರ್ವೇದ.
4. ಸಾರ್ವಜನಿಕ ಹಣದ ರಕ್ಷಕನೆಂದು ಯಾರನ್ನು ಕರೆಯಲಾಗಿದೆ.
ಉತ್ತರ: ಭಾರತದ ಲೆಕ್ಕ ನಿಯಂತ್ರಕ & ಮಹಾಲೆಕ್ಕ ಪರಿಶೋಧಕ
(CAG)
5. ಪಾಕ್ ಜಲಸಂಧಿ ಯಾವ ಎರಡು ದೇಶಗಳನ್ನು ಸೇರಿಸುತ್ತದೆ.
ಉತ್ತರ: ಭಾರತ & ಶ್ರೀಲಂಕಾ
6. ಒಂದು ರೈಲು ಒಂದು ಕಂಬವನ್ನು 20 ಸೆಕೆಂಡುಗಳಲ್ಲಿ & ಒಂದು 120
ಮೀಟರ್ ಉದ್ದದ ಪ್ಲಾಟ್ಪಾರಂ ಅನ್ನು 30
ಸೆಕೆಂಡುಗಳಲ್ಲಿ ಹಾದು ಹೋದಲ್ಲಿ ರೈಲಿನ ಉದ್ದ.
ಉತ್ತರ: 220 m
7. A ವ್ಯಕ್ತಿಯು B ಗಿಂತ ಎಷ್ಟು ವರ್ಷ
ಚಿಕ್ಕವನಾಗಿದ್ದಾನೆಯೋ ಅಷ್ಟೆ ವರ್ಷ C ಗಿಂತ ದೊಡ್ಡವನು. B &
C ಯವರ ವಯಸ್ಸನ್ನು ಒಟ್ಟು ಗೂಡಿಸಿದಾಗ 48 ವರ್ಷ ವಾದರೆ,
A ನ ವಯಸ್ಸು ಏನು?
ಉತ್ತರ: 24.
8. ಈ ಕೆಳಕಂಡ ಸಂಸ್ಥೆಗಳು ಗ್ರಾಹಕರಿಗೆ ಸಾಲ ಕೊಡುತ್ತವೆ.
ಉತ್ತರ: IDBI.
9. ನಾವಿಕರ ಖಾಯಿಲೆ ಈ ಕೆಳಕಂಡ ವಿಟಮಿನ್ ಕೊರತೆಯಿಂದ
ಬರುತ್ತದೆ.
ಉತ್ತರ: ವಿಟಮಿನ್ – C
10. ಡೈನೋಸಾರ್ ಎಂಬ ಪದ ಯಾರು ಮೊಟ್ಟ ಮೊದಲ ಸಲ ಬಳಸಿದರು?
ಉತ್ತರ: ಸರ್. ರಿಚರ್ಡ್ ಓವನ್ (1841 ರಲ್ಲಿ)
11. ಮೈಸೂರು ಅರಮನೆಯ ಮುಖ್ಯ ವಿನ್ಯಾಸಕ ಯಾರು?
ಉತ್ತರ: ಹೆನ್ರಿ ಇರ್ವಿನ್.
12. ಈ ಕೆಳಗಿನ ಯಾವ
ಪುಸ್ತಕವನ್ನು ಕೃಷ್ಣದೇವರಾಯರು ಬರೆದಿರುವುದಿಲ್ಲ.
ಉತ್ತರ: ಗದುಗಿನ ಭಾರತ.
13. ಬಸವಸಾಗರ ಅಣೆಕಟ್ಟನ್ನು ಈ ಕೆಳಗಿನ ನದಿಗೆ ಅಡ್ಡಲಾಗಿ
ನಿರ್ಮಿಸಲಾಗಿದೆ.
ಉತ್ತರ: ಕೃಷ್ಣನದಿ.
14. ಯಾರನ್ನು ಭಾರತದ ಹಸಿರು ಕ್ರಾಂತಿಯ
ಪಿತಮಹಾ ಎಂದು ಕರೆಯಲಾಗುತ್ತದೆ.
ಉತ್ತರ: ಡಾ. ಎಂ.ಎಸ್.ಸ್ವಾಮಿನಾಥನ್
15. ಈ ಕೆಳಗಿನ ಯಾವ ರಾಷ್ರ್ಟೀಯ ಉಧ್ಯಾನವನ
ಹುಲಿಗಳಿಗೆ ಪ್ರಸಿದ್ದವಾಗಿದೆ.
ಉತ್ತರ: ಕಾರ್ಬೆಟ್ ರಾಷ್ರ್ಟೀಯ ಉಧ್ಯಾನವನ
(ಉತ್ತರ ಖಂಡ್ )
16. ಮಲಗಿರುವ ಬುಧ್ಧನ ಪರ್ವತ ಿರುವ ಜಿಲ್ಲೆ.
ಉತ್ತರ: ಯಾದಗಿರ್.
17. ಬೌದ್ದಧರ್ಮವು ವ್ಯಾಪಕವಾಗಿ ಪ್ರಚಾರವಾಗಲು ಕಾರಣವಾದ
ಭಾಷೆ.
ಉತ್ತರ: ಪಾಲಿ ಭಾಷೆ.
18. ಬಹುಮನಿ ಸುಲ್ತಾನರ ಮೊದಲ ರಾಜಧಾನಿ.
ಉತ್ತರ: ಕಲಬುರ್ಗಿ. (ಗುಲ್ಬರ್ಗ)
19. ಕಳಿಂಗ ಯುದ್ದ ನಡೆದ ಅವಧಿ
ಉತ್ತರ: 262 – 261 ಕ್ರಿ. ಪೂ.
20. "ಮಾಡು ಇಲ್ಲವೆ ಮಡಿ" ಘೋಷಣೆ ಈ ಕೆಳಗಿನ ಯಾವ
ಚಳುವಳಿಗೆ ಸಂಬಂಧಿಸಿದೆ.
ಉತ್ತರ: ಕ್ವಿಟ್ ಇಂಡಿಯಾ ಚಳುವಳಿ.
21. ರೂ 2.80 ಮತ್ತು 40 ಪೈಸೆಯ ಅನುಪಾತವೇನು?
ಉತ್ತರ: 7:1.
22. ಆದರೆx:y
ಉತ್ತರ: 1:2
23. ಒಂದು ಅಳತೆಯ 40% 50 ಆದರೆ, ಅಂಕೆಯೇನು?
ಉತ್ತರ: 125.
24. ರೂ 1500 ರ 5 ವರ್ಷಕ್ಕೆ ಶೇಕಡ 6 ರಂತೆ ಸರಳ ಬಡ್ಡಿ
ಪತ್ತೆ ಮಾಡಿರಿ.
ಉತ್ತರ: 450.
25. ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ರೂ 50 ಕ್ಕೆ ಕೊಂಡು ರೂ.
60 ಕ್ಕೆ ಮಾಡಿದರೆ ಅವನ ಲಾಭ.
ಉತ್ತರ: 20%
26. ಮೈಸೂರಿನಲ್ಲಿ 1935 ರಲ್ಲಿ ಮೊದಲನೆಯಾದಾಗಿ
ರೇಡಿಯೋ ಸ್ಟೇಷನ್ ಅನ್ನು ಸ್ಥಾಪಿಸಿದವರು ಯಾರು?
ಉತ್ತರ: ಡಾ. ಎಂ. ವಿ. ಗೋಪಾಲ ಸ್ವಾಮಿ.
27. ಮಂಕು ತಿಮ್ಮನ ಕಗ್ಗ ಬರೆದವರು
ಉತ್ತರ: ಡಿ.ವಿ.ಗುಂಡಪ್ಪ.
28. ಕರ್ನಾಟಕ ದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟ
ಮೊದಲ ಸಮಚಾರ ಪತ್ರಿಕೆಯ ಹೆಸರು.
ಉತ್ತರ: ಮಂಗಳೂರ್ ಸಮಾಚಾರ್.
29. ಹರಿಚ್ಚಂದ್ರ ಕಾವ್ಯ ಬರೆದ ಕವಿ.
