Pages

Monday, February 16, 2015

K a ss

[2/16, 3:30 PM] ‪+91 95913 91042‬: CIVIL POLICE QUESTIONS. With CORRECT ANSWERS
1. ಬಾದಾಮಿಯಲ್ಲಿ ಬೃಹತ್
ಗುಡ್ಡವನ್ನು ಕೊರೆದು
ಗುಹಾಂತರ
ದೇವಾಲಯಗಳನ್ನು ನಿರ್ಮಿಸಿದವರು ಯಾರು?
— ಚಾಲುಕ್ಯರು
2. ಹೊಯ್ಸಳರ ರಾಜಧಾನಿ
ಯಾವುದು?
— ದ್ವಾರಸಮುದ್ರ
3. ಮಧ್ಯಕಾಲೀನ ಭಾರತದ
ಮೊದಲ
ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು?
— ರಜಿಯಾ ಬೇಗಂ
4. ಮಧ್ಯಕಾಲೀನ ಚಕ್ರವರ್ತಿಯಾದ
ಅಕ್ಬರನ ಮೂಲ ಹೆಸರು ಯಾವುದು?
— ಜಲಾಲ್-ಉದ್-ದೀನ್ ಮಹಮದ್
5. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ
ಮತ್ತು ನಿರ್ಮಾತೃ ಎಂದು
ಪರಿಗಣಿಸಲಾಗಿದೆ?
— ಸರ್ ಎಂ ವಿಶ್ವೇಶ್ವರಯ್ಯ
6. ______________ ನು ಬರೆದ
ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ
ಕಾವೇರಿ ನದಿಯಿಂದ ಉತ್ತರದಲ್ಲಿ
ಗೋದಾವರಿಯವರೆಗೂ ವಿಸ್ತರಿಸಿದ್ದ
ಬಗ್ಗೆ ಉಲ್ಲೇಖವಿದೆ.
— ಶ್ರೀ ವಿಜಯ
7. ಉತ್ಖನನ ಸಂದರ್ಭದಲ್ಲಿ
ದೊರೆತ ಪುರಾತತ್ವ
ಪಳೆಯುಳಿಕೆಗಳನ್ನು ಯಾವ
ವಿಧಾನಗಳಿಂದ ವೆಜ್ನಾನಿಕ
ಪರಿಕ್ಷೆಗೊಳಪಡಿಸಿ
ಅವುಗಳ ಕಾಲ
ಮತ್ತು ಪ್ರಾಚೀನತೆಯನ್ನು
ನಿರ್ಧರಿಸಲಾಗುತ್ತದೆ.?
— ಕಾರ್ಬನ್ 14
ಮತ್ತು ಪೊಟ್ಯಾಷಿಯಂ
8.ಪಂಚಾಕ್ಷರಿ ಗವಾಯಿರವರು ಯಾವ
ಸಂಗೀತ
ಪರಂಪರೆಗೆ
ಸೇರಿದವರು ?
— ಹಿಂದೂಸ್ಥಾನಿ ಸಂಗೀತ
9.ಕೆಳಗಿನವುಗಳನ್ನು
ಹೊಂದಿಸಿ
ಬರೆಯಿರಿ :
ಎ) ಚಾಂದ್ ಬರ್ದಾಯಿ 1.
ವಿಕ್ರಮಾಂಕದೇವಚರಿತ
ಬಿ) ಬಿಲ್ಹಣ 2. ಅರ್ಥಶಾಸ್ತ್ರ
ಸಿ) ಕಲ್ಹಣ 3. ಪೃಥ್ವಿರಾಜರಾಸೋ
ಡಿ) ಕೌಟಿಲ್ಯ 4.
ರಾಜತರಂಗಿಣಿ
ಉತ್ತರ: ಎ-3, ಬಿ-1, ಸಿ-4, ಡಿ-2
10. ಈ ಕೆಳಗೆ
ಹೆಸರಿಸಿರುವ ಯಾವ
ಪ್ರದೇಶವು ಕರ್ನಾಟಕದ ನವಶಿಲಾಯುಗ
ತಾಣವಾಗಿರುವುದಿಲ್ಲ?
— ಬಾದಾಮಿ
11. ಭಾರತ ಸಂವಿಧಾನದ 24ನೇ ವಿಧಿಯ
ಪ್ರಕಾರ ಎಷ್ಟು ವರ್ಷಕ್ಕಿಂತ ಕಿರಿಯ
ವಯಸ್ಸಿನ
ಮಕ್ಕಳನ್ನು ದುಡಿಮೆಗೆ
ನೇಮಿಸುವುದನ್ನು ನಿಷೇಧಿಸಲಾಗಿದೆ?
— 14 ವರ್ಷ
12. ನಮ್ಮ ಸಂವಿಧಾನದ ಯಾವ
ವಿಧಿಯು ಅಸ್ಪೃಷ್ಯತಾ
ಆಚರಣೆಯನ್ನು
ತೊಡೆದು
ಹಾಕಿದೆ?
— 17 ನೇ ವಿಧಿ
13. ಕೆಳಗಿನ ರಾಷ್ಟ್ರಗಳ ಪೈಕಿ ಯಾವ
ರಾಷ್ಟ್ರವು
ಭಾರತದೊಂದಿಗೆ
ಅತ್ಯಂತ ಉದ್ದನೆಯ ಗಡಿ
ಹೊಂದಿದೆ?
— ಬಾಂಗ್ಲಾದೇಶ
14. ಹಿಮಾಲಯ ಪರ್ವತ
ಶ್ರೇಣಿಯು ಪಶ್ಚಿಮದಲ್ಲಿ __________
ದಿಂದ
ಪ್ರಾರಂಭವಾಗುತ್ತದೆ?
— ಪಾಮಿರ್ ಗ್ರಂಥಿ
15. ಭಾರತದ ಪಶ್ಚಿಮ ಕರಾವಳಿ
ತೀರದಲ್ಲಿ _______________
ಇದೆ.
— ಅರಬ್ಬೀ ಸಮುದ್ರ
16.
ಸಿಂಧೂ ನಾಗರೀಕತೆಯ
ವಿಶಿಷ್ಟ ಲಕ್ಷಣ ಯಾವುದು?
— ನಗರ ಯೋಜನೆ
17. ಜೈನ ಧರ್ಮದ
ಮೊತ್ತಮೊದಲ
ತೀರ್ಥಂಕರ ಯಾರು?
— ವೃಷಭನಾಥ
18. ಬೌದ್ಧ
ಧರ್ಮವನ್ನು ಹರಡಲು ಅಫಘಾನಿಸ್ಥಾನ, ಬರ್ಮಾ,
ಶ್ರೀಲಂಕಾ ಮತ್ತು
ಯೂರೋಪಿಗೆ ನಿಯೋಗಗಳನ್ನು ಕಳುಹಿಸಿದ
ದೊರೆ ಯಾರು?
— ಅಶೋಕ
19. ಪ್ರಾಚೀನ ಭಾರತದ ಶ್ರೇಷ್ಠ
ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ
ಯಾರು?
— ಆರ್ಯಭಟ
20. _________ ರವರು ವೃತ್ತಿ ರಂಗಭೂಮಿ
ಕ್ಷೇತ್ರದಲ್ಲಿ
ಖ್ಯಾತನಾಮರಾಗಿದ್ದಾರೆ?
— ಮಾಸ್ಟರ್ ಹಿರಣ್ಣಯ್ಯ
21. ಈ ಕೆಳಗಿನವುಗಳಲ್ಲಿ
ಯಾವುದು ವಾಣಿಜ್ಯ
ಬೆಳೆ?
— ರಬ್ಬರ್
22. ಈ ಕೆಳಗಿನವುಗಳಲ್ಲಿ
ಯಾವುದು ಅಣು ಖನಿಜ?
— ಯುರೇನಿಯಂ
23. ಮರ್ಮಗೋವಾ ಬಂದರು ಯಾವ
ರಾಜ್ಯದಲ್ಲಿದೆ?
— ಗೋವಾ
24. ಪ್ರಪಂಚದ
ಅತಿಹೆಚ್ಚು ಸಕ್ಕರೆ
ಉತ್ಪಾದಿಸುವ ದೇಶ ಯಾವುದು?
— ಬ್ರೆಜಿಲ್
25. 2011 ರ ಜನಗಣತಿ ಪ್ರಕಾರ ಭಾರತದ
ಜನಸಂಖ್ಯೆ
— 121 ಕೋಟಿ
26. ಈ ಕೆಳಕಂಡವರಲ್ಲಿ
ಯಾರು ಕನ್ನಡದ ಖ್ಯಾತ
ಸಿನಿಮಾ ನಿರ್ದೇಶಕರಗಿರುತ್ತಾರೆ?
— ನಾಗಾಭರಣ
27.ಭಾರತದ ಸ್ವಾತಂತ್ರ್ಯ
ಸಂಗ್ರಾಮಕ್ಕೆ
ಸಂಭಂದಿಸಿದಂತೆ ಈ
ಕೆಳಕಂಡ ಯಾವ
ವ್ಯಕ್ತಿಯೂ ಕ್ರಾಂತಿಕಾರಿ ಆಗಿರಲಿಲ್ಲ?
— ದಾದಾಭಾಯ್ ನವರೋಜಿ
28.ಗಾಂಧೀಜಿಯವರ ಪ್ರಸಿದ್ದ '
ಉಪ್ಪಿನ ಸತ್ಯಾಗ್ರಹ ' ಅಥವಾ ' ದಂಡಿ
ಸತ್ತಯಾಗ್ರಹ 'ವು ಯಾವ ವರ್ಷ
ಆರಂಭವಾಯಿತು?
