Pages

Sunday, February 15, 2015

[2/12, 3:00 PM] ‪+91 95913 91042‬: ☀ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣೆ ಹಾಗು ಚುನಾವಣಾ ಆಯೋಗದ ರಚನೆ, ಮತ್ತು ಕರ್ತವ್ಯಗಳು ( Democracy and Elections in India. The structure and the duties of the Electoral Commission) ☀ ★ ಭಾರತದ ಸಂವಿಧಾನ ★ ☀ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣೆ ಹಾಗು ಚುನಾವಣಾ ಆಯೋಗದ ರಚನೆ, ಮತ್ತು ಕರ್ತವ್ಯಗಳು (Democracy and Elections in India. The structure and the duties of the Electoral Commission) ☀ ✧. ಆಧುನಿಕ ಯುಗ, ಪ್ರಜಾಪ್ರಭುತ್ವ ಯುಗ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಪಾತ್ರ ಅತ್ಯಂತ ಮಹತ್ತರವಾದುದು, ಆಧುನಿಕ ರಾಷ್ಟ್ರಗಳು ಹೆಚ್ಚು ಜನಸಂಖ್ಯೆ ಮತ್ತು ವಿಶಾಲವಾದ ಭೂ ಪ್ರದೇಶಗಳನ್ನು ಹೊಂದಿರುವುದರಿಂದ ಪರೋಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯನ್ನುಅಳವಡಿಸಿಕೊಂಡಿವೆ. ✧. ಈ ವ್ಯವಸ್ಥೆಯಲ್ಲಿ ಪ್ರಜೆಗಳು ಚುನಾವಣೆಗಳಲ್ಲಿ ಮತದಾನದ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಚುನಾವಣೆಗಳ ಮೂಲಕ ಸರ್ಕಾರವನ್ನು ರಚಿಸುತ್ತಾರೆ. ಪ್ರಜೆಗಳಿಂದ ಚುನಾವಣೆಗಳ ಮೂಲಕ ಆಯ್ಕೆಯಾದ ಪಕ್ಷಗಳು ಜನರ ಆಶೋತ್ತರಗಳನ್ನು ಈಡೇರಿಸಲು ಕಾರ್ಯಕ್ರಮ ಗಳನ್ನು ರೂಪಿಸಬೇಕಾಗುತ್ತದೆ. ♠.ಚುನಾವಣಾ ವಿಧಾನ : ✧. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಮಹತ್ವವನ್ನು ಅರಿತು ಸಂವಿಧಾನ ರಚನಾಕಾರರು ಇವುಗ

Sanjeev N Kundagol
address tr Neharu composite p u college HEBBALLI tq and di Dharwad 580112
9986764848

No comments:

Post a Comment