ಉತ್ತರ: ರಾಘವಾಂಕ
30. ಒಂದು ವೇಳೆ ಎರಡು ದಾಳಗಳನ್ನು ಒಟ್ಟಿಗೆ ಎಸೆದರೆ,
ಎರಡು ದಾಳಗಳ ಒಟ್ಟು ಮೊತ್ತ 7 ಬರುವ
ಸಂಭವನೀಯತೆ ಏನು?
ಉತ್ತರ: (D)
31. ಒಂದು ಸರಳ ಲೋಲಕದ ಉದ್ದ44% ಹೆಚ್ಚಿಸಿದರೆ, ಅದರ
ಕಾಲ ___________ ಬಾರಿ ಹೆಚ್ಚಾಗುವುದು.
ಉತ್ತರ: 20 %.
32. ಹುಚ್ಚು ಹಸು ಖಾಯಿಲೆಯನ್ನು ಹೀಗೂ ಕರೆಯುತ್ತಾರೆ.
ಉತ್ತರ: ಬೊವೈನ್ ಸ್ಪಾಂಡಿಫಾರ್ಮ್ ಎನ್ಸೆಫೆಲೋಪತಿ.
33. ಗಿಡಗಳಲ್ಲಿ ನೀರು & ಲಬಣಾಂಶಗಳನ್ನು ಸಾಗಿಸುವ
ಅಂಗಾಂಶ.
ಉತ್ತರ: ಕ್ಸೈಲಂ.
34. ಆಸ್ಟಿಯೋಪೊರೋಸಿಸ್ ಖಾಯಿಲೆಯು ಈ ಲವಣಾಂಶದ ಕೊರತೆಯಿಂದ
ಬರುತ್ತದೆ.
ಉತ್ತರ: ಕ್ಯಾಲ್ಸಿಯಂ
35. ಮಾನವನಲ್ಲಿರುವ ದೊಡ್ಡ ಮಾಂಸಖಂಡ.
ಉತ್ತರ: ಗ್ಲೂಟಿಯಸ್ ಮ್ಯಾಕ್ಸಿಮಸ್. (ನಿತಂಬ ಸ್ನಾಯು)
36. ಮಾನವನ ಒಂದು ಸಣ್ಣ ಹೆಜ್ಜೆ ಮನುಕುಲಕ್ಕೆ ಒಂದು ದೈತ್ಯ
ನೆಗೆತ' ಈ ಹೇಳಿಕ ಯಾರದ್ದು?
ಉತ್ತರ: ನೀಲ್ ಆರ್ಮ್ ಸ್ರ್ಟಾಂಗ್. (ಮೊದಲಬಾರಿ
1969 ರಲ್ಲಿ ಚಂದ್ರನ ಮೇಲೆ ಕಾಲಿಟ್ಟಾಗ ಹೇಳಿದ ಹೇಳಿಕೆ.)
37. FM ರೇಡಿಯೋ ಕಂಪನದ ಬ್ಯಾಂಡ್
ಉತ್ತರ: 88 to 108 MHz
38. ಕರ್ನಾಟಕದ ಪ್ರಸಕ್ತ ಲೋಕಾಯುಕ್ತರು.
ಉತ್ತರ: ವೈ ಭಾಸ್ಕರ್ ರಾವ್.
39. ಹಿಮಾಚಲ ಪ್ರದೇಶವು ಪ್ರತ್ಯೇಕವಾದ ವರ್ಷ.
ಉತ್ತರ: 1971.
40. ಭಾರತದ ವಿಮಾ ನಿಯಂತ್ರಣ ಸಂಸ್ಥೆ(IRDA) ಇರುವ ಸ್ಥಳ?
ಉತ್ತರ: ಹೈದ್ರಾಬಾದ್.10:50 PM] sanjeev kundagol: 1. ಹೋಮಗಾರ್ಡ್ ಸೇವೆ ಹೊಂದಿರದ ಏಕೈಕ
ರಾಜ್ಯ ಯಾವುದು?
1. ಕೇರಳ.★★
2. ತಮಿಳುನಾಡು.
3. ಗೋವಾ.
4. ತೆಲಂಗಾಣ.
2. ರಮಾನಂದ ಸಾಗರ ನಿರ್ದೇಶಿಸಿರುವ
ರಾಮಾಯಣ ಧಾರವಾಹಿಯಲ್ಲಿ ಹನುಮಂತನ
ಪಾತ್ರ ನಿರ್ವಹಿಸಿದವರು ಯಾರೂ?
1. ವಿಜಯ ಅರೋರಾ.
2. ದಾರಾಸಿಂಗ್.★★
3. ಸಮೀರ್ ರಜ್ದಾ.
4. ಫೌಜಾಸಿಂಗ್.
3. 'ಬುದ್ದನು ನಗುತ್ತಿರುವನು' ಇದೊಂದು _
_________ ಆಗಿದೆ.
1. ಭಾರತೀಯ ಸೇನೆಯ ಒಂದು ರಹಸ್ಯ
ಕಾರ್ಯಾಚರಣೆ.
2. ಅಣುಶಕ್ತಿ ಸ್ಥಾವರ.
3. ಅಣುಶಕ್ತಿ ಪರೀಕ್ಷೆ.★★
4. ಮೇಲಿನ ಯಾವುದು ಅಲ್ಲ.
4. ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ
'ಆರ್ಯಭಟ'ವನ್ನು ರಷ್ಯಾದ
ಸಹಯೋಗದೊಂದಿಗೆ ಯಾವ ವರ್ಷ
ಉಡಾಯಿಸಲಾಯಿತು?
1. 1972.
2. 1973.
3. 1974.
4. 1975.★★
5. 1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ
ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ
ರಾಷ್ಟ್ರಪತಿ ಯಾರಾಗಿದ್ದರು?
1. ಫಕ್ರುದ್ದೀನ್ ಅಲಿ ಅಹ್ಮದ್.★★
2. ಝಾಕೀರ್ ಹುಸೇನ್
3. ಬಿ.ಡಿ.ಜತ್ತಿ.
4. ವಿ.ವಿ.ಗಿರಿ.
6. ಭಾರತದಲ್ಲಿ ಬಣ್ಣದ ದೂರದರ್ಶನ
ಆರಂಭವಾದದ್ದು ಯಾವ ವರ್ಷದಲ್ಲಿ?
1. 1981.
2. 1982.★★
3. 1983.
4. 1984.
7. 'ಗೋಲ್ಡನ್ ಗರ್ಲ್' ಇದು ಯಾವ
ಕ್ರೀಡಾಪಟುವಿನ ಆತ್ಮಚರಿತ್ರೆಯಾಗಿದೆ?
1. ಕರ್ಣಂ ಮಲ್ಲೇಶ್ವರಿ.
2. ಸಾನಿಯಾ ಮಿರ್ಜಾ.
3. ಪಿ.ಟಿ. ಉಷಾ.★★
4. ಮೇರಿಕೋಮ್.
8. ಕರ್ನಾಟಕದಲ್ಲಿ ಮೊದಲಿಗೆ ದೂರದರ್ಶನ
ಆರಂಭವಾದದ್ದು ಯಾವ ನಗರದಲ್ಲಿ?
1. ಮೈಸೂರು.
2. ಬೆಳಗಾವಿ.
3. ಬೆಂಗಳೂರು
4. ಕಲಬುರಗಿ.★★
9. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ
ಮೊದಲ ಬಾರಿಗೆ 6 ಏಸೆತಗಳಿಗೆ 6 ಸಿಕ್ಸರ್ ಸಿಡಿಸಿದ ಆಟಗಾರ
ಯಾರು?
1. ಯುವರಾಜ ಸಿಂಗ್.
2. ಹರ್ಷಲ್ ಗಿಬ್ಸ್.★★
3. ರವಿಶಾಸ್ತ್ರೀ.
4. ಕ್ರಿಸ್ ಗೇಯ್ಲ್.
10. ಪ್ರಪಂಚದ ಮೊದಲ ವಿಶ್ವವಿದ್ಯಾಲಯ
ಯಾವುದು?