— 1930
29.ಸುಭಾಷ್ ಚಂದ್ರಬೋಸ್ ರವರು-----
ಎಂದು ಪ್ರಖ್ಯಾತರಾಗಿದ್ದರು?
— ನೇತಾಜಿ
30.ಬಾಂಬೆ
ಶಾಸನಸಭೆಗೆ
ರಾಜೀನಾಮೆ
ನೀಡಿ,ಕನ್ನಡ ಮಾತನಾಡುವ ಪ್ರದೇಶಗಳ
ಏಕೀಕರಣವನ್ನು ಒತ್ತಾಯಿಸಿ
ಆಮರಣಾಂತ
ಉಪವಾಸವನ್ನು ಆರಂಭಿಸಿದವರು ಯಾರು?
— ಅಂದಾನಪ್ಪ
ದೊಡ್ಡಮೇಟಿ
31. A x B = C ಆಗಿದ್ದು A=7
ಮತ್ತು C=0 ಆದರೆ, B=?
— 0
32. ಈ ಸರಣಿಯ ಮುಂದಿನ
ಸಂಖ್ಯೆಯನ್ನು
ಬರೆಯಿರಿ.
5, 12, 4, 13, 3, 14, -
— 2
33. ಪೋಕ್ರಾನ್ ಯಾವ
ರಾಜ್ಯದಲ್ಲಿದೆ?
— ರಾಜಸ್ಥಾನ
34. ನವೆಂಬರ್ 2013
ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ
ಪ್ರೊಫೆಸರ್
ಸಿ.ಎನ್.ಆರ್. ರಾವ್ ಅವರಿಗೆ ಯಾವ
ಪ್ರಶಸ್ತಿ ಲಭಿಸಿತು?
— ಭಾರತರತ್ನ
35. ಬಯೋಕಾನ್ ಸಂಸ್ಥೆಯ
ಸಂಸ್ಥಾಪಕರು ಯಾರು?
— ಕಿರಣ್ ಮಜುಂದಾರ್ ಷಾ
36. ನೈರುತ್ಯ ಮಾನ್ಸೂನ್ ಮಳೆಗಾಲ
________ ಅವಧಿಯಲ್ಲಿ
ಬರುತ್ತದೆ.
— ಜೂನ್ ನಿಂದ
ಸೆಪ್ಟೆಂಬರ್
37. ಯಾವ ಮಣ್ಣು ಹತ್ತಿ
ಬೆಳೆಗೆ
ಬಹು ಸೂಕ್ತವಾಗಿರುತ್ತದೆ?
— ಕಪ್ಪು ಮಣ್ಣು
38. ಕರ್ನಾಟಕದ ಯಾವ
ಪ್ರದೇಶವನ್ನು 'ಯುನೆಸ್ಕೋ'
ಪಾರಂಪರಿಕ ಪಟ್ಟಿಯಲ್ಲಿ
ಸೇರಿಸಲಾಗಿದೆ?
— ಪಶ್ಚಿಮ ಘಟ್ಟಗಳು
39. ಕೆಳಗಿನವುಗಳನ್ನು
ಹೊಂದಿಸಿ
ಬರೆಯಿರಿ.
ಎ) ಕಾಂಜಿರಂಗ ನ್ಯಾಷನಲ್ ಪಾರ್ಕ್
1) ಪಶ್ಚಿಮ ಬಂಗಾಳ
ಬಿ) ಸುಂದರಬನ
2) ಗುಜರಾತ್
ಸಿ) ಹಜಾರಿಬಾಗ್ ನ್ಯಾಷನಲ್ ಪಾರ್ಕ್ 3)
ಅಸ್ಸಾಂ
ಡಿ) ಗಿರ್ ನ್ಯಾಷನಲ್ ಪಾರ್ಕ್
4) ಬಿಹಾರ
— ಉತ್ತರ: ಎ-3, ಬಿ-1, ಸಿ-4, ಡಿ-2
40. ವಿವಿಧೋದ್ದೇಶ ನದಿಕಣಿವೆ
ಯೋಜನೆಯ ಉದ್ದೇಶ
— ಮೇಲ್ಕಂಡ ಎಲ್ಲವೂ
41. ಸುನೀತಾ ವಿಲಿಯಮ್ಸ್
ರವರು ಯಾವ
ಸಂಸ್ಥೆಯೊ
ಂದಿಗೆ
ಗುರುತಿಸಿಕೊಂಡಿದ್ದಾರ
ೆ?
— ನಾಸಾ
42.UNESCO ವನ್ನು ಬಿಡಿಸಿ
ಬರೆಯಿರಿ.
— ಯುನೈಟೆಡ್ ನೇಷನ್ಸ್ ಎಜುಕೇಷನಲ್
ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಜೇಷನ್
43.ವಿಮಾನಗಳಲ್ಲಿ ಕಂಡುಬರುವ 'ಬ್ಲಾಕ್
ಬಾಕ್ಸ್' ನ ನಿಜವಾದ ಬಣ್ಣ ಯಾವುದು?
— ಕಿತ್ತಳೆ ಬಣ್ಣ
44. ಚೀನಾ ದೇಶದ ಅಧಿಕೃತ
ಭಾಷೆ ಯಾವುದು?
— ಮಂಡಾರಿನ್
45. ರಾಫೆಲ್ ನಡಾಲ್ ಯಾವ
ಕ್ರೀಡೆಗೆ
ಸಂಬಂಧಪಟ್ಟಿದ್ದಾರೆ?
— ಟೆನಿಸ್
46. 9 18 27
8 16 ?
— 24
47. 10 ಜನರು 20
ಮನೆಗಳನ್ನು 30 ದಿನಗಳಲ್ಲಿ
ಪೂರೈಸಿದರೆ, 5 ಜನರು 10
ಮನೆಗಳನ್ನು ನಿರ್ಮಿಸಲು ಎಷ್ಟುದಿನ
ಬೇಕಾಗುವುದು?
— 30 ದಿನಗಳು
48. X ಎಂಬಾತನು ಗಣಿತದಲ್ಲಿ
ಪಡೆದ ಅಂಕಗಳ
ಮೂರನೇ ಒಂದು ಭಾಗದಷ್ಟು
ಅಂಕಗಳನ್ನು ಹಿಂದಿ
ಭಾಷೆಯಲ್ಲಿ
ಪಡೆದಿರುತ್ತಾನೆ. ಅವನು ಈ
ಎರಡೂ ವಿಷಯಗಳನ್ನು ಸೇರಿಸಿ ಗಳಿಸಿದ
ಒಟ್ಟು ಅಂಕಗಳು 120 ಆಗಿದ್ದಲ್ಲಿ
ಆತನು ಹಿಂದಿ ಭಾಷೆಯಲ್ಲಿ
ಪಡೆದ
ಅಂಕಗಳೆಷ್ಟು?
— 30
49. ಬಿಟ್ಟ ಸ್ಥಳ ಭರ್ತಿ ಮಾಡಿ. 3x3=18,
4x4=32, 5x5=50 ಆದರೆ
6x6=?
— 72
50. ಸಾಂಕೇತಿಕ ಭಾಷೆಯಲ್ಲಿ A
ಯು C, C ಯು E ಮತ್ತು D ಯು F
ಆದರೆ X ಯು
— Z
51. ವಾತಾವರಣದ ತಾಪದ
ಬದಲಾವಣೆಗೆ ಅನುಗುಣವಾಗಿ
ತಮ್ಮ ದೇಹದ
ತಾಪವನ್ನು ಬದಲಾಯಿಸಿಕೊಳ್ಳುವ
ಶೀತರಕ್ತ ಪ್ರಾಣಿಗಳ
ವರ್ಗವನ್ನು ಏನೆಂದು
ಕರೆಯುತ್ತಾರೆ?
— ಪೈಸಿಸ್ (Pisces)
52. ಈ ಕೆಳಗಿನವುಗಳಲ್ಲಿ
ಯಾವುದು ಹಾರಬಲ್ಲ
ಸಸ್ತನಿಯಾಗಿರುತ್ತದೆ?
— ಬಾವಲಿ
53. ಬಿದಿರು ಅತ್ಯಂತ ಎತ್ತರದ
— ಹುಲ್ಲು
54. ಎಬೋಲಾ ಸೋಂಕು ಯಾವುದರಿಂದ
ಉಂಟಾಗುತ್ತದೆ?
— ವೈರಾಣು
55. ಯಾವುದು ಬಣ್ಣವಿಲ್ಲದ, ವಾಸನೆ
ಇಲ್ಲದ ವಿಷಕಾರಿ ಅನಿಲ?
— ಕಾರ್ಬನ್ ಮೊನಾಕ್ಸೈಡ್
56. ವಿಶ್ವ ಸಂಸ್ಥೆಯ
ಕೇಂದ್ರ ಸ್ಥಾನ ಎಲ್ಲಿದೆ?
— ನ್ಯೂಯಾರ್ಕ್ (ಯು.ಎಸ್.ಎ.)
57. ಭಾರತದ
ಉಪರಾಷ್ಟ್ರಪತಿಯವರು ____________
ರವರಿಂದ ಆರಿಸಲ್ಪಡುತ್ತಾರೆ.
— ಲೋಕಸಭೆ
ಹಾಗೂ ರಾಜ್ಯಸಭೆ ಸದಸ್ಯರು
58. ಯಾರು ರಾಜ್ಯಸಭೆ
ಮುಖ್ಯಸ್ಥರಾಗಿ ಕಾರ್ಯ
ನಿರ್ವಹಿಸುತ್ತಾರೆ?
— ಉಪ ರಾಷ್ಟ್ರಪತಿ
59. ಲೋಕಸಭೆಗೆ
ಆಯ್ಕೆಯಾಗಲು ಇರುವ ಕನಿಷ್ಠ
ವಯೋಮಾನ ________ ವರ್ಷಗಳು.
— 25
60. ಈ ಕೆಳಗಿನ ಯಾವ
ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ?
— ನೌಕರಿಯ ಹಕ್ಕು
61. ಇಸ್ರೋ ಸಂಸ್ಥೆಯ
ಪ್ರಸಕ್ತ ಮುಖ್ಯಸ್ಥರು ಯಾರು?
— ಕೆ. ರಾಧಾಕೃಷ್ಣನ್
62. 2014 ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ
ಪುರುಷರ ವಿಭಾಗದ 50 ಮೀ.
ಪಿಸ್ತೂಲು ಶೂಟಿಂಗ್ ವಿಭಾಗದಲ್ಲಿ ಚಿನ್ನದ
ಪಡೆದವರು ಯಾರು?
— ಜೀತು ರಾಯ್
63. 'ಭಾರತ ರತ್ನ' ಪ್ರಶಸ್ತಿ ಪಡೆದ
ಮೊದಲ ವ್ಯಕ್ತಿ ಯಾರು?
— ಸಿ. ರಾಜಗೋಪಾಲಾಚಾರಿ
64. ಇತ್ತೀಚೆಗೆ
ಜ್ಞಾನಪೀಠ ಪ್ರಶಸ್ತಿ
ಪಡೆದ ಕನ್ನಡದ ಕವಿ ಯಾರು?
— ಚಂದ್ರಶೇಖರ ಪಾಟೀಲ
65. 'ಸಂಸ್ಕಾರ'
ಪುಸ್ತಕವನ್ನು ಬರೆದ ಲೇಖಕರು ಯಾರು?
— ಯು.ಆರ್.ಅನಂತಮೂರ್ತಿ
66. ಗಡಿ ಭದ್ರತಾ ಪಡೆ (BSF)
ಇದೊಂದು,
— ಯಾವುದೂ ಅಲ್ಲ
67. ಗ್ರಾಮೀಣ ಪ್ರದೇಶಗಳಲ್ಲಿ
_________ ಒಂದು ಸ್ವಚ್ಛ, ಮಾಲಿನ್ಯ
ರಹಿತ ಮತ್ತು ಅಗ್ಗವಾದ ಶಕ್ತಿಯ
ಆಕರವಾಗಿದೆ.
— ಬಯೋಗ್ಯಾಸ್
68. ಶಬ್ದವನ್ನು ಅಳೆಯುವ
ಮಾನಕ್ಕೆ ಏನೆಮದು
ಕರೆಯುತ್ತಾರೆ?
— ಡೆಸಿಬಲ್
69. ಈ ಕೆಳಗಿನವುಗಳಲ್ಲಿ
ಯಾವುದು ಹಸಿರು ಮನೆಯ ಅನಿಲ
ಆಗಿರುವುದಿಲ್ಲ.
— ಆಮ್ಲಜನಕ
70. ಅತಿಹೆಚ್ಚು ಕಾಲ ಬದುಕಬಲ್ಲ
ಪ್ರಾಣಿ ಯಾವುದು?
— ಆಮೆ
71. ಭಾರತದ ಸರ್ವೋಚ್ಚ ನ್ಯಾಯಾಲಯದ
ಇಂದಿನ ಮುಖ್ಯ
ನ್ಯಾಯಮೂರ್ತಿಗಳು ಯಾರು?
— ಹೆಚ್.ಎಲ್.ದತ್ತು
72. ಭಾರತ ಸರ್ಕಾರದ ಇಂದಿನ
ಹಣಕಾಸು ಸಚಿವರು ಯಾರು?
— ಅರುಣ್ ಜೇಟ್ಲಿ
73. ಈ ಕೆಳಗೆ
ಹೆಸರಿಸಿರುವ ಯಾವ
ಕ್ರೀಡಾಪಟುವಿಗೆ
2014ನೇ ಸಾಲಿನಲ್ಲಿ 'ಅರ್ಜುನ ಪ್ರಶಸ್ತಿ'
ಬಂದಿರುತ್ತದೆ?
— ಗಿರೀಶ್ ಹೆಚ್.ಎನ್.
74. 'ಲುಫ್ತಾನ್ಸಾ ಏರ್ ಲೈನ್ಸ್' ಯಾವ ದೇಶದ
ವಿಮಾನಯಾನ ಸಂಸ್ಥೆ?
— ಜರ್ಮನಿ
75.
ಶ್ರವಣಬೆಳಗೊಳದಲ್
ಲಿರುವ ಗೊಮ್ಮಟೇಶ್ವರ
ಮೂರ್ತಿಯನ್ನು ಸ್ಥಾಪಿಸಿದವರು ಯಾರು?
— ಚಾವುಂಡರಾಯ
76. ಹೊಂದಿಸಿ
ಬರೆಯಿರಿ:
ಎ) ಅಲ್ಯುಮಿನಿಯಂ 1)
ಬಳ್ಳಾರಿ
ಬಿ) ಕಬ್ಬಿಣ 2) ಹಾಸನ
ಸಿ) ಚಿನ್ನ 3)
ಬೆಳಗಾವಿ
ಡಿ) ಕ್ರೋಮಿಯಂ 4)
ರಾಯಚೂರು
— ಡಿ) ಎ-3, ಬಿ-1, ಸಿ-4, ಡಿ-2
77. ಆಹಾರದಲ್ಲಿ ಅಯೋಡಿನ್
ಕೊರತೆಯಿಂದ
ಯಾವ ಸಮಸ್ಯೆ
ಉಂಟಾಗುತ್ತದೆ.
— ಸರಳ ಗಾಯಿಟರ್
78. ಪಿಟ್ಯೂಟರಿ ಗ್ರಂಥಿಯು ಮಾನವ
ದೇಹದ ಯಾವ ಭಾಗದ ಒಳಗೆ
ಇರುತ್ತದೆ?
— ತಲೆ
79. ಜೀವ ವಿಕಾಸದ
ಪ್ರಕ್ರಿಯೆ ಹೇಗೆ
ನಡೆಯುತ್ತದೆ
ಎಂಬುದಕ್ಕೆ ಅತ್ಯಂತ
ಸಮ್ಮತ
ವಿವರಣೆಯನ್ನು ನೀಡಿದ
ವಿಜ್ಞಾನಿ ಯಾರು?
— ಚಾರ್ಲ್ಸ್ ಡಾರ್ವಿನ್
80. ಭಾರತೀಯ ರಿಸರ್ವ್
ಬ್ಯಾಂಕ್ ನ ಈಗಿನ
ಮುಖ್ಯಸ್ಥರು ಯಾರು?
— ಡಾ. ರಘುರಾಮ್ ಜಿ. ರಾಜನ್
81. ಕರ್ನಾಟಕದ ಇಂದಿನ
ರಾಜ್ಯಪಾಲರು ಯಾರು?
— ವಜುಭಾಯ್ ವಾಲ
82. ರಮೇಶನು ತನ್ನ ಕಾರಿನಲ್ಲಿ 'ಎ'
ನಗರದಿಂದ 'ಬಿ' ನಗರಕ್ಕೆ
ಗಂಟೆಗೆ ಸರಾಸರಿ 40
ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ್ದು,
'ಎ' ನಗರದಿಂದ 'ಬಿ' ನಗರಕ್ಕಿರುವ ದೂರ
60 ಕಿ.ಮೀ. ಆಗಿರುತ್ತದೆ.
ಹಾಗಾದರೆ ರಮೇಶನು ತನ್ನ ಕಾರಿನಲ್ಲಿ
'ಎ' ನಗರದಿಂದ 'ಬಿ' ನಗರಕ್ಕೆ
ತಲುಪಲು ತೆಗೆದುಕ
ೊಂಡ ಸಮಯ
— 90 ನಿಮಿಷಗಳು
83. ಈ ಸರಣಿಯ ಮುಂದಿನ
ಸರಣಿಯನ್ನು ಬರೆಯಿರಿ, ACE,
BDF, CEG, _____
— DFH
84. ಪೈಥಾಗೊರಾಸ್ ಪ್ರಮೇಯದ
ವ್ಯಾಖ್ಯಾನ,
— ಒಂದು ಲಂಬಕೋನ ತ್ರಿಭುಜದಲ್ಲಿ,
ವಿಕರ್ಣದ ಮೇಲಿನ
ವರ್ಗವು ಉಳಿದೆರಡು ಬಾಹುಗಳ ಮೇಲಿನ
ವರ್ಗಗಳ ಮೊತ್ತಕ್ಕೆ
ಸಮನಾಗಿರುತ್ತದೆ.
85. ಕರ್ನಾಟಕದಲ್ಲಿರುವ
ಒಟ್ಟು ಜಿಲ್ಲೆಗಳ
ಸಂಖ್ಯೆ ಎಷ್ಟು?
— 30
86. ದ.ರಾ.ಬೇಂದ್ರೆಯವರ
ಯಾವ ಕೃತಿಗೆ 'ಜ್ಞಾನಪೀಠ
ಪ್ರಶಸ್ತಿ' ಲಭಿಸಿದೆ?
— ನಾಕುತಂತಿ
87. 2014 ನೇ ಸಾಲಿನ ಏಷ್ಯನ್ ಗೇಮ್ಸ್ ಎಲ್ಲಿ
ನಡೆಯಿತು?
— ಇಂಚಿಯಾನ್ (ದಕ್ಷಿಣ
ಕೊರಿಯಾ)
88. ಕುಪ್ಪಳ್ಳಿ ವೆಂಕಟಪ್ಪ
ಪುಟ್ಟಪ್ಪರವರ ಕಾವ್ಯನಾಮ ಯಾವುದು?
— ಕುವೆಂಪು
89. ಈ ಕೆಳಗೆ
ಹೆಸರಿಸಿರುವ ಯಾರಿಗೆ
'ಕರ್ನಾಟಕ ರತ್ನ' ಪ್ರಶಸ್ತಿ
ಲಭಿಸಿದೆ?
— ಡಾ. ರಾಜ್ ಕುಮಾರ್
90. ಈ ಕೆಳಕಂಡ ಯಾವ
ದೇಶಗಳಲ್ಲಿ 2015 ನೇ ಸಾಲಿನ ವಿಶ್ವಕಪ್
ಕ್ರಿಕೆಟ್
ನಡೆಯಲಿದೆ?

