Pages

Thursday, November 27, 2014

ಸಾಮಾನ್ಯ ಜ್ಞಾನ

೧. ಜ್ಞಾನಪೀಠ ಪ್ರಶಸ್ತಿ ಮೊದಲು ಯಾವ ಭಾಷೆಗೆ ದೊರಕಿತು ?
ಉ. ಮಲೆಯಾಳಂ
೨. ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪುರಾತನವಾದದ್ದು ಯಾವುದು ?
ಉ. ಕವಿರಾಜಮಾರ್ಗ
೩. ಭಗವಾನ್ ಬುದ್ಧ ಎಲ್ಲಿ ಜನಿಸಿದರು ?
ಉ. ನೇಪಾಳದ "ಲುಂಬಿನಿ"
೪. ಬೆಂಗಳೂರನ್ನು ನಿರ್ಮಿಸಿದವರು ಯಾರು ?
ಉ. ಪಾಳ್ಯ ರಾಜನಾದ ಕೆಂಪೇಗೌಡರು
೫. ಯೇಸುಕ್ರಿಸ್ತ ಎಲ್ಲಿ ಹುಟ್ಟಿದರು ?
ಉ. ಪ್ಯಾಲಸ್ತೀನ ದೇಶದ "ಬೆತ್ಲೆಹಂ"
೬. ಎಲೆಕ್ಟ್ರಿಕ್ ಮೇಗ್ನಟ್ಟನ್ನು ಕಂಡುಹಿಡಿದವರು ಯಾರು ?
ಉ. ಕ್ರಿಸ್ಟಯನ್ ಒಯರ್ ಸ್ಟೆಡ್
೭. ಪ್ರಪಂಚದಲ್ಲಿ ಮೊಟ್ಟಮೊದಲು ರೈಲುಗಾಡಿಯನ್ನು ಯಾರು ಓಡಿಸಿ ತೋರಿಸಿದರು?
ಉ. ಸ್ಟೀವನ್ ಸನ್
೮. ಹಲ್ಲು ಉಜ್ಜುವ ಬ್ರಶ್ ನ್ನು ಕಂಡುಹಿಡಿದವರು ಯಾರು ?
ಉ. ವಿಲಿಯಂ ಅಟ್ಟಸ್
೯. ಜೆಟ್ ಎಂಜಿನನ್ನು ಯಾರು ಕಂಡುಹಿಡಿದರು ?
ಉ. ಫ್ರಾಂಕ್ ವಿಟ್ಟಲ್
೧೦. ಡೈನಮೋ ಕಂಡುಹಿಡಿದವರು ಯಾರು ?
ಉ. ಸಿಮನ್ಸ್
೧೧. ಬಟ್ಟೆಗಳಿಗೆ ಚುಚ್ಚಿಕೊಳ್ಳುವ ಸೇಫ್ಟಿಪಿನ್ ಕಂಡುಹಿಡಿದವರು ಯಾರು ?
ಉ. ವಿಲಿಯಂ ಹಂಟ್
೧೨. ಟಿ.ವಿ.ಯನ್ನು ಯಾರು ಕಂಡುಹಿಡಿದರು ?
ಉ. ಸ್ಟಾರಿಕಿನ್
೧೩. ಟ್ರಾನ್ಸ್ ಫಾರ್ಮರನ್ನು ಯಾರು ಕಂಡುಹಿಡಿದವರು ?
ಉ. ವಿಲಿಯಂ ಸ್ಟಾನ್ಲಿ
೧೪. ಮನುಷ್ಯನ ದೇಹದಲ್ಲಿ ಎಷ್ಟು ನರಗಳು ಇವೆ ?
ಉ. ೭೨.೦೦೦ ನರಗಳು
೧೫. ಗ್ರಾಮಫೋನನ್ನು ಯಾರು ಕಂಡುಹಿಡಿದವರು
ಉ. ಥಾಮಸ್ ಅಲ್ಟಾ ಎಡಿಸನ್
೧೬. ಪ್ರೆಶರ್ ಕುಕ್ಕರನ್ನು ಯಾರು ಕಂಡುಹಿಡಿದರು ?
ಉ. ಡೇವಿಸ್ ಬಾವಿನ್
೧೭. ಮೈಕ್ರೋಫೋನನ್ನು ಕಂಡುಹಿಡಿದವರು ಯಾರು ?
ಉ. ಅಲೆಕ್ಜಾಂಡರ ಗ್ರಹಂಬೆಲ್
೧೮. ರೆಫ್ರಿಜೆರೇಟರನ್ನು ಕಂಡುಹಿಡಿದವರು ಯಾರು ?
ಉ. ಜೇಮಿಸ್ ಹಾರಿಸನ್
೧೯. ಎಕ್ಸರೇ ಸಾಧನವನ್ನು ಕಂಡು ಹಿಡಿದವರು ಯಾರು ?
ಉ. ವಿಲ್ ಹೆಲ್ಮ್ ರಾಂಡ್ಜೆನ್
೨೦. ಬಾಲ್ ಪಾಯಿಂಟ್ ಪೆನ್ನನ್ನು ಕಂಡು ಹಿಡಿದವರು ಯಾರು ?
ಉ. ಜಾನ್ ಲೌಟ್
೨೧. ಬಲೂನನ್ನು ಕಂಡುಹಿಡಿದವರು ಯಾರು ?
ಉ. ಜೇಕ್ಸ್ ಜೋಸಫ್ ಮತ್ತು ಮಾನ್ಟಕಾಲ್ಬರ್
೨೨. ಪೆಟ್ರೋಲಿನಿಂದ ಚಲಿಸುವ ಮೋಟಾರನ್ನು ತಯಾರಿಸಿದವರು ಯಾರು ?
ಉ. ಬೆಲ್ಜ್
೨೩. ಮೈಕ್ರೋಸ್ಕೋಪನ್ನು ಯಾರು ಕಂಡುಹಿಡಿದರು ?
ಉ. ಜಾಕ್ರಿಸ್ ಜಾನ್ಸನ್
೨೪. ಟೈಪ್ ರೈಟಿಂಗ್ ಮೆಶಿನನ್ನು ಯಾರು ಕಂಡುಹಿಡಿದರು ?
ಉ. ಕ್ರಿಸ್ಟೋಫರ್ ಹೋಲ್ಸ್
೨೫. ಮೊಟ್ಟಮೊದಲು ಬೆಂಕಿಕಡ್ಡಿ ಯಾರಿಂದ ತಯಾರಿಸಲ್ಟಟ್ಟಿತು ?
ಉ. ಜಾನ್ ವಾಕ್ಕರ್
--


RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347

No comments:

Post a Comment