1. ನಳಂದಾ ವಿಶ್ವವಿದ್ಯಾಲಯ.
2. ಕಂಚಿ ವಿಶ್ವವಿದ್ಯಾಲಯ.
3. ವಿಕ್ರಮಶೀಲ ವಿಶ್ವವಿದ್ಯಾಲಯ.
4. ತಕ್ಷಶೀಲ ವಿಶ್ವವಿದ್ಯಾಲಯ.★★
[2/2, 10:50 PM] sanjeev kundagol: 1. ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಅಜ್ಮದ್ ಅಲಿಖಾನ್
ಅವರ ನೇತೃತ್ವದಲ್ಲಿ ಭಾರತದ ಪ್ರಥಮ ಅಂತರಾಷ್ಟ್ರೀಯ
ಸಂಗೀತ ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದೆ ?
1. ಕೇರಳ☆
2. ಹರಿಯಾಣ
3. ಆಸ್ಸಾಂ
4. ಮಧ್ಯಪ್ರದೇಶ
♧♧♧♧♧♧♧♧♧♧
2. ಇತ್ತೀಚೆಗೆ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದ ಕೇಂದ್ರ
ಸರ್ಕಾರದ ಮಹತ್ವಪೂರ್ಣ ಯೋಜನೆ ಯಾವುದು ?
1. MGNREGA
2. ಜನಧನ ಯೋಜನೆ☆
3. ಸ್ವಚ್ಛ ಭಾರತ ಅಭಿಯಾನ
4. ಇಂದಿರಾ ಆವಾಸ ಯೋಜನೆ
♧♧♧♧♧♧♧♧♧♧
3. ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಗೂಗಲ್
ಸಹಯೋಗದಲ್ಲಿ ರಾಜ್ಯದ ಬಹುತೇಕ ಶಾಲೆಗಳಲ್ಲಿ
ಅಂತರ್ಜಾಲ ಆಧಾರಿತ ಶಿಕ್ಷಣ ನೀಡಲು ಯೋಜನೆ ರೂಪಿಸಿದೆ ?
1. ಗುಜರಾತ್
2. ಅರುಣಾಚಲ ಪ್ರದೇಶ☆
3. ಪಶ್ಚಿಮ ಬಂಗಾಳ
4. ಹಿಮಾಚಲ ಪ್ರದೇಶ
♧♧♧♧♧♧♧♧♧♧
4. ಶ್ರವಣಬೆಳಗೊಳದಲ್ಲಿ ಇಂದಿನಿಂದ ಆರಂಭಗೊಂಡಿರುವ 81
ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕ್ರಮವಾಗಿ ಕನ್ನಡ
ಧ್ವಜಾರೋಹಣ, ರಾಷ್ಟ್ರ ಧ್ವಜಾರೋಹಣ
ನೆರವೇರಿಸಿದವರು ಮತ್ತು ಸಮ್ಮೇಳನದ
ಉದ್ಘಾಟಕರನ್ನು ಗುರ್ತಿಸಿ.
1. ಪುಂಡಲೀಕ ಹಾಲಂಬಿ - ಕನ್ನಡ ಬಾವುಟ
2. ಮುಖ್ಯಮಂತ್ರಿ ಸಿದ್ಧರಾಮಯ್ಯ - ಉದ್ಘಾಟಕರು
3. ಡಾ. ಸಿದ್ಧಲಿಂಗಯ್ಯ
4. ಹೆಚ್ ಸಿ ಮಹಾದೇವಪ್ಪ - ರಾಷ್ಟ್ರ ಧ್ವಜಾರೋಹಣ
♧♧♧♧♧♧♧♧♧♧
5. ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ಮರಣದ ನಂತರ
ರಾಜಮನೆತನಕ್ಕೆ ಸೇರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ
ಹೆಗ್ಗಳಿಕೆ ಯಾರ ಹೆಸರಿಗೆ ವರ್ಗಾವಣೆಗೊಂಡಿದೆ ?
1. 2ನೇ ಎಲಿಜಬೆತ್ ರಾಣಿ☆
2. ಜಪಾನಿನ ರಾಜ
3. ಥೈಲ್ಯಾಂಡಿನ ರಾಜ
4. ರಾಣಿ ವಿಕ್ಟೋರಿಯಾ
♧♧♧♧♧♧♧♧♧♧
6. ಎಡ್ಗರ್ ಲುಂಗು ಇತ್ತೀಚೆಗೆ ಯಾವ ರಾಷ್ಟ್ರದ
ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ?
1. ಚಿಲಿ
2. ಝಾಮ್ಬಿಯಾ☆
3. ಬ್ರೆಜಿಲ್
4. ತಾಂಜಾನಿಯಾ
♧♧♧♧♧♧♧♧♧♧
7. ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮೋದಿ
ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ
ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಪ್ರಶಸ್ತಿ
ಜಯಿಸಿದವರು ಯಾರು ?
1. ಸೈನಾ ನೇಹ್ವಾಲ್ ಮತ್ತು ಪಿ ಕಶ್ಯಪ್☆
2. ಕೆರೋಲಿನಾ ಮರೀನಾ ಮತ್ತು ಪಿ ಕಶ್ಯಪ್
3. ಸೈನಾ ನೇಹ್ವಾಲ್ ಮತ್ತು ಕೆ ಶ್ರೀಕಾಂತ
4. ಕೆರೋಲಿನಾ ಮರೀನಾ ಮತ್ತು ಕೆ ಶ್ರೀಕಾಂತ
♧♧♧♧♧♧♧♧♧♧
8. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2015
ನೇ ಇಸವಿಯನ್ನು ಈ ಕೆಳಕಂಡ ಯಾವ ವರ್ಷವನ್ನಾಗಿ
ಘೋಷಿಸಿದೆ ?
1. ಅಂತರಾಷ್ಟ್ರೀಯ ಮಣ್ಣಿನ ವರ್ಷ☆
2. ಅಂತರಾಷ್ಟ್ರೀಯ ಸಾಗರ ವರ್ಷ
3. ಅಂತರಾಷ್ಟ್ರೀಯ ತರಕಾರಿ ವರ್ಷ
4. ಅಂತರಾಷ್ಟ್ರೀಯ ಆಹಾರ ವರ್ಷ
♧♧♧♧♧♧♧♧♧♧
9. ಇತ್ತೀಚೆಗೆ ಏಷ್ಯಾದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ
ಪ್ರಶಸ್ತಿಗಳಲ್ಲಿ ಒಂದಾದ DSC ಪುರಸ್ಕಾರಕ್ಕೆ
ಪಾತ್ರರಾದವರು ಯಾರು ?
1. ಝಾಮ್ಪಾ ಲಹಿರಿ☆
2. ವಿಜಯ ಶೇಷಾದ್ರಿ
3. ಅಮಿತಾವ್ ಘೋಷ್
4. ಅರವಿಂದ್ ಅಡಿಗ
♧♧♧♧♧♧♧♧♧♧
10. ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಮೂಲಕ
ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ
ಸೌಲಭ್ಯವನ್ನು ಒದಗಿಸಿದ ಬ್ಯಾಂಕ್ ಯಾವುದು ?
1. HDFC ಬ್ಯಾಂಕ್
2. ಕಾರ್ಪೊರೇಶನ್ ಬ್ಯಾಂಕ್
3. ಎಕ್ಸಿಸ್ ಬ್ಯಾಂಕ್
4. ಐಸಿಐಸಿಐ ಬ್ಯಾಂಕ್☆
♧♧♧♧♧♧♧♧♧♧
11. ಇತ್ತೀಚೆಗೆ ನಿಧನರಾದ ಎಮ್ ಎಸ್ ನಾರಾಯಣ್ ಯಾವ
ಭಾಷೆಯ ನಟ ಹಾಗೂ ಹಾಸ್ಯ ಕಲಾವಿದರಾಗಿದ್ದರು ?