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
91. ಕರ್ನಾಟಕ
ಏಕೀಕರಣಗೊಂಡ
ಬಳಿಕ ಅಧಿಕಾರಕ್ಕೆ ಬಂದ
ಮೊದಲ ಮುಖ್ಯಮಂತ್ರಿ
ಯಾರು?
— ಎಸ್. ನಿಜಲಿಂಗಪ್ಪ
92. ಬೆಂಗಳೂರು
ಅಂತರರಾಷ್ಟ್ರೀಯ ವಿಮಾನ
ನಿಲ್ದಾಣವನ್ನು ಏನೆಂದು
ಮರುನಾಂಕರಣ ಮಾಡಲಾಗಿದೆ?
— ಕೆಂಪೇಗೌಡ
ಅಂತರರಾಷ್ಟ್ರೀಯ ವಿಮಾನ
ನಿಲ್ದಾಣ
93. ವಿಶ್ವ ಆರೋಗ್ಯ
ಸಂಸ್ಥೆಯ ಕೇಂದ್ರ ಸ್ಥಾನ
ಎಲ್ಲಿದೆ?
— ಜಿನೆವಾ (ಸ್ವಿಡ್ಜರ್
ಲ್ಯಾಂಡ್)
94. ರಕ್ತದ ಒತ್ತಡವನ್ನ
ಅಳೆಯುವ ಉಪಕರಣ ಯಾವುದು?
— ಸಿಗ್ಮೋಮಾನೋಮೀಟರ್
95. 1843 ರಲ್ಲಿ ಪ್ರಾರಂಭವಾದ ಕನ್ನಡ
ಪತ್ರಿಕೋದ್ಯಮದ ಪ್ರಥಮ ಪತ್ರಿಕೆ
ಯಾವುದು?
— ಮಂಗಳೂರು ಸಮಾಚಾರ
96. ಕನೌಜದ ರಾಜ ಹರ್ಷವರ್ಧನನನ್ನು ಸೋಲಿಸಿದ
ರಾಜ ಯಾರು?
— ಇಮ್ಮಡಿ ಪುಲಕೇಶಿ
97. 'ರಾಜೀವ್ ಗಾಂಧಿ ಖೇಲ್ ರತ್ನ'
ಪ್ರಶಸ್ತಿಯನ್ನು ಪ್ರಥಮ ಬಾರಿಗೆ
ಪಡೆದವರು ಯಾರು?
— ವಿಶ್ವನಾಥನ್ ಆನಂದ್
98. ಟಿಪ್ಪು ಸುಲ್ತಾನನು
ಬ್ರಿಟಿಷರೊ
ಂದಿಗೆ ಯುದ್ಧದಲ್ಲಿ
ಹೋರಾಡುತ್ತಾ ಮೃತಪಟ್ಟ ವರ್ಷ ಯಾವುದು?
— 1799
99. 'ಮೈಸೂರು ಸಂಸ್ಥಾನ'ವನ್ನು 'ಕರ್ನಾಟಕ'
ಎಂದು ಮರುನಾಮಕರಣ ಮಾಡಲ್ಪಟ್ಟ
ವರ್ಷ ಯಾವುದು?
— 1973
100. 'ಗೋಲ್ಡನ್ ಚಾರಿಯೇಟ್'
ಎಂದು ______________
ನ್ನು ಹೆಸರಿಸಲಾಗಿದೆ.
— ರೈಲು
[2/16, 3:30 PM] ‪+91 95913 91042‬: Do we know actual full form of some words??? 
🔗News paper =
North East West South past and present events report.
🔗Chess =
Chariot, Horse, Elephant, Soldiers.
🔗Cold =
Chronic Obstructive Lung Disease.
🔗Joke =
Joy of Kids Entertainment.
🔗Aim =
Ambition in Mind.
🔗Date =
Day and Time Evolution.
🔗Eat =
Energy and Taste.
🔗Tea =
Taste and Energy Admitted.
🔗Pen =
Power Enriched in Nib.
🔗Smile =
Sweet Memories in Lips Expression.
🔗Bye =
Be with you Everytime.

