ಅನುಕೂಲಕಾರರ ಮತ್ತು ವಿದ್ಯಾರ್ಥಿಗಳ ಕೈಗನ್ನಡಿ...........
2. ಮಧ್ಯಪ್ರದೇಶದ ಅಮರಕಂಟದಲ್ಲಿ ಸ್ಥಾಪಿತಗೊಂಡ ರಾಷ್ಟ್ರೀಯ ವಿಶ್ವವಿಧ್ಯಾನಿಲಯ ಹೆಸರಿಸಿ. ಇಂದಿರಾಗಾಂಧಿ ರಾಷ್ಟ್ರೀಯ ಕಾನೂನು ವಿ ವಿ ಇಂದಿರಾಗಾಂಧಿ ರಾಷ್ಟ್ರೀಯ ಮಹಿಳಾ ವಿ ವಿ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿ ವಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿ ವಿ
3. ಜಗತ್ತಿನ ಮೊದಲ ಆವಾಸಿಕ (residential)ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯವೆಂದು ಯಾವುದನ್ನು ಗುರುತಿಸುತ್ತಾರೆ ? ಮಗಧ ವಿ ವಿ ನಲಂದಾ ವಿ ವಿ ವಿಕ್ರಮಶೀಲ ವಿ ವಿ ತಕ್ಷಶೀಲ ವಿ ವಿ
4. ಸಮುದಾಯ ಕಾಲೇಜು ಯೋಜನೆ(community colleges)ಯಾವುದಕ್ಕೆ ಸಂಬಂಧಿಸಿದ್ದು ? ತಾಂತ್ರಿಕ ಶಿಕ್ಷಣ ಸಾಮಾನ್ಯ ಶಿಕ್ಷಣ ವ್ಯಕ್ತಿ ಆಧಾರಿತ ಶಿಕ್ಷಣ ವಯಸ್ಕ ಶಿಕ್ಷಣ
5. ಇಂಡಿಯನ್ನ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (IIAS) ಎಲ್ಲಿದೆ ? ನವದೆಹಲಿ ಬೆಂಗಳೂರು ಹೈದ್ರಾಬಾದ ಶಿಮ್ಲಾ
6. ಈ ಕೆಳಗಿ ಸರಣಿಯಲ್ಲಿ 6ನೇ ಸಂಖ್ಯೆಯನ್ನು ಕಂಡುಹಿಡಿಯಿರಿ... 2,4,12,48,240------ 960 1440 1080 1920
Score = Correct answers:
No comments:
Post a Comment