1. ಮಲಯಾಳಂ
2. ಕನ್ನಡ
3. ತಮಿಳು
4. ತೆಲುಗು☆
♧♧♧♧♧♧♧♧♧♧
12. ಇತ್ತೀಚೆಗೆ ಸುದ್ಧಿಯಲ್ಲಿರುವ ಚೀನಾದ ಆಗ್ನೇಯ
ಹೆಬ್ಬಾಗಿಲು ಎಂದು ಬಿಂಬಿತವಾಗಿರುವ ಯುನ್ನಾನ್
ಪ್ರಾಂತವು ಈ ಕೆಳಕಂಡ ಯಾವ ರಾಷ್ಟ್ರದೊಂದಿಗೆ ತನ್ನ
ಗಡಿಯನ್ನು ಹಂಚಿಕೊಂಡಿದೆ ?
1. ಲಾವೋಸ್
2. ಮಯನ್ಮಾರ್☆
3. ಜಪಾನ್
4. ವಿಯೆಟ್ನಾಂ
♧♧♧♧♧♧♧♧♧♧
13. ರಾಷ್ಟ್ರೀಯ ಹೆಣ್ಣು ಮಕ್ಕಳ
ದಿನಾಚರಣೆಯನ್ನು ಇತ್ತೀಚೆಗೆ ಯಾವ
ದಿನದಂದು ಆಚರಿಸಲಾಯಿತು ?
1. ಜನೆವರಿ 25
2. ಜನೆವರಿ 24☆
3. ಜನೆವರಿ 23
4. ಜನೆವರಿ 22
♧♧♧♧♧♧♧♧♧♧
14. ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರೀಯ
ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ಶಿಪ್ ನ ಮಹಿಳೆಯರ
ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವ
ರು ಯಾರು ?
1. ಚೈತ್ರಾ ಮಗಿಮರಾಜ್☆
2. ವಿದ್ಯಾ ಪಿಳ್ಳೈ
3. ಅರಂಕ್ಷಾ ಸಂಚಿಸ್
4. ಮೀನಲ್ ಠಾಕು
♧♧♧♧♧♧♧♧♧♧
15. ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಮಿಶ್ರ
ಡಬಲ್ಸ್ ನಲ್ಲಿ ಪ್ರಶಸ್ತಿ ಜಯಿಸಿದ ಜೋಡಿ_
1. ಮಹೇಶ್ ಭೂಪತಿ ಮತ್ತು ಮಾರ್ಟಿನಾ ಹಿಂಗಿಸ್
2. ಲಿಯಾಂಡರ್ ಪೇಸ್ ಮತ್ತು ಡೇನಿಯಲ್ ನೆಸ್ಟರ್
3. ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್☆
4. ಡೇನಿಯಲ್ ನೆಸ್ಟರ್ ಮತ್ತು ಸೆರೆನಾ ವಿಲಿಯಮ್ಸ್
♧♧♧♧♧♧♧♧♧♧
16. ಇತ್ತೀಚೆಗೆ ಅತ್ಯಂತ ಆರೋಗ್ಯಕರ
ಚಹಾ ಎಂದು ಪರಿಗಣಿತವಾಗಿರುವ 'ಪರ್ಪಲ್ ಟೀ'
ಯನ್ನು ಉತ್ಪಾದಿಸುವ ವಿಶ್ವದ ಏಕೈಕ ರಾಷ್ಟ್ರ
ಯಾವುದು ?
1. ಪಾಕಿಸ್ತಾನ
2. ಭಾರತ
3. ಸುಡಾನ್
4. ಕೀನ್ಯಾ☆
♧♧♧♧♧♧♧♧♧♧
17. ಇತ್ತೀಚೆಗೆ ನಿಧನರಾದ ಸುಭಾಷ್ ಘಿಸಿಂಗ್ ಈ ಕೆಳಕಂಡ
ಯಾವ ಸಂಘಟನೆಯ ಮುಖ್ಯಸ್ಥರಾಗಿದ್ದರು ?
1. ಮೀಝೋಸ್ ನ್ಯಾಷನಲ್ ಲಿಬರೇಶನ್ ಪಾರ್ಟಿ
2. ನಾಗಾಸ್ ನ್ಯಾಷನಲ್ ಲಿಬರೇಶನ್ ಪಾರ್ಟಿ
3. ಬೋಡೋಲ್ಯಾಂಡ್ ನ್ಯಾಷನಲ್ ಲಿಬರೇಶನ್ ಪಾರ್ಟಿ
4. ಗೋರ್ಖಾ ನ್ಯಾಷನಲ್ ಲಿಬರೇಶನ್ ಪಾರ್ಟಿ☆
♧♧♧♧♧♧♧♧♧♧
18. ಇಪ್ಪತ್ತನೆಯ ಕಾನೂನು ಆಯೋಗದ
ಮುಖ್ಯಸ್ಥರು ಯಾರು ?
1. ನ್ಯಾ. ಸದಾಶಿವಂ
2. ನ್ಯಾ. ಹೆಚ್ ಎಲ್ ದತ್ತು
3. ನ್ಯಾ. ಎ ಪಿ ಶಹಾ☆
4. ಇವರಾರೂ ಅಲ್ಲ
♧♧♧♧♧♧♧♧♧♧
19. ಇತ್ತೀಚೆಗೆ ಚುನಾವಣಾ ಆಯೋಗದ ಮುಖ್ಯಸ್ಥರಾಗಿ
ಹೆಚ್ ಎಸ್ ಬ್ರಹ್ಮ ನೇಮಕಗೊಂಡಿರುವರು.
ಚುನಾವಣಾ ಆಯೋಗದ ಮುಖ್ಯಸ್ಥರ ಅಧಿಕಾರಾವಧಿ
ಎಷ್ಟು ?
1. 4 ವರ್ಷ
2. 5 ವರ್ಷ
3. 6 ವರ್ಷ☆
4. 3 ವರ್ಷ
♧♧♧♧♧♧♧♧♧♧
20. ಅನಿವಾಸಿ ಪ್ರಜೆಗಳಿಗೆ ಮತದಾನದ ಅವಕಾಶ ನೀಡಲು ಇ-
ವೋಟಿಂಗ್ ವ್ಯವಸ್ಥೆ ಕಲ್ಪಿಸಿದ ರಾಷ್ಟ್ರ ಯಾವುದು ?
1. ಪಾಕಿಸ್ತಾನ
2. ಫ್ರಾನ್ಸ್
3. ಅಮೇರಿಕಾ
4. ಭಾರತ☆
[2/2, 10:50 PM] sanjeev kundagol: ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಗಳು,
ನಿಯೋಗಗಳು, ಪ್ರಮುಖ ಅಂಗಗಳು
(Specialized agencies of the United
Nations)
━━━━━━━━━━━━━━━
━━━━━━━━━━━━━━━
━━━━━━━━━━━━━━━
☀FAO :— ಆಹಾರ ಮತ್ತು ಕೃಷಿ ಸಂಸ್ಥೆ
♠.ವಿಸ್ತೃತ ರೂಪ :— Food and
Agriculture Organization.
♠.ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ
(Rome, Italy)
♠.ಪ್ರಸ್ತುತ ಮುಖ್ಯಸ್ಥರು:— ಜಾಕ್ಯೂಸ್
ಡಿಯೋಫ್ (Jacques Diouf)
♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ IAEA :— ಅಂತಾರಾಷ್ಟ್ರೀಯ ಅಣುಶಕ್ತಿ
ಆಯೋಗ.