share these meanings as majority of us don't know these.
[2/16, 3:30 PM] ‪+91 95913 91042‬: Q.1.ಬ್ರಿಟಿಷ್ ಸಂಸತ್ತನ್ನು ಪ್ರವೇಶಿಸಿದ ಪ್ರಥಮ ಭಾರತೀಯ ಯಾರು?
1.ಡಾ.ಜಾಕೀರ್ ಹುಸೇನ್
2.ದಾದಾ ಭಾಯಿ ನವರೋಜಿ*****
3.ವಿಜಯಲಕ್ಷ್ಮೀ ಪಂಡಿತ್
4.ಸಿ.ರಾಜಗೋಪಾಲಾಚಾರಿ

Q.2.ಈ ಕೆಳಗಿನವುಗಳಲ್ಲಿ ಯಾವ ಸಂವಿಧಾನ ತಿದ್ದುಪಡಿಯು ನಗರಸಭೆಗಳಿಗೆ ಸಂವಿಧಾನಾತ್ಮಕ ಮಾನ್ಯತೆಯನ್ನು ಒದಗಿಸಿತು?
1.76ನೇ ತಿದ್ದುಪಡಿ
2.73ನೇ ತಿದ್ದುಪಡಿ
3.74ನೇ ತಿದ್ದುಪಡಿ*****
4.75ನೇ ತಿದ್ದುಪಡಿ

Q.3.ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಬರಾಕ್ ಒಬಾಮಾರ ರಾಜಕೀಯ ಪಕ್ಷದ ಹೆಸರೇನು?
1.ವ್ಹಿಗ್
2.ರಿಪಬ್ಲಿಕ್ ಪಕ್ಷ
3.ಡೆಮಾಕ್ರೆಟಿಕ್*****
4.ಫೆಡರಾಲಿಸ್ಟ್

Q.4.ರಾಷ್ಟ್ರಪತಿ ಚುನಾವಣೆಯ ಮತದಾರರ ಸಂಯೋಜನೆಯು ಕೆಳಕಂಡ ಯಾರನ್ನು ಒಳಗೊಂಡಿರುತ್ತದೆ?
ಎ.ಸಂಸತ್ತಿನ ಎರಡೂ ಸದನಗಳ ಚುನಾಯಿತ ಸದಸ್ಯರು
ಬಿ.ವಿಧಾನ ಸಭೆಗಳ ಚುನಾಯಿತ ಸದಸ್ಯರು
ಸಿ.ರಾಜ್ಯಸಭೆಗಳ ಮೇಲ್ಮನೆ(ವಿಧಾನ ಪರಿಷತ್)ಗಳ ಚುನಾಯಿತ ಸದಸ್ಯರು
ಡಿ.ಲೋಕಸಭೆಯ ನಾಮನಿರ್ದೇಶಿತ ಸದಸ್ಯರು.
ಸರಿಯಾದ ಸಂಯೋಜನೆಯನ್ನು ಗುರುತಿಸಿ
1.ಎ,ಬಿ,ಸಿ ಮತ್ತು ಡಿ
2.ಎ,ಬಿ ಮತ್ತು ಸಿ
3.ಎ ಮತ್ತು ಸಿ
4.ಎ ಮತ್ತು ಬಿ*****

Q.5.ಸಾಮಾನ್ಯವಾಗಿ ರಾಜ್ಯದ ವಿಧಾನ ಪರಿಷತ್ತಿನ ಸಂಖ್ಯಾಬಲ.
1.ವಿಧಾನ ಸಭೆಯ ಸದಸ್ಯರ ಸಂಖ್ಯೆ ಅರ್ಧದಷ್ಟು
2.ವಿಧಾನ ಸಭೆಯ ಸದಸ್ಯರ 1/3ರಷ್ಟು*****
3.ವಿಧಾನ ಸಭೆಯ ಸದಸ್ಯರ 1/4ರಷ್ಟು
4.ವಿಧಾನ ಸಭೆಯ ಸದಸ್ಯರ ಸಂಖ್ಯೆಯಷ್ಟೆ..

Q.6.ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ಇರುವ ಸದಸ್ಯರ ಸಂಖ್ಯೆ ಎಷ್ಟು.?
1.224
2.75*****
3.225
4.100

Q.7.ರಾಜ್ಯಪಾಲರ ಆಜ್ಞೆಯ ಪರಮಾವಧಿ.
1.ಒಂದು ವರ್ಷ
2.ಮೂರು ತಿಂಗಳು
3.ಆರು ತಿಂಗಳು*****
4.ದೀರ್ಘಾವಧಿ

Q.8.ಸಂವಿಧಾನದ 356ನೇ ನಿಬಂಧನೆಯು ಮುಖ್ಯವಾದುದು ಏಕೆಂದರೆ ಅದು..
1.ಅಂತರರಾಜ್ಯ ಸಂಬಂಧಗಳ ಕುರಿತದ್ದಾಗಿದೆ
2.ಪ್ರೆಸ್ ಗೆ ಸಂಬಂಧಿಸಿದ್ದು
3.ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿದ್ದು*****
4ಬಜೆಟ್ ಹಂಚಿಕೆ ಕುರಿತದ್ದು

Q.9.ಒಂದು ರಾಜ್ಯದ ಮಂತ್ರಿಸಂಪುಟ ಒಟ್ಟಾರೆಯಾಗಿ ಇದಕ್ಕೆ ಅಥವಾ ಇವರಿಗೆ ಹೊಣೆಯಾಗಿರುತ್ತದೆ
1.ರಾಜ್ಯದ ಲೆಜಿಸ್ಲೇಟಿವ್ ಕೌನ್ಸಿಲ್
2.ರಾಜ್ಯಪಾಲರು
3.ಮುಖ್ಯಮಂತ್ರಿ
4.ರಾಜ್ಯದ ಲೆಜಿಸ್ಲೇಟಿವ್ ಅಸೆಂಬ್ಲಿ*****

Q.10.ಪ್ರಸ್ತುತ ಕರ್ನಾಟಕ ವಿಧಾನಸಭಾ ಅಧ್ಯಕ್ಷರು..
1.ಮಲ್ಲಿಕಾರ್ಜುನ ಖರ್ಗೆ
2.ಯು.ಆರ್.ಸಭಾಪತಿ
3.ಜಿ.ಪರಮೇಶ್ವರ್
4.ಕಾಗೋಡು ತಿಮ್ಮಪ್ಪ*****
[2/16, 5:57 PM] Parmeshwar G F B: GK
PSGadyal 9900777436

1) ನಾವು ಹಾಡುವ ರಾಷ್ಟ್ರಗೀತೆಯಲ್ಲಿ
ಒಟ್ಟು ಎಷ್ಟು ಸಾಲುಗಳಿವೆ?
●13

2) ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ     ಎಷ್ಟನೇ ಜಯಂತಿ?
●527

3) ಇತಿಹಾಸದ ಪಿತಾಮಹ 'ಹೆರೋಡೊಟಸ್' ಯಾವ ದೇಶದವನು?
●ಗ್ರೀಕ್

4) ಇಂಗ್ಲಿಷನಲ್ಲಿ ಒಟ್ಟು" ಅಲ್ಪಾಬೆಟ್"
ಎಷ್ಟು?
● 1

5) "ರಾಷ್ಟ್ರೀಯ ವಿಜ್ಞಾನ ದಿನಾಚರಣೆ" ಯನ್ನು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
● ಫೆಭೃವರಿ-28