♠.ವಿಸ್ತೃತ ರೂಪ:— International
Atomic Energy Agency
♠.ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ
ವಿಯೆನ್ನಾ (Vienna, Austria)
♠.ಪ್ರಸ್ತುತ ಮುಖ್ಯಸ್ಥರು:— ಮೊಹಮದ್
ಎಲ್ಬರಾಡೇ (Mohamed ElBaradei)
♠.ಸ್ಥಾಪನೆಗೊಂಡಿದ್ದು :— 1957 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ ICAO :— ಅಂತರಾಷ್ಟ್ರೀಯ ನಾಗರಿಕ
ಉಡ್ಡಯನ ಸಂಸ್ಥೆ
♠.ವಿಸ್ತೃತ ರೂಪ:— International Civil
Aviation Organization
♠.ಕೇಂದ್ರ ಕಾರ್ಯಾಲಯ:— ಕೆನಡಾದ
ಮಾಂಟ್ರಿಯಲ್ (Montreal, Canada)
♠.ಪ್ರಸ್ತುತ ಮುಖ್ಯಸ್ಥರು:— ರೇಮಂಡ್
ಬೆಂಜಮಿನ್ (Raymond Benjamin)
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ IFAD :— ಅಂತಾರಾಷ್ಟ್ರೀಯ ಕೃಷಿ
ಅಭಿವೃದ್ಧಿ ನಿಧಿ.
♠.ವಿಸ್ತೃತ ರೂಪ:— International Fund
for Agricultural Development
♠.ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ
(Rome, Italy)
♠.ಪ್ರಸ್ತುತ ಮುಖ್ಯಸ್ಥರು:— ಕನಯೊ ಎಫ್.
ವಾಂಝ್ (Kanayo F. Nwanze)
♠.ಸ್ಥಾಪನೆಗೊಂಡಿದ್ದು :— 1977 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ ILO :— ಅಂತಾರಾಷ್ಟ್ರೀಯ ಕಾರ್ಮಿಕ
ಸಂಘಟನೆ.
♠.ವಿಸ್ತೃತ ರೂಪ:— International
Labour Organization
♠.ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಜುವಾನ್
ಸೊಮಾವಿಯಾ (Juan Somavía)
♠.ಸ್ಥಾಪನೆಗೊಂಡಿದ್ದು :— 1946 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀IMO :— ಅಂತರರಾಷ್ಟ್ರೀಯ
ಸಾಗರೋತ್ತರ ಸಂಘ.
♠.ವಿಸ್ತೃತ ರೂಪ:— International
Maritime Organization
♠.ಕೇಂದ್ರ ಕಾರ್ಯಾಲಯ—: ಲಂಡನ್,
ಯುನೈಟೆಡ್ ಕಿಂಗ್ಡಮ್ (London, United
Kingdom)
♠.ಪ್ರಸ್ತುತ ಮುಖ್ಯಸ್ಥರು:—
ಇಪ್ತಿಮಿಯೋಸ್ ಇ. ಮಿಟ್ರೊಪೊಲಸ್
(Efthimios E. Mitropoulos)
♠.ಸ್ಥಾಪನೆಗೊಂಡಿದ್ದು :— 1948 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀IMF :— ಅಂತರರಾಷ್ಟ್ರೀಯ ಹಣಕಾಸು ನಿಧಿ
♠.ವಿಸ್ತೃತ ರೂಪ:— International
Monetary Fund.
♠.ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ.
ಸಿ (Washington, D.C, USA)
♠.ಪ್ರಸ್ತುತ ಮುಖ್ಯಸ್ಥರು:- ಡೊಮಿನಿಕ್
ಸ್ಟ್ರಾಸ್ ಕಾಹ್ನ್ (Dominique Strauss-
Kahn)
♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ ITU : ಅಂತರ್ರಾಷ್ಟ್ರೀಯ ದೂರಸಂಪರ್ಕ
ಸಂಘ.
♠.ವಿಸ್ತೃತ ರೂಪ:— International
Telecommunication Union.
♠.ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಹಮದೌನ್ ಟೌರೆ
(Hamadoun Touré)
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ UNESCO : ವಿಶ್ವಸಂಸ್ಥೆಯ ಶೈಕ್ಷಣಿಕ,
ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ.
♠.ವಿಸ್ತೃತ ರೂಪ:— United Nations
Educational, Scientific and Cultural
Organization
♠.ಕೇಂದ್ರ ಕಾರ್ಯಾಲಯ:— ಪ್ಯಾರಿಸ್,
ಫ್ರಾನ್ಸ್ (Paris, France)
♠.ಪ್ರಸ್ತುತ ಮುಖ್ಯಸ್ಥರು:—
ಐರಿನಾ ಬೊಕೊವ (Irina Bokova)
♠.ಸ್ಥಾಪನೆಗೊಂಡಿದ್ದು :— 1946 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀UNIDO :— ವಿಶ್ವಸಂಸ್ಥೆಯ
ಕೈಗಾರಿಕಾ ಅಭಿವೃದ್ಧಿ ಸಂಸ್ಥೆ.
♠.ವಿಸ್ತೃತ ರೂಪ:— United Nations
Industrial Development Organization.
♠.ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ
ವಿಯೆನ್ನಾ (Vienna, Austria)
♠.ಪ್ರಸ್ತುತ ಮುಖ್ಯಸ್ಥರು:— ಕಂಡೆಹ್ ಯುಮ್
ಕೆಲ್ಲಾ (Kandeh Yumkella)
♠.ಸ್ಥಾಪನೆಗೊಂಡಿದ್ದು :— 1967 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ UPU : ವಿಶ್ವ ಅಂಚೆ ಸಂಘ.
♠.ವಿಸ್ತೃತ ರೂಪ:— Universal Postal
Union
♠.ಕೇಂದ್ರ ಕಾರ್ಯಾಲಯ:— ಬರ್ನೆ,
ಸ್ವಿಜರ್ಲ್ಯಾಂಡ್.(Berne, Switzerland)
♠.ಪ್ರಸ್ತುತ ಮುಖ್ಯಸ್ಥರು:— ಎಡ್ವರ್ಡ್
ದಯನ್
♠.ಸ್ಥಾಪನೆಗೊಂಡಿದ್ದು :— 1947 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ WB : ವಿಶ್ವ ಬ್ಯಾಂಕ್
♠.ವಿಸ್ತೃತ ರೂಪ:— World Bank
♠.ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ.
ಸಿ (Washington, D.C, USA)
♠.ಪ್ರಸ್ತುತ ಮುಖ್ಯಸ್ಥರು:— ರಾಬರ್ಟ್ ಬಿ.
ಝೋಲ್ಲಿಕ್ (Robert B. Zoellick)
♠.ಸ್ಥಾಪನೆಗೊಂಡಿದ್ದು :— 1945 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ WFP:— ವಿಶ್ವ ಆಹಾರ ಕಾರ್ಯಕ್ರಮ
♠.ವಿಸ್ತೃತ ರೂಪ:— World Food
Programme
♠.ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್
(Rome, Italy)
♠.ಪ್ರಸ್ತುತ ಮುಖ್ಯಸ್ಥರು:— ಜೋಸೆಟ್
ಷೀರನ್ (Josette Sheeran)
♠.ಸ್ಥಾಪನೆಗೊಂಡಿದ್ದು :— 1963 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ WHO : ವಿಶ್ವ ಆರೋಗ್ಯ ಸಂಸ್ಥೆ
♠.ವಿಸ್ತೃತ ರೂಪ:— World Health
Organization
♠.ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಮಾರ್ಗರೇಟ್
ಚಾನ್ (Margaret Chan)
♠.ಸ್ಥಾಪನೆಗೊಂಡಿದ್ದು :— 1948 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀WIPO : ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ
♠.ವಿಸ್ತೃತ ರೂಪ—: World Intellectual
Property Organization
♠.ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು:— ಫ್ರಾನ್ಸಿಸ್
ಗರ್ರಿ (Francis Gurry)
♠.ಸ್ಥಾಪನೆಗೊಂಡಿದ್ದು : 1974 ರಲ್ಲಿ.
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ WMO : ವಿಶ್ವ ಹವಾಮಾನ ಸಂಸ್ಥೆ
♠.ವಿಸ್ತೃತ ರೂಪ: (World Meteorological
Organization)
♠.ಕೇಂದ್ರ ಕಾರ್ಯಾಲಯ : ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
♠.ಪ್ರಸ್ತುತ ಮುಖ್ಯಸ್ಥರು: ಅಲೆಕ್ಸಾಂಡರ್
ಬೆಡ್ ರಿಸ್ಕೀ (Alexander Bedritsky)
♠.ಸ್ಥಾಪನೆಗೊಂಡಿದ್ದು : 1950 ರಲ್ಲಿ
━━━━━━━━━━━━━━━
━━━━━━━━━━━━━━━
━━━━━━━━━━━━━━━
☀ UNWTO: ವಿಶ್ವಸಂಸ್ಥೆಯ ವಿಶ್ವ
ಪ್ರವಾಸೋದ್ಯಮ ಸಂಸ್ಥೆ
♠.ವಿಸ್ತೃತ ರೂಪ: (United Nations World
Tourism Organization)
♠.ಕೇಂದ್ರ ಕಾರ್ಯಾಲಯ: ಮ್ಯಾಡ್ರಿಡ್,
ಸ್ಪೇನ್ (Madrid, Spain)
♠.ಪ್ರಸ್ತುತ ಮುಖ್ಯಸ್ಥರು: ತಲೇಬ್ ರಿಫಾಯಿ
♠.ಸ್ಥಾಪನೆಗೊಂಡಿದ್ದು : 1974 ರಲ್ಲಿ.
[2/2, 10:50 PM] sanjeev kundagol: Quiz Questions on Current Affairs:
31 January 2015
1) Who among the following was appointed as the new chairman of
Sangeet Natak Akademi on 29 January 2015?
(A) Shekhar Sen
(B) N Gopalaswami
(C) Leela Samson
(D) S Jayasankar
2) Which country was confirmed as the host for the 2016 Twenty20 World
Cup recently?
(A) Bangladesh
(B) West Indies
(C) Australia
(D) India
3) On 28 January 2015, nation paid tributes to which national martyr
of freedom movement on his 150th birth anniversary?
(A) Mangal Panday
(B) Lala Lajpat Rai
(C) Subhash Chandra Bose
(D) Bhagath Singh
4) Shirani Bhandaranayake,who was reinstated by the new government led
by President Maithiripala Sirisena on 28 January 2015, was the first
woman Chief Justice of which country?
(A) Bangladesh
(B) Pakistan
(C) Srilanka
(D) Nepal
5) Who has assumed charge as the new Chairman and Managing Director of
National Research Development Corporation (NRDC) recently?
(A) Rehman Khan
(B) Hanumanthu Purushotham
(C) DP Sinha
(D) Rohit Upadhyaya
6) Nation on 29 January 2015 paid rich tributes to ______, who was
martyred in an encounter with militants a day after he got his
gallantry award on Republic Day?
(A) Col. MN Rai
(B) Major Mukund Varadarajan
(C) Major Naik Neeraj Kumar Singh
(D) None of these
7) Which Messenger service has recently rolled out free voice-calling,
a month after its first acquisition of a free calling app - Zip Phone?
(A) Whatsapp
(B) We Chat
(C) Hike
(D) Viber
8) Kalyan Singh took additional charge as Himachal Governor on 28
January 2015. He was originally the Governor of which state?
(A) Goa
(B) West Bengal
(C) Punjab
(D) Rajasthan
9) Which company reported quarterly profits of $18 billion on 27
January 2015 which is the largest profit in global corporate history?
(A) Microsoft
(B) Facebook
(C) Apple
(D) Google
10) Veteran actor Mala Aravindan who passed away on 28 January 2015 is
from which industry?
(A) Malayalam
(B) Telugu
(C) Tamil
(D) Kannada
Answers
1) Ans. (A) Shekhar Sen
2) Ans. (D) India
3) Ans. (B) Lala Lajpat Rai
4) Ans. (C) Srilanka
5) Ans. (B) Hanumanthu Purushotham
6) Ans. (A) Col. MN Rai
7) Ans. (C) Hike
8) Ans. (D) Rajasthan
9) Ans. (C) Apple
10) Ans. (A) Malayalam
[2/2, 10:50 PM] sanjeev kundagol: ಕರ್ನಾಟಕ ರಾಜ್ಯದ ವೃಕ್ಷ
ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.
2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ
ಸ್ಥಳ:
* ಜೈಸಲ್ಮೇರ್
3) "Kurukshetra to Kargil " ಎಂಬ
ಇತ್ತೀಚಿನ ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.
4) ವಿಶ್ವ ವ್ಯಾಪಾರ ಸಂಸ್ಥೆಯ (WTO)
156ನೇಯ ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.
5) ಚೀನಾ ದೇಶವನ್ನು ಆಳಿದ ಕೊನೆಯ
ರಾಜವಂಶ:
* ಮಂಚು.
6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ
ಪ್ರಥಮ ವಿಕಲಚೇತನ ಮಹಿಳೆ:
* ಅರುನಿಮಾ ಸಿನ್ಹಾ.
7) ಸಿಸ್ಟೈಟಿಸ್ ಎಂಬ ಸೊಂಕು ಯಾವ
ಅಂಗಾಂಗಕ್ಕೆ ಸಂಬಂಧಿಸಿದೆ ?
* ಮೂತ್ರ ಕೋಶ.
8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.
9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ
ಧಾತು:
* ಮ್ಯಾಂಗನೀಸ್.
10)ಪರ್ಯಾಯ ನೋಬೆಲ್
ಎಂದು ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.
11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.
12) 'ಸಂಯುಕ್ತ ಪಾಣಿಗ್ರಹ' ಯಾವ ನೃತ್ಯ
ಪದ್ಧತಿಗೆ ಪ್ರಸಿದ್ಧವಾಗಿದೆ?
★ ಮಣಿಪುರಿ.
13) ಅತೀ ಉದ್ದವಾದ
ನರತಂತು ಎಷ್ಟು ಸೆಂ.ಮೀ. ಉದ್ದವಿರುತ್ತದೆ.?
★ 100 cm.
14) ನೀರು ಗಡುಸಾಗಲು ಮುಖ್ಯ ಕಾರಣವಾದ
ಲವಣ?
★ ಸೋಡಿಯಂ ಕ್ಲೋರೈಡ್.
15) " ದಿವಾನ್ -ಈ -ಬಂದಗನ್ "
ಅಥವಾ ಗುಲಾಮರ ಆಡಳಿತ
ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.
16) 'ದಾಮ್' ಎಂಬ ಹೊಸ
ನಾಣ್ಯವನ್ನು ಚಲಾವಣೆಗೆ ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.
17) ದೆಹಲಿಯ ಸುಲ್ತಾನ ರಜಿಯಾ ಬೇಗಮ್
ಹತ್ಯೆಗೈಯಲ್ಪಟ್ಟ ಸ್ಥಳ?
★ ಕೈತಾಲ್.
18) 'ನಡೆದಾಡುವ ಕೋಶ'
ಎಂದು ಖ್ಯಾತರಾದವರು?
★ ಶಿವರಾಮ ಕಾರಂತ.
19) ಕರ್ನಾಟಕದ ಉಚ್ಚ ನ್ಯಾಯಾಲಯ ದ
ಸಂಚಾರಿ ಪೀಠ ಎಲ್ಲಿದೆ?
★ ಧಾರವಾಡ.
20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ
ಬಗೆಯದು?
★ ದ್ವಿ-ಪೀನ.
21) ಮಾನವನ ದೇಹಕ್ಕೆ ರೋಗದ ವಿರುದ್ಧ
ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.
22) ಮಾನವನ ದೇಹದ ಉಸಿರಾಟ ನಿಯಂತ್ರಣ
ಕೇಂದ್ರ ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).
23) T-20 ಪಂದ್ಯಗಳಲ್ಲಿ 5548 ರನ್ ಗಳಿಸಿ
ಅತೀ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ
ಆಟಗಾರ?
★ ಬ್ರಾಡ್ ಹಾಡ್ಜ್.
24) 2013 ರ ಮೇ ತಿಂಗಳಾಂತ್ಯದಲ್ಲಿ ಹೊಸ
ಸಂವಿಧಾನ ಅಳವಡಿಸಿಕೊಂಡ ದೇಶ?
★ ಜಿಂಬಾಬ್ವೆ.
25) ಅಗಸ್ಟ್ 9,1942 ರಂದು Quit India
Movement ಗೆ ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.