6) ಗಣಿತದ ಏಕೈಕ ಸಮ ಅವಿಭಾಜ್ಯ ಸಂಖ್ಯೆ ಯಾವುದು?
●2

7) ಸೊನ್ನೆ (0) ಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ದೇಶ ಯಾವುದು?
●ಭಾರತ

8) ಕರ್ನಾಟಕದ ಪಂಜಾಬ್
(ಪಂಚನದಿಗಳ ನಾಡು) ಎಂದು ಕರೆಯಲಾಗುವ ಜಿಲ್ಲೆ ಯಾವುದು?
●ವಿಜಯಪುರ

9) "ವಿಶ್ವ ಭೂ ದಿವಸ" ವನ್ನು ಯಾವ
ದಿನ ಆಚರಿಸುತ್ತಾರೆ?
●ಎಪ್ರಿಲ್-22

10)ಕನ್ನಡ ವಿಶ್ವ ವಿದ್ಯಾಲಯ ಇರುವ ಸ್ಥಳ?
●ಹಂಪಿ

11) L.P.G ಸೋರುವಿಕೆಯನ್ನು ಪತ್ತೆಹಚ್ಚಲು ಉಪಯೋಗಿಸುವ ರಸಾಲಯನಿಕ:
●ಈಥೈಲ್ ಆಲ್ಕೊಹಾಲ್.

12) ಖೈಬರ್ ಕಣಿವೆ (ಖೈಬರ್ ಪಾಸ್)  ಎಲ್ಲಿದೆ? 
●ಪಾಕಿಸ್ತಾನ.

13) ಇತ್ತೀಚೆಗೆ (2010) ಜಾರಿಗೆ ಬಂದ ಹೆರಿಗೆ ಪೂರ್ವ ಹಾಗೂ ನಂತರ ಮಹಿಳೆಗೆ ಬೇಕಾದ ರಕ್ತದ ಬಾಟಲ್ ಪೂರೈಸುವ ಯೋಜನೆ :
●ಆಪತ್.

14) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಇರುವ ಗಡಿರೇಖೆ:
●38ನೇ ಪ್ಯಾರಲಲ್.

15)  ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು:
●ಅ.ನ.ಕೃ.

16) ಹೆಳವನಕಟ್ಟೆ ಗಿರಿಯಮ್ಮ ನ ಜನಪ್ರಿಯ ಕಾವ್ಯ ಯಾವುದು?
●ಚಂದ್ರಹಾಸ ಕಥೆ.

17) ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳ ಸಂಖ್ಯೆ:
● 6.

18) ಘಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ:
● ಬೆಳಗಾವಿ.

19) ಭಾರತದ ಅತ್ಯಧಿಕ ಪ್ರಸಾರವಿರುವ ದಿನಪತ್ರಿಕೆ:
● ದೈನಿಕ್ ಜಾಗರಣ್.

20) ಕರ್ನಾಟಕದ ರಫ್ತಿನಲ್ಲಿ ಅತ್ಯಧಿಕ ಪ್ರಮಾಣ ಹೊಂದಿರುವ ಉತ್ಪನ್ನ ಯಾವುದು?
●ಕಂಪ್ಯೂಟರ್ ಸಾಫ್ಟವೇರ್.

21) ರಾಜ್ಯದಲ್ಲಿ ಪ್ರಸ್ತುತ ಇರುವ ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಗಳ ಸಂಖ್ಯೆ :
● 30 ಮತ್ತು 5627.

22) ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವುದರ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾಯಿತು?
● ಕ್ಯಾಬಿನೆಟ್ ಮಿಷನ್ ಯೋಜನೆ.

23) ಜಗತ್ತಿನ ಅತ್ಯಂತ ಶಕ್ತಿಶಾಲಿ ದೂರದರ್ಶನದ ಹೆಸರು?
●ALMA.(ಅಟಕಾಮಾ ಮರುಭೂಮಿಯಲ್ಲಿದೆ)

24) ಯಾವ ರಾಷ್ಟೀಯ ಉದ್ಯಾನವನದಲ್ಲಿ ಬಿಳಿಯ ಹುಲಿಗಳನ್ನು ರಕ್ಷಿಸಲಾಗಿದೆ?
●ನಂದನ್ ಕಣ್ಣನ್.

25) ಸಾಲುಮರದ ತಿಮ್ಮಕ್ಕ ಯಾವ ಗ್ರಾಮಗಳ ನಡುವೆ ಮರಗಳನ್ನು ಬೆಳೆಸಿದ್ದಾರೆ  ?
● ಕೋಲಾರ -ಹೊರಮಾವು.

26) ದೇಶದ ಪ್ರಪ್ರಥಮ ಮಾನೋ ರೈಲು ಆರಂಭವಾಗಿದ್ದು ಎಲ್ಲಿ ?
●ಮುಂಬಯಿನಲ್ಲಿ. (8.9 ಕಿ.ಮೀ ಉದ್ದ.    ವಡಾಲಾ - ಚಂಬೂರ್ ಪ್ರದೇಶಗಳ ಮಧ್ಯೆ)

27) 'ಕಿಸಾನ್ ದಿವಸ್' ಯಾರ ಜನ್ಮದಿನಾಚರಣೆಯ ನೆನಪಿಗಾಗಿ ಆಚರಿಸಲಾಗುತ್ತಿದೆ?
●  ಮಾಜಿ ಪ್ರಧಾನಿ ಚರನ್ ಸಿಂಗ್.  (ಡಿಸೆಂಬರ್ 23)

28) ವಿಶ್ವದಲ್ಲೇ ಅತಿ ಹೆಚ್ಚು ದೇಶಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ದೇಶ ?
●ಚೀನಾ.

29) 'ರಾಮನಾಥ್ ಗೋಯೆಂಕಾ ಪ್ರಶಸ್ತಿ' ಯನ್ನು ಕೊಡಲಾಗುವ  ಕ್ಷೇತ್ರ:
● ಪತ್ರಿಕೋದ್ಯಮ

30) ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ?
● ಯುನೈಟೆಡ್ ಸ್ಟೇಟ್ಸ್.

31) ಜಲಾಂತರ್ಗಾಮಿ ಹಡಗಿನ ಮೂಲಕ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ  ?
● ಪೆರಿಸ್ಕೋಪ್.

32) ಯಾವ ವೈಸರಾಯ್ ನ ಕಾಲದಲ್ಲಿ ಭಾರತದ ರಾಜಧಾನಿ  ಕಲ್ಕತ್ತಾದಿಂದ  ದೆಹಲಿಗೆ ಸ್ಥಳಾಂತರಿಸಲಾಯಿತು  ?
● ಲಾರ್ಡ್ ಹಾರ್ಡಿಂಜ್.

33) ಆಧುನಿಕ ಶೈಕ್ಷಣಿಕ ಮನೋವಿಜ್ಞಾನದ ಜನಕನೆಂದು ಯಾರನ್ನು ಕರೆಯುತ್ತಾರೆ  ?
●E.L. ಥಾರ್ನ್ ಡೈಕ್.

34) ವಿಶ್ವದ 7 ಖಂಡಗಳಲ್ಲಿನ ಎತ್ತರವಾದ ಶಿಖರಗಳನ್ನು ಅತಿ ವೇಗವಾಗಿ ಏರಿ ದಾಖಲೆ ಸೃಷ್ಟಿಸಿದ ಮಹಿಳೆ ಯಾರು  ?
● ಅನ್ನಾ ಬೆಲ್ಲಿಲ್ಯಾಂಡ್.

35) ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿ :
● ಪಿ.ವಿ. ನರಸಿಂಹರಾವ್.

36) ವಿಶ್ವದಲ್ಲೇ ಅತಿದೊಡ್ಡದಾದ  'ತ್ರಿ ಗೊಜರ್ಸ್ ಜಲಾಶಯ' ವನ್ನು ಚೀನಾ ದೇಶವು ಯಾವ ನದಿಯ ಮೇಲೆ ನಿರ್ಮಿಸುತ್ತಿದೆ  ?
● ಯಾಂಗ್ಜಿ ನದಿ.

37) ಪರಿಸರ ಸಂರಕ್ಷಣೆಗೊಸ್ಕರ 'ಗ್ರೀನ್ ಟ್ರ್ಯಾಕ್' ನ್ನು ವಿಧಿಸಿದ ಮೊದಲ ರಾಷ್ಟ್ರ  ?
●ನ್ಯೂಜಿಲೆಂಡ್.

38) ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ ಹಿಮಾಲಯ ಪರ್ವತಗಳಾದರೆ,  ಉದ್ದವಾದ ಪರ್ವತ ಶ್ರೇಣಿ ಯಾವುದು  ?
●ಆಂಡೀಸ್ ಪರ್ವತಗಳು

39) ಪವಿತ್ರ ಪರ್ವತ (Holy Mountain)  ಎಂದು ಯಾವುದನ್ನು ಕರೆಯುತ್ತಾರೆ  ?
●ಫ್ಯೂಜಿಯಾಮಾ (ಜಪಾನ್)

40) ವಿಶ್ವ ಬ್ಯಾಂಕ್ ನ 'ಆಣೆಕಟ್ಟು ಪುನಶ್ಚೇತನ ಯೋಜನೆ'ಯಡಿ ತನ್ನ ರಾಜ್ಯದ ಆಣೆಕಟ್ಟುಗಳ ಸುಧಾರಣೆಗೆ ಕೈ ಹಾಕಿರುವ ರಾಜ್ಯ:
● ಕೇರಳ

41)  ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿರುವ ಇಂಧನ:
●ಥೋರಿಯಂ

42) ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಯಾವ ವಿಧಿಯಡಿ ಸುಪ್ರೀಂಕೋರ್ಟ್ ರಿಟ್ ಗಳನ್ನು ಜಾರಿ ಮಾಡುತ್ತದೆ  ?
●32ನೇ ವಿಧಿ.

43)  'ಸಂವಿಧಾನದ ಪೀಠಿಕೆ' ಸಂವಿಧಾನದ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪು ನೀಡಿತು?
●ಬೇರುಬೆರಿ  ಪ್ರಕರಣದಲ್ಲಿ.

44) ರಾಜ್ಯಗಳ ಪುನರ್ ವಿಂಗಡಣೆ ಸಮಿತಿಯ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು  ?
●ಫಜಲ್ ಅಲಿ.

45) ನೂತನ ಶತಮಾನದ ಮೊದಲ ಸೂರ್ಯಕಿರಣಗಳು ಸ್ಪರ್ಶಿಸಿದ "ಕಚಲ್ " ದ್ವೀಪ ಎಲ್ಲಿ ಕಂಡುಬರುತ್ತದೆ  ?
●ನಿಕೋಬಾರ್ ಸಮುದಾಯ.

46) ಭಾರತದಲ್ಲಿ ಸೂರ್ಯ ಉದಯಿಸುವ ಅರುಣಾಚಲ ಪ್ರದೇಶ,  ಗುಜರಾತ್ ರಾಷ್ಟ್ರಗಳ ನಡುವೆ ಇರುವ ವ್ಯತ್ಯಾಸ ಎಷ್ಟು  ?
●2 ಗಂಟೆಗಳು.

47)'ಅಂತರ್ರಾಷ್ಟ್ರೀಯ ಓಝೊನ್ ' ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ  ?
●ಸೆಪ್ಟೆಂಬರ್ 16.

48) ನ್ಯಾಟೋ (NATO)  ದ ಪ್ರಧಾನ ಕಾರ್ಯಾಲಯ ಎಲ್ಲಿದೆ  ?
● ಬ್ರಸ್ಸೆಲ್ಸ್ (ಬೆಲ್ಜಿಯಂ)

49) ಅಂತರ್ರಾಷ್ಟ್ರೀಯ ಒಲಂಪಿಕ್ ಸಮಿತಿ ಯ ಪ್ರಧಾನ ಕಾರ್ಯಾಲಯ ಎಲ್ಲಿದೆ  ?
●ಲುಸ್ಸಾನೆ (ಸ್ವಿಟ್ಜರ್ಲೆಂಡ್)

50) ಭಾರತದಲ್ಲಿ ಬ್ಯಾಂಕುಗಳಿಲ್ಲದ ಪ್ರದೇಶಗಳಲ್ಲಿ Microfinance ಸೇವೆಗಳನ್ನು ಉತ್ತಮಪಡಿಸುವ ಸಲುವಾಗಿ $407 ಬಿಲಿಯನ್ ಮೊತ್ತದ ಸಾಲವನ್ನು ಭಾರತಕ್ಕೆ ನೀಡಿರುವ ಸಂಸ್ಥೆ?
●ವಿಶ್ವಬ್ಯಾಂಕ್

51) RTE ಇದರ ವಿಸ್ತ್ರತ ರೂಪ?
● (Right to Education)

52) ಗ್ರಾಂಡ್ ಟ್ರಂಕ್ ರಸ್ತೆಯ ಮೂಲಕ ಸೇರುವ ನಗರಗಳಾವವು?
● ಕೊಲ್ಕತ್ತಾ -ಅಮೃತಸರ.

53) ಭಾರತದ ಅಶಾಂತಿ ಪಿತಾಮಹ (Father of Indian unrest)  ಎಂದು ಖ್ಯಾತಿ ಪಡೆದವರು  ?
● ಬಾಲ ಗಂಗಾಧರ ತಿಲಕ.

54)ಒಂದು ಟನ್ ಕಾಗದವನ್ನು ಉತ್ಪಾದಿಸಲು ಬಳಸಲಾಗುವ ನೀರಿನ ಪ್ರಮಾಣ  ?
●55,000 ಲೀಟರ್.

55) ಪ್ರಾಥಮಿಕ ಬಣ್ಣಗಳು ಯಾವುವು  ?
●ನೀಲಿ,  ಹಸಿರು ಮತ್ತು ಕೆಂಪು.

56) ಸಂವಿಧಾನದ ಯಾವ ವಿಧಿಯ ಪ್ರಕಾರ ರಾಜ್ಯಪಾಲರನ್ನು 2 ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಿಗೆ ನೇಮಿಸುವ ಅವಕಾಶ ಕಲ್ಪಿಸಿದೆ  ?
●  7ನೇ ವಿಧಿ.

57) ಭಾರತದ ಯಾವ ರಾಜ್ಯದಲ್ಲಿ ಸೂರ್ಯ ಕೊನೆಯದಾಗಿ ಉದಯಿಸುತ್ತಾನೆ  ?
●ಗುಜರಾತ್.

58) ಯಾವ ವಿಟಮಿನ್ ಲೋಪದಿಂದ ಬಂಜೆತನ ಬರುತ್ತದೆ?  ●ವಿಟಮಿನ್ E.

59) ರಕ್ತ ಹೆಪ್ಪುಗಟ್ಟಲು ಸಹಾಯವಾಗುವ ವಿಟಮಿನ್ ಯಾವುದು  ?
● ವಿಟಮಿನ್ K.

60) ಸಿರಿಯಾದ ರಾಜಧಾನಿ  :
● ಡಮಾಸ್ಕಸ್

61)ಭಾರತದ ಪ್ರಪ್ರಥಮ ಸಮರ್ಪಿತ ಮಿಲಿಟರಿ ಉಪಗ್ರಹ GSAT -7 ರ ಹೆಸರು?
● ರುಕ್ಮಿಣಿ

62) ನಮ್ಮ ದೇಶದ ಗ್ರಾಮೀಣ ಜನರಿಗೆ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ 100 ದಿನದ ಉದ್ಯೋಗ ಭರವಸೆಯನ್ನು ನೀಡುತ್ತಿರುವ ಯೋಜನೆ?
●ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.