26) 'New India and Common
Wheel' ಎಂಬ
ಪತ್ರಿಕೆಗಳನ್ನು ಹೊರಡಿಸಿದವರು?
★ ಅನಿಬೆಸಂಟ್.
27) ' ಇಂಡಿಯಾ ಡಿವೈಡೆಡ್ '
ಕೃತಿಯನ್ನು ಬರೆದವರು?
★ RANJDRA.PRASADA
28) 'ಗದ್ದರ ಪಕ್ಷ' ಎಂಬ ಕ್ರಾಂತಿಕಾರಿ
ರಾಷ್ಟೀಯ ಸಂಘಟನೆಯ ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.
29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ
ಆಶ್ರಮದ ಹೆಸರು?
★ ಫಿನಿಕ್.
30) ಅರಬಿಂದೊ ಆಶ್ರಮ ಇರುವ ಸ್ಥಳ?
★ ಪಾಂಡಿಚೇರಿ.
31) ಭಾರತ ಸಂವಿಧಾನದ ಯಾವ
ವಿಧಿಯನ್ನು'ಸಂವಿಧಾನದ ಆತ್ಮ
ಮತ್ತೂ ಹೃದಯ' ಎಂದು ಕರೆಯುತ್ತಾರೆ? .
★ 32ನೇ ವಿಧಿ.
32) ಯಾವ ತಿದ್ದುಪಡಿಯನ್ನು 'ಪುಟ್ಟ
ಸಂವಿಧಾನ ' ಎಂದು ಕರೆಯಲಾಗುತ್ತದೆ? .
★ 42ನೇ ವಿಧಿ.
33) ಮತದಾನದ ವಯಸ್ಸನ್ನು 21ರಿಂದ
18ವರ್ಷಕ್ಕೆ ಇಳಿಸಿದ ತಿದ್ದುಪಡಿ? .
★ 61ನೇ ತಿದ್ದುಪಡಿ.
34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ
ಭಾರತದ ಪ್ರಥಮ ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .
35) ರಾಜ್ಯಪಾಲರ ಆಜ್ಞೆಯ ಪರಮಾವಧಿ?
★ 6 ತಿಂಗಳು.
36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ
ಎಲ್ಲಿದೆ? .
★ ಸಿಕಂದರಾಬಾದ್.
37) ಸಮುದ್ರ ನೀರಿನಿಂದ ಸ್ವಚ್ಛ
ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.
38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ
ಭಾಷೆಯ ಅಳವಡಿಕೆಗೆ ಕಾರಣರಾದ ಗವರ್ನರ್
ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.
39) ಬ್ಯಾಕ್ಟೀರಿಯಗಳಲ್ಲಿರುವ
ಕ್ರೋಮೋಸೋಮ್ ಗಳ ಸಂಖ್ಯೆ?
★ 1.
40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?
★ ಸಲ್ಪೂರಿಕ್ ಆಸಿಡ್.
[2/2, 10:50 PM] sanjeev kundagol: KARNATAKA STATE POLICE SUB
INSPECTOR (PSI, CIVIL) (RSI, CAR/DAR) -
2014 EXAMS KEY ANSWERS
☀ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ
ಪರೀಕ್ಷೆ 2014 ರ ಉತ್ತರಗಳು:
Posted PSGadyal
1. ಭಾರತ ದೇಶದ ನಡುವೆ ಪ್ರಥಮವಾಗಿ ವ್ಯಾಪಾರ
ಸಂಬಂಧವನ್ನು ಸ್ಥಾಪಿಸಿದ ದೇಶ.
ಉತ್ತರ: ಪೋರ್ಚುಗಲ್.
2. 'ಹಲ್ಮಡಿ ಶಾಸನ' ಗೊತ್ತಿರುವ ಅತ್ಯಂತ ಪುರಾತನ ಕನ್ನಡ
ಶಾಸನ ಪತ್ತೆಯಾದ ಸ್ಥಳ:
ಉತ್ತರ: ಹಾಸನ ಜಿಲ್ಲೆಯ ಬೇಲೂರು ತಾಲುಕು.
3. ಆಯುರ್ವೆದ ಮೂಲತಃ ವಾಗಿ ಹುಟ್ಟಿಕೊಂಡಿದ್ದು.
ಉತ್ತರ: ಯಜುರ್ವೇದ.
4. ಸಾರ್ವಜನಿಕ ಹಣದ ರಕ್ಷಕನೆಂದು ಯಾರನ್ನು ಕರೆಯಲಾಗಿದೆ.
ಉತ್ತರ: ಭಾರತದ ಲೆಕ್ಕ ನಿಯಂತ್ರಕ & ಮಹಾಲೆಕ್ಕ ಪರಿಶೋಧಕ
(CAG)
5. ಪಾಕ್ ಜಲಸಂಧಿ ಯಾವ ಎರಡು ದೇಶಗಳನ್ನು ಸೇರಿಸುತ್ತದೆ.
ಉತ್ತರ: ಭಾರತ & ಶ್ರೀಲಂಕಾ
6. ಒಂದು ರೈಲು ಒಂದು ಕಂಬವನ್ನು 20 ಸೆಕೆಂಡುಗಳಲ್ಲಿ & ಒಂದು 120
ಮೀಟರ್ ಉದ್ದದ ಪ್ಲಾಟ್ಪಾರಂ ಅನ್ನು 30
ಸೆಕೆಂಡುಗಳಲ್ಲಿ ಹಾದು ಹೋದಲ್ಲಿ ರೈಲಿನ ಉದ್ದ.
ಉತ್ತರ: 220 m
7. A ವ್ಯಕ್ತಿಯು B ಗಿಂತ ಎಷ್ಟು ವರ್ಷ
ಚಿಕ್ಕವನಾಗಿದ್ದಾನೆಯೋ ಅಷ್ಟೆ ವರ್ಷ C ಗಿಂತ ದೊಡ್ಡವನು. B &
C ಯವರ ವಯಸ್ಸನ್ನು ಒಟ್ಟು ಗೂಡಿಸಿದಾಗ 48 ವರ್ಷ ವಾದರೆ,
A ನ ವಯಸ್ಸು ಏನು?
ಉತ್ತರ: 24.
8. ಈ ಕೆಳಕಂಡ ಸಂಸ್ಥೆಗಳು ಗ್ರಾಹಕರಿಗೆ ಸಾಲ ಕೊಡುತ್ತವೆ.
ಉತ್ತರ: IDBI.
9. ನಾವಿಕರ ಖಾಯಿಲೆ ಈ ಕೆಳಕಂಡ ವಿಟಮಿನ್ ಕೊರತೆಯಿಂದ
ಬರುತ್ತದೆ.
ಉತ್ತರ: ವಿಟಮಿನ್ – C
10. ಡೈನೋಸಾರ್ ಎಂಬ ಪದ ಯಾರು ಮೊಟ್ಟ ಮೊದಲ ಸಲ ಬಳಸಿದರು?
ಉತ್ತರ: ಸರ್. ರಿಚರ್ಡ್ ಓವನ್ (1841 ರಲ್ಲಿ)
11. ಮೈಸೂರು ಅರಮನೆಯ ಮುಖ್ಯ ವಿನ್ಯಾಸಕ ಯಾರು?
ಉತ್ತರ: ಹೆನ್ರಿ ಇರ್ವಿನ್.
12. ಈ ಕೆಳಗಿನ ಯಾವ
ಪುಸ್ತಕವನ್ನು ಕೃಷ್ಣದೇವರಾಯರು ಬರೆದಿರುವುದಿಲ್ಲ.
ಉತ್ತರ: ಗದುಗಿನ ಭಾರತ.
13. ಬಸವಸಾಗರ ಅಣೆಕಟ್ಟನ್ನು ಈ ಕೆಳಗಿನ ನದಿಗೆ ಅಡ್ಡಲಾಗಿ
ನಿರ್ಮಿಸಲಾಗಿದೆ.
ಉತ್ತರ: ಕೃಷ್ಣನದಿ.