63) ಬೆಂಗಳೂರಿನಿಂದ ಹೊರಗೆ ವಿಧಾನಸಭೆ ಅಧಿವೇಶನ ನಡೆಯುವ ಸ್ಥಳ?
●ಬೆಳಗಾವಿ

64) ಹಾರಬಲ್ಲ ಏಕೈಕ  ಸಸ್ತನಿ ಯಾವುದು?
●ಬಾಬಾವಲಿ

65) ಕರ್ನಾಟಕದ 30 ನೇ ಜಿಲ್ಲೆ ಯಾವುದು?
●ಯಾದಗಿರಿ

66) ನಟ ವಿಷ್ಣುವಿನ ಮೊದಲ ಹೆಸರೇನು?
●ಸಂಪತ್ ಕುಮಾರ್

67)"ನೇಗಿಲು ಹಿಡಿದು ಹೊಲದೊಳು ಉಳುವ....ಎಂಬ ರೈತ ಗೀತೆ ರಚನೆಕಾರರು ಯಾರು?
●ಕುವೆಂಪು

68) "ಘಮ ಘಮ ಘಮಾಡಿಸತಾವ
ಮಲ್ಲಿಗೆ...ಭಾವಗೀತೆ ರಚಿಸಿದವರು?
● ದ.ರಾ.ಬೇಂದ್ರೆ

69) ಭಾರತದ ಲೋಕಸಭಾ ಚುನಾಯಿತ ಸದಸ್ಯರ ಸಂಖ್ಯೆ?
●544

70) ಕಾವೇರಿ ನದಿಯ ಉಗಮ ಸ್ಥಾನ ಯಾವ ಜಿಲ್ಲೆಯಲ್ಲಿದೆ?
●ಕೊಡಗು

71) ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರು ಯಾರು?
● ನಾರಾಯಣಮೂರ್ತಿ

72) ನೀಲಗಿರಿ ಮರವನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದವರು ಯಾರು?
●ಟಿಪ್ಪು ಸುಲ್ತಾನ್

73) ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಮೊದಲ ಅಧ್ಯಕ್ಷರಾರು?
●  ಡಬ್ಲ್ಯೂ. ಸಿ. ಬಾನರಜಿ

74) ಭಾರತದ ಸಂಸತ್ತಿಗೆ ರಾಷ್ಟ್ರಪತಿಗಳು ಎಷ್ಟು ಜನರನ್ನು ನಾಮಕರಣ ಮಾಡುತ್ತಾರೆ?
●14

75) ಕರ್ನಾಟಕದ ಪ್ರಸ್ತುತ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು?
● 224

76) ಲಕ್ಷದ್ವೀಪ ಗಳು  ಯಾವ ಸಮುದ್ರ ದಲ್ಲಿ ಕಂಡು ಬರುತ್ತವೆ?
● ಅರಬ್ಬಿ ಸಮುದ್ರ

77) "ಭಾರತದ ನೆಫೋಲಿಯನ್" ಎಂದು ಕರೆಯಲ್ಪಡುವ ಗುಪ್ತ ದೊರೆ ಯಾರು?
●ಸಮುದ್ರ ಗುಪ್ತ

78) ಗಣಕಯಂತ್ರ ದ ಪಿತಾಮಹ ಯಾರು?
●ಚಾರ್ಲ್ಸ್ ಬಾಬೇಜ

79) ಬೆಳಿಯ ರಾಸಾಯನಿಕ ಸಂಕೇತವೇನು?
● ಎ ಜಿ

80) ತಿಮಿಂಗಿಲಗಳ ಉಸಿರಾಟದ ಅಂಗ ಯಾವುದು?
●ಶ್ವಾಸಕೋಶ

81)ಜೀವಕೋಶ ವನ್ನು ಕಂಡು ಹಿಡಿದವರಾರು?
● ರಾಬರ್ಟ್ ಹುಕ್

82)'ಸಸ್ಯಗಳಿಗೆ ಜೀವವಿದೆ" ಎಂದು ಹೇಳಿದ ಭಾರತೀಯ ವಿಜ್ಞಾನಿ ಯಾರು?
●ಜಗದೀಶ್ ಚಂದ್ರಬೋಸ್

83) ಸಂಕಲನದ ಅನನ್ಯತಾ ಅಂಶ ಯಾವುದು?
● 0

84) ಘಣ ಮತ್ತು ವರ್ಗ ಎರಡನ್ನೂ ಹೊಂದಿರುವ ಸಂಖ್ಯೆ ಯಾವುದು?
● 1 ಅಥವಾ 64

85) ಕರ್ನಾಟಕದ ಮೊದಲ ರಾಷ್ಟ್ರ ಕವಿ ಯಾರು?
● ಎಂ.ಗೋವಿಂದ ಪೈ

86) ರಗಳೆ ಯ ಕವಿ ಯಾರು?
● ಹರಿಹರ

87) ಗದ್ಯ- ಪದ್ಯ ಮಿಶ್ರಿತ ಕಾವ್ಯವನ್ನು ಏನೆಂದು ಕರೆಯುತ್ತಾರೆ? ● ಚಂಪೂ

88)" ಕರ್ನಾಟಕ ಕವಿ ಚೂತವನ ಚೈತ್ರ" ಎಂಬ ಬಿರುದು ಯಾರಿಗಿದೆ?
●ಲಕ್ಷ್ಮೀಶ

89) ಕನ್ನಡದ ಮೊದಲ ಗದ್ಯ ಕೃತಿ ಯಾವುದು?
●ವಡಾರಾಧನೆ

90) ಶ್ರೀಗಂಧವನ್ನು ಅತಿ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?
● ಕರ್ನಾಟಕ

91) ಸುಂದರಬನ ದಲ್ಲಿ ಕಂಡುಬರುವ ಪ್ರಾಣಿ?
● ಹುಲಿ

92) "ಜಿಂದಾಫೀರ್" ಎಂದು ಯಾರನ್ನು ಕರೆಯುತ್ತಾರೆ?
● ಔರಂಗಜೇಬ್

93) "ನಾಣ್ಯಗಳ ರಾಜಕುಮಾರ"
ಎಂದು ಯಾರನ್ನು ಕರೆಯುತ್ತಾರೆ?
● ಮಹಮ್ಮದ್ ಬಿನ್ ತುಘಲಕ್

94) ಯಾರು "ಆಧುನಿಕ ಕರ್ನಾಟಕದ ಶಿಲ್ಪಿ"  ಎಂದು ಹೆಸರಾಗಿದ್ದಾರೆ?
● ಎಂ. ವಿಶ್ವೇಶ್ವರಯ್ಯ.

95) ಯಾವ ದಿನವನ್ನು " ವಿಶ್ವ ಪರಿಸರ ದಿನ" ಎಂದು ಆಚರಿಸಲಾಗುತ್ತದೆ?
● ಜೂನ್-5

96)" ದಂಡಿಯಾತ್ರೆ" ಗೆ ಇರುವ ಇನ್ನೊಂದು ಹೆಸರು?
● ಉಪ್ಪಿನ  ಸತ್ಯಾಗ್ರಹ

97) "ದತ್ತು ಮಕ್ಕಳಿಗೆ ಹಕ್ಕಿಲ್ಲ" ನೀತಿಯನ್ನು ಜಾರಿಗೆ ತಂದವರಾರು?
● ಲಾರ್ಡ್ ಡಾಲಹೌಸಿ

98) 1857 ರಲ್ಲಿ ಮುಂಡರಗಿ ಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದ್ದವರು ಯಾರು?
●ಭೀಮರಾವ್

99) ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ನ ಬೆಳಗಾವಿ ಅಧಿವೇಶನ ನಡೆದ ವರ್ಷ?
● 1924

100) ಕರ್ನಾಟಕದ" ಜಲಿಯನ್ ವಾಲಾಬಾಗ್ " ಎಂದು ಲೋಕ ಪ್ರಚಲಿತವಾಗಿರುವ ಸತ್ಯಾಗ್ರಹ ನಡೆದ ಸ್ಥಳ?
● ವಿದುರಾಶ್ವತ......
       
●●●●●●●●●●●●●●●●●●●●

Sanjeev N Kundagol
address tr Neharu composite p u college HEBBALLI tq and di Dharwad 580112
9986764848

No comments:

Post a Comment