14. ಯಾರನ್ನು ಭಾರತದ ಹಸಿರು ಕ್ರಾಂತಿಯ
ಪಿತಮಹಾ ಎಂದು ಕರೆಯಲಾಗುತ್ತದೆ.
ಉತ್ತರ: ಡಾ. ಎಂ.ಎಸ್.ಸ್ವಾಮಿನಾಥನ್
15. ಈ ಕೆಳಗಿನ ಯಾವ ರಾಷ್ರ್ಟೀಯ ಉಧ್ಯಾನವನ
ಹುಲಿಗಳಿಗೆ ಪ್ರಸಿದ್ದವಾಗಿದೆ.
ಉತ್ತರ: ಕಾರ್ಬೆಟ್ ರಾಷ್ರ್ಟೀಯ ಉಧ್ಯಾನವನ
(ಉತ್ತರ ಖಂಡ್ )
16. ಮಲಗಿರುವ ಬುಧ್ಧನ ಪರ್ವತ ಿರುವ ಜಿಲ್ಲೆ.
ಉತ್ತರ: ಯಾದಗಿರ್.
17. ಬೌದ್ದಧರ್ಮವು ವ್ಯಾಪಕವಾಗಿ ಪ್ರಚಾರವಾಗಲು ಕಾರಣವಾದ
ಭಾಷೆ.
ಉತ್ತರ: ಪಾಲಿ ಭಾಷೆ.
18. ಬಹುಮನಿ ಸುಲ್ತಾನರ ಮೊದಲ ರಾಜಧಾನಿ.
ಉತ್ತರ: ಕಲಬುರ್ಗಿ. (ಗುಲ್ಬರ್ಗ)
19. ಕಳಿಂಗ ಯುದ್ದ ನಡೆದ ಅವಧಿ
ಉತ್ತರ: 262 – 261 ಕ್ರಿ. ಪೂ.
20. "ಮಾಡು ಇಲ್ಲವೆ ಮಡಿ" ಘೋಷಣೆ ಈ ಕೆಳಗಿನ ಯಾವ
ಚಳುವಳಿಗೆ ಸಂಬಂಧಿಸಿದೆ.
ಉತ್ತರ: ಕ್ವಿಟ್ ಇಂಡಿಯಾ ಚಳುವಳಿ.
21. ರೂ 2.80 ಮತ್ತು 40 ಪೈಸೆಯ ಅನುಪಾತವೇನು?
ಉತ್ತರ: 7:1.
22. ಆದರೆx:y
ಉತ್ತರ: 1:2
23. ಒಂದು ಅಳತೆಯ 40% 50 ಆದರೆ, ಅಂಕೆಯೇನು?
ಉತ್ತರ: 125.
24. ರೂ 1500 ರ 5 ವರ್ಷಕ್ಕೆ ಶೇಕಡ 6 ರಂತೆ ಸರಳ ಬಡ್ಡಿ
ಪತ್ತೆ ಮಾಡಿರಿ.
ಉತ್ತರ: 450.
25. ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ರೂ 50 ಕ್ಕೆ ಕೊಂಡು ರೂ.
60 ಕ್ಕೆ ಮಾಡಿದರೆ ಅವನ ಲಾಭ.
ಉತ್ತರ: 20%
26. ಮೈಸೂರಿನಲ್ಲಿ 1935 ರಲ್ಲಿ ಮೊದಲನೆಯಾದಾಗಿ
ರೇಡಿಯೋ ಸ್ಟೇಷನ್ ಅನ್ನು ಸ್ಥಾಪಿಸಿದವರು ಯಾರು?
ಉತ್ತರ: ಡಾ. ಎಂ. ವಿ. ಗೋಪಾಲ ಸ್ವಾಮಿ.
27. ಮಂಕು ತಿಮ್ಮನ ಕಗ್ಗ ಬರೆದವರು
ಉತ್ತರ: ಡಿ.ವಿ.ಗುಂಡಪ್ಪ.
28. ಕರ್ನಾಟಕ ದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟ
ಮೊದಲ ಸಮಚಾರ ಪತ್ರಿಕೆಯ ಹೆಸರು.
ಉತ್ತರ: ಮಂಗಳೂರ್ ಸಮಾಚಾರ್.
29. ಹರಿಚ್ಚಂದ್ರ ಕಾವ್ಯ ಬರೆದ ಕವಿ.
ಉತ್ತರ: ರಾಘವಾಂಕ
30. ಒಂದು ವೇಳೆ ಎರಡು ದಾಳಗಳನ್ನು ಒಟ್ಟಿಗೆ ಎಸೆದರೆ,
ಎರಡು ದಾಳಗಳ ಒಟ್ಟು ಮೊತ್ತ 7 ಬರುವ
ಸಂಭವನೀಯತೆ ಏನು?
ಉತ್ತರ: (D)
31. ಒಂದು ಸರಳ ಲೋಲಕದ ಉದ್ದ44% ಹೆಚ್ಚಿಸಿದರೆ, ಅದರ
ಕಾಲ ___________ ಬಾರಿ ಹೆಚ್ಚಾಗುವುದು.
ಉತ್ತರ: 20 %.
32. ಹುಚ್ಚು ಹಸು ಖಾಯಿಲೆಯನ್ನು ಹೀಗೂ ಕರೆಯುತ್ತಾರೆ.
ಉತ್ತರ: ಬೊವೈನ್ ಸ್ಪಾಂಡಿಫಾರ್ಮ್ ಎನ್ಸೆಫೆಲೋಪತಿ.
33. ಗಿಡಗಳಲ್ಲಿ ನೀರು & ಲಬಣಾಂಶಗಳನ್ನು ಸಾಗಿಸುವ
ಅಂಗಾಂಶ.
ಉತ್ತರ: ಕ್ಸೈಲಂ.
34. ಆಸ್ಟಿಯೋಪೊರೋಸಿಸ್ ಖಾಯಿಲೆಯು ಈ ಲವಣಾಂಶದ ಕೊರತೆಯಿಂದ
ಬರುತ್ತದೆ.
ಉತ್ತರ: ಕ್ಯಾಲ್ಸಿಯಂ
35. ಮಾನವನಲ್ಲಿರುವ ದೊಡ್ಡ ಮಾಂಸಖಂಡ.
ಉತ್ತರ: ಗ್ಲೂಟಿಯಸ್ ಮ್ಯಾಕ್ಸಿಮಸ್. (ನಿತಂಬ ಸ್ನಾಯು)
36. ಮಾನವನ ಒಂದು ಸಣ್ಣ ಹೆಜ್ಜೆ ಮನುಕುಲಕ್ಕೆ ಒಂದು ದೈತ್ಯ
ನೆಗೆತ' ಈ ಹೇಳಿಕ ಯಾರದ್ದು?
ಉತ್ತರ: ನೀಲ್ ಆರ್ಮ್ ಸ್ರ್ಟಾಂಗ್. (ಮೊದಲಬಾರಿ
1969 ರಲ್ಲಿ ಚಂದ್ರನ ಮೇಲೆ ಕಾಲಿಟ್ಟಾಗ ಹೇಳಿದ ಹೇಳಿಕೆ.)
37. FM ರೇಡಿಯೋ ಕಂಪನದ ಬ್ಯಾಂಡ್
ಉತ್ತರ: 88 to 108 MHz
38. ಕರ್ನಾಟಕದ ಪ್ರಸಕ್ತ ಲೋಕಾಯುಕ್ತರು.
ಉತ್ತರ: ವೈ ಭಾಸ್ಕರ್ ರಾವ್.
39. ಹಿಮಾಚಲ ಪ್ರದೇಶವು ಪ್ರತ್ಯೇಕವಾದ ವರ್ಷ.
ಉತ್ತರ: 1971.
40. ಭಾರತದ ವಿಮಾ ನಿಯಂತ್ರಣ ಸಂಸ್ಥೆ(IRDA) ಇರುವ ಸ್ಥಳ?
ಉತ್ತರ: ಹೈದ್ರಾಬಾದ್.--
RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347
http://raviaheri.blogspot.com
http://socialsciencecce.blogspot.com

No comments:

Post